Gold Update: ಸತತ ಏರಿಕೆಯ ನಡುವೆ ತಿಂಗಳ ಅಂತ್ಯದಲ್ಲಿ 500 ರೂ ಇಳಿಕೆಯಾದ ಚಿನ್ನದ ಬೆಲೆ, ಖರೀದಿಸಲು ಇದು ಬೆಸ್ಟ್ ಟೈಮ್.
ಜನಸಾಮಾನ್ಯರಿಗೆ ಗುಡ್ ನ್ಯೂಸ್, ಇಂದು ಚಿನ್ನದ ಬೆಲೆಯಲ್ಲಿ 500 ರೂ. ಇಳಿಕೆ.
October 31st Gold Rate: ಸದ್ಯ ದೇಶದಲ್ಲಿ ಚಿನ್ನದ ಬೆಲೆಯ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ ಎನ್ನಬಹುದು. ಸತತ ಒಂದು ತಿಂಗಳಿಂದ ಕೂಡ ಬಹುತೇಕ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ತಿಂಗಳ ಮೊದಲ ಐದು ದಿನ ಇಳಿಕೆಯಾದ ಚಿನ್ನದ ಮೊನ್ನೆಯ ತನಕ ಸಾಲು ಸಾಲು ಏರಿಕೆ ಕಾಣುತ್ತಿದೆ. ಇನ್ನು ಚಿನ್ನದ ಬೆಲೆಯ ಸತತ ಏರಿಕೆಯ ಕಾರಣ ಚಿನ್ನದ ಮಾರಾಟ ಕಡಿಮೆ ಆಗಿತ್ತು. ಈ ಕಾರಣಕ್ಕೆ ನಿನ್ನೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.
ಇದೀಗ October ತಿಂಗಳ ಕೊನೆಯ ದಿನದಲ್ಲಿ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಇಂದು ಚಿನ್ನ ಖರೀದಿ ಜನರಿಗೆ ಹೆಚ್ಚಿನ ಲಾಭವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು. ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 500 ರೂ. ಏರಿಕೆಯಾಗಿದೆ. ಇಂದು ಒಂದೇ ಬಾರಿಗೆ 500 ರೂ. ಇಳಿಕೆಯಾಗಿರುವ ಕಾರಣ ಜನಸಾಮಾನ್ಯರ ಮುಖದಲ್ಲಿ ಸಂತಸ ಹೆಚ್ಚಾಗಿದೆ ಎನ್ನಬಹುದು.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 50 ರೂ. ಇಳಿಕೆ ಕಾಣುವ ಮೂಲಕ 5,670 ರೂ. ತಲುಪಿದೆ. ನಿನ್ನೆ ಚಿನ್ನ 5,720 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 4,00 ರೂ. ಇಳಿಕೆ ಕಾಣುವ ಮೂಲಕ 45,360 ರೂ. ತಲುಪಿದೆ. ನಿನ್ನೆ ಚಿನ್ನ 45,760 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 5,00 ರೂ. ಇಳಿಕೆ ಕಾಣುವ ಮೂಲಕ 56,700 ರೂ. ತಲುಪಿದೆ. ನಿನ್ನೆ ಚಿನ್ನ 57,200 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 5,000 ರೂ. ಇಳಿಕೆ ಕಾಣುವ ಮೂಲಕ 5,67000 ರೂ. ತಲುಪಿದೆ. ನಿನ್ನೆ ಚಿನ್ನ 5,72,000 ರೂ. ಗೆ ಲಭ್ಯವಿತ್ತು.
ಇಂದು 24 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 55 ರೂ. ಇಳಿಕೆ ಕಾಣುವ ಮೂಲಕ 6,185 ರೂ. ತಲುಪಿದೆ. ನಿನ್ನೆ ಚಿನ್ನ 6,240 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 440 ರೂ. ಇಳಿಕೆ ಕಾಣುವ ಮೂಲಕ 49,480 ರೂ. ತಲುಪಿದೆ. ನಿನ್ನೆ ಚಿನ್ನ 49,920 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 550 ರೂ. ಇಳಿಕೆ ಕಾಣುವ ಮೂಲಕ 61,850 ರೂ. ತಲುಪಿದೆ. ನಿನ್ನೆ ಚಿನ್ನ 62,400 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 5,500 ರೂ. ಇಳಿಕೆ ಕಾಣುವ ಮೂಲಕ 6,18500 ರೂ. ತಲುಪಿದೆ. ನಿನ್ನೆ ಚಿನ್ನ 6,24,000 ರೂ. ಗೆ ಲಭ್ಯವಿತ್ತು.