Actor Ganesh: ಬಾಲಿವುಡ್ ಕಾಮಿಡಿ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆಸ್ಟ್, ಮೆಚ್ಚಿದ ಕನ್ನಡಿಗರು.

Golden Star Ganesh In Bollywood Comedy Show: ಕನ್ನಡದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh)  ಇದೀಗ ಬಾಲಿವುಡ್ ನ ಖ್ಯಾತ ಕಾಮಿಡಿ ಶೋ (Bollywood Comedy Show) ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಕೆಲವೇ ವಾರದಲ್ಲಿ ಈ ಶೋ ಪ್ರಸಾರವಾಗಲಿದೆ ಎಂದು ಹೇಳಿದ್ದಾರೆ.

Golden Star Ganesh In Bollywood Comedy Show
Image Credit: instagram

ಬಾಲಿವುಡ್ ಶೋ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
ಸ್ಯಾಂಡಲ್ ವುಡ್ ನ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ಮೊಟ್ಟ ಮೊದಲ ಬಾರಿಗೆ ತಮ್ಮ ನೆಚ್ಚಿನ ಬಾಲಿವುಡ್ ಶೋದಲ್ಲಿ ಭಾಗಿ ಆಗಿದ್ದಾರೆ. ಇನ್ನೇನು ಕೆಲವೇ ವಾರದಲ್ಲಿ ಈ ಶೋ ಕೂಡ ಪ್ರಸಾರವಾಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಬಾಲಿವುಡ್ ನ ಕಾಮಿಡಿ ಶೋ ನಲ್ಲಿ ಕಾಣಬಹುದಾಗಿದೆ.

Actor Ganesh who went as a guest in a Hindi comedy show
Image Credit: instagram

ಗೋಲ್ಡನ್ ಸ್ಟಾರ್ ಗಣೇಶ್ ದಿ ಕಪಿಲ್ ಶರ್ಮ ಶೋದಲ್ಲಿ ಗೆಸ್ಟ್
ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಾಲಿವುಡ್ ನ ಕಾಮಿಡಿ ಶೋ ಆದ ದಿ ಕಪಿಲ್ ಶರ್ಮ (The Kapil Sharma Show) ಶೋದಲ್ಲಿ ಗೆಸ್ಟ್ ಆಗಿ ಬರಲಿದ್ದಾರೆ.

ದಿ ಕಪಿಲ್ ಶರ್ಮ ಶೋನ ಚಿತ್ರೀಕರಣ ಕೂಡ ಆಗಿದೆ. ಆ ಒಂದು ಖುಷಿಯನ್ನು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

Actor Golden Star Ganesh was a guest on the Kapil Sharma Show
Image Credit: zeenews

ದಿ ಕಪಿಲ್ ಶರ್ಮ ಶೋ ಬಗ್ಗೆ ಗಣೇಶ್ ಮಾತು
ದಿ ಕಪಿಲ್ ಶರ್ಮ ಶೋದಲ್ಲಿ ಭಾಗಿಯಾಗಿ ನನಗೆ ತುಂಬಾ ಖುಷಿ ಆಗಿದೆ. ಆ ಅನುಭವ ನಿಜಕ್ಕೂ ಸೂಪರ್ ಆಗಿತ್ತು. ಇನ್ನೇನು ಕೆಲವೇ ವಾರದೊಳಗೆ ಈ ಶೋ ಪ್ರಸಾರ ಆಗುತ್ತದೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.

Join Nadunudi News WhatsApp Group

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿ ಚಿತ್ರ ಚಿತ್ರೀಕರಣ ಮುಗಿದು ಇನ್ನೇನು ತೆರೆಯ ಮೇಲೆ ಬರಲಿದೆ.

Actor Golden Star Ganesh appeared on The Kapil Sharma Show
Image credit: instagram

ದಿ ಕಪಿಲ್ ಶರ್ಮ ಶೋದಲ್ಲಿ ಸಿನಿಮಾ ಪ್ರಚಾರಗಳು ಹೆಚ್ಚು ನಡೆಯುತ್ತವೆ. ಹೀಗಾಗಿ ಗೋಲ್ಡನ್ ಸ್ಟಾರ್ ಗಣೇಶ್ ದಿ ಕಪಿಲ್ ಶರ್ಮ ಶೋದಲ್ಲಿ ಭಾಗಿಯಾಗಿರುವುದು ಬಾನದಾರಿ ಚಿತ್ರದ ಪ್ರಮೋಷನ್ ಗಾಗಿ ಇರಬಹುದು ಎನ್ನಲಾಗುತ್ತಿದೆ.

Join Nadunudi News WhatsApp Group