Street View: ಗೂಗಲ್ ಮ್ಯಾಪ್ ನಲ್ಲಿ ಹೊಸ ಫೀಚರ್, ನಿಮ್ಮ ಮನೆಯ ರಸ್ತೆಯನ್ನೂ ನೋಡಬಹುದು.

ಗೂಗಲ್ ಮ್ಯಾಪ್ ನಲ್ಲಿ ಹೊಸ ಫೀಚರ್ ಬಿಡುಗಡೆ, ನಿಮ್ಮ ಮನೆಯ ರಸ್ತೆಯನ್ನ ಗೂಗಲ್ ಮ್ಯಾಪ್ ನ ಮೂಲಕವೇ ನೋಡಬಹುದು.

Google Street View Feature: ಮೊಬೈಲ್ ಬಕೆದಾರರಿಗೆ ಗೂಗಲ್ (Google)ಸಾಕಷ್ಟು ಪ್ರಯೋಜನವಗಳನ್ನು ನೀಡುತ್ತದೆ. ಗೂಗಲ್ ಮ್ಯಾಪ್ (Google Map) ನ ಸಹಾಯದಿಂದ ತಿಳಿದಿರದ ಯಾವುದೇ ಸ್ಥಳಗಳಿಗೆ ಹೋಗಬಹುದು. ಯಾವ ಊರಿನ ದಾರಿಯ ಬಗ್ಗೆ ಬೇಕಾದರೂ ಗೂಗಲ್ ಮಾಹಿತಿ ನೀಡುತ್ತದೆ.

ನಿಮ್ಮ ಆಯ್ಕೆಯ ಊರಿನ ನಿಖರ ಮಾರ್ಗವನ್ನು ನೀವು ಮೊಬೈಲ್ ನಲ್ಲಿ ಗೂಗಲ್ ಮ್ಯಾಪ್ ನ ಮೂಲಕವೇ ನೋಡಬಹುದು. ಇದೀಗ ಗೂಗಲ್ ಮ್ಯಾಪ್ ನಲ್ಲಿ ಹೊಸ ಫೀಚರ್ ಬಿಡುಗಡೆಗೊಂಡಿದೆ.

Google Street View Feature updates
Image Credit: firstpost

ಗೂಗಲ್ ಸ್ಟ್ರೀಟ್ ವೀವ್ ಫೀಚರ್
ಗೂಗಲ್ರ್ ಮ್ಯಾಪ್ ನಲ್ಲಿ ಜನರಿಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ. ಬಳಕೆದಾರರು ಗೂಗಲ್ ಮ್ಯಾಪ್ ನ ಮುಕಾಂತರ ಯಾವ ಪ್ರದೇಶಕ್ಕೆ ಬೇಕಾದರೂ ಹೋಗಲು ಸಾದ್ಯವಾಗಲುತ್ತದೆ. ಈ ಹಿಂದೆ ಗೂಗಲ್ ಮ್ಯಾಪ್ ನಲ್ಲಿ ಗೂಗಲ್ ಸ್ಟ್ರೀಟ್ ವೀವ್ ಫೀಚರ್ ಲಭ್ಯದಲ್ಲಿತ್ತು.

ಆದರೆ ಭದ್ರತಾ ದ್ರಸ್ತಿಯಿಂದ ಈ ಫೀಚರ್ ಅನ್ನು ತೆಗೆದು ಹಾಕಲಾಗಿತ್ತು. ಆದರೆ ಇದೀಗ ಮತ್ತೆ ಈ ಫೀಚರ್ ಇನ್ನಷ್ಟು ಆಯ್ಕೆಗಳೊಂದಿದೆ ಬಳಕೆದಾರರಿಗೆ ಲಭ್ಯವಿದೆ. ಭಾರತದ ನಗರ ಪ್ರದೇಶಗಳ ಜೊತೆಗೆ ದೇಶದ ಪ್ರತಿ ಮೂಲೆ ಮೂಲೆಯಲ್ಲಿಯೂ ಈ ಸ್ಟ್ರೀಟ್ ವೀವ್ ಸಹಾಯವಾಗಲಿದೆ.

Google Street View Feature updates
Image Credit: indiatoday

ಗೂಗಲ್ ಸ್ಟ್ರೀಟ್ ವೀವ್ ಫೀಚರ್ ನ ಉಪಯೋಗ
ಗೂಗಲ್ ಮ್ಯಾಪ್ ನಲ್ಲಿ ನಿಮಗೆ ಗೂಗಲ್ ಸ್ಟ್ರೀಟ್ ವೀವ್ ಫೀಚರ್ ಆಯ್ಕೆ ಲಭಿಸುತ್ತದೆ. ಇಲ್ಲಿ ನಿಮಗೆ ಬೇಕಾದ ಸ್ಥಳಗಳ ಹೆಸರನ್ನು ಹಾಕಿ ಹುಡುಕಬೇಕು. ನಂತರ ಗೂಗಲ್ ಸ್ಟ್ರೀಟ್ ವೀವ್ ನಲ್ಲಿ ಲಭ್ಯವಿರುವ ಸ್ಥಳಗಳು ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. ಅಲ್ಲಿ ಜೂಮ್ ಮಾಡಿ ನೀವು ನೋಡಬೇಕಾದ ರಸ್ತೆಯ ಮೇಲೆ ಕ್ಲಿಕ್ ಮಾಡಬೇಕು.

Join Nadunudi News WhatsApp Group

ನಿಮ್ಮ ಮನೆಯ ದಾರಿಯನ್ನು ಕೂಡ ನೀವು ಆಯ್ಕೆ ಮಾಡಿ 360 ಡಿಗ್ರಿಯ ವ್ಯೂ ಅನ್ನು ನೋಡಬಹುದು. ಇನ್ನು ಗೂಗಲ್ ನ್ಯಾವಿಗೇಶನ್ ಅನ್ನು ಹೆಚ್ಚು ಸುಲಭಗೊಳಿಸಲು ಸಾಕಷ್ಟು ರೀತಿಯ ಬದಲಾವಣೆಗಳನ್ನು ಪರಿಚಯಿಸುತ್ತಿದೆ.

Join Nadunudi News WhatsApp Group