Ads By Google

GP Loan: ಗೂಗಲ್ ಪೆ ಬಳಸುವವರಿಗೆ ಗುಡ್ ನ್ಯೂಸ್, 5 ನಿಮಿಷದಲ್ಲಿ ಸಿಗಲಿದೆ 5 ಲಕ್ಷ ರೂ ಸಾಲ.

Google Pay Loan Details

Image Credit: Original Source

Ads By Google

Google Pay Loan Details: ಸಾಮಾನ್ಯವಾಗಿ ಜನರು ತಮಗೆ ಹಣಕಾಸಿನ ತಂದರೆ ಉಂಟಾದಾಗ ಬ್ಯಾಂಕ್ ನಲಿ ಸಾಲವನ್ನು ಪಡೆಯುವ ಮೂಲಕ ತಮ್ಮ ಸಮಸ್ಯೆಗೆ ಪರಿಹರವನ್ನು ಕಂಡುಕೊಳ್ಳುತ್ತಾರೆ. ಬ್ಯಾಂಕ್ ಗಳು, ವಿವಿಧ ಹಣಕಾಸು ಸಂಸ್ಥೆಗಳು ನಿಮಗೆ ಸಾಲವನ್ನು ನೀಡುವುದು ತಿಳಿದಿರುವ ವಿಚಾರ. ಆದರೆ ಇಲ್ಲಿ ಸಾಲವನ್ನು ಪಡೆಯಲು ಹಲವಾರು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಕೆಲವೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಅರ್ಜಿ ತಿರಸ್ಕಾರ ಆಗುವ ಸಾಧ್ಯತೆ ಕೂಡ ಇರುತ್ತದೆ.

ಆದರೆ ಇನ್ನುಮುಂದೆ ನೀವು ಸಾಲವನ್ನು ಪಡೆದುಕೊಳ್ಳಲು ಹೆಚ್ಚು ಯೋಚಿಸುವಂತಿಲ್ಲ. ದೇಶದ ಜನಪ್ರಿಯ UPI ಪಾವತಿ ಅಪ್ಲಿಕೇಶನ್ ಆಗಿರುವ Google Pay ನಿಮಗೆ ಸಾಲವನ್ನು ನೀಡಲು ಮುಂದಾಗಿದೆ. ಹೌದು, ನೀವು ಗೂಗಲ್ ಪೆ ನ ಮೂಲಕ ಇನ್ನುಮುಂದೆ ಸಾಲವನ್ನು ಸುಲಭವಾಗಿ ಪಡೆಯಬಹುದಾಗಿದೆ. Google Pay ಮೂಲಕ ಸಾಲ ಪಡೆಯುವ ವಿಧಾನ ಹೇಗೆ…? ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ.

Image Credit: Livemint

ಗೂಗಲ್ ಪೆ ಬಳಸುವವರಿಗೆ ಗುಡ್ ನ್ಯೂಸ್
ಸದ್ಯ ಗೂಗಲ್ ಪೇ ಅನ್ನು ಕೇವಲ ಪೇಮೆಂಟ್ ಗೆ ಮಾತ್ರವಲ್ಲ ಸಾಲಕ್ಕೂ ಬಳಸಬಹುದಾಗಿದೆ. ಹೌದು, ಗೂಗಲ್ ಪೇ ತನ್ನ ಬಳಕೆದಾರರಿಗೆ ಬಹಳ ಸುಲಭವಾಗಿ ವಯಕ್ತಿಕ  ಸಾಲ ಸೌಲಭ್ಯವನ್ನು ನೀಡುತ್ತಿದೆ. Axis ಬ್ಯಾಂಕ್, HDFC ಬ್ಯಾಂಕ್ ಹಾಗು ಇತರ ಬ್ಯಾಂಕ್ ಗಳ ನಡುವೆ ಗೂಗಲ್ ಪೇ ಮಧ್ಯವರ್ತಿ ಆಗಿ ಕಾರ್ಯ ನಿರ್ವಹಿಸುತ್ತದೆ. ನೀವು ಗೂಗಲ್ ಪೇ ಮೂಲಕ 1,00,000 ಗಳ ವರೆಗೂ ಸಾಲ ಪಡೆಯಬಹುದು. ಯಾವುದೇ ಅಡಮಾನ ದಾಖಲೆ ಇಲ್ಲದೇ ಈ ಸಾಲವನ್ನು ನೀವು ಬಹಳ ಸುಲಭವಾಗಿ ಪಡೆಯಬಹುದಾಗಿದೆ.

5 ನಿಮಿಷದಲ್ಲಿ ಸಿಗಲಿದೆ 5 ಲಕ್ಷ ರೂ. ಸಾಲ
ಗೂಗಲ್ ಪೇ ವಯಕ್ತಿಕ ಸಾಲ ಪಡೆಯಲು ನೀವು ಗೂಗಲ್ ಪೇ ಬಳಕೆದಾರರಾಗಿರಬೇಕು ಹಾಗು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಆಗಿರುವುದು ಕಡ್ಡಾಯ ಆಗಿದೆ. Google Pay ಮೂಲಕ ಲೋನ್ ಪಡೆಯುವ ಲಭ್ಯತೆ ಮತ್ತು ನಿಯಮಗಳು ನಿಮ್ಮ ಹತ್ತಿರದ ಸಾಲ ಪಾಲುದಾರ ಮತ್ತು ನಿಮ್ಮ ಅಪ್ಲಿಕೇಶನ್‌ ನ ಸ್ಥಿತಿಯನ್ನು ಅವಲಂಬಿಸಿರಬಹುದು.

Google Pay ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು, ನೀವು Google Pay ಅಪ್ಲಿಕೇಶನ್‌ ನಲ್ಲಿ ಲಭ್ಯವಿರುವ ಕ್ರೆಡಿಟ್ ಅಥವಾ ಸಾಲ ವಿಭಾಗಕ್ಕೆ ಹೋಗಬೇಕು. ಅಲ್ಲಿ ನೀವು ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಮತ್ತು ಸಾಲವನ್ನು ಪಡೆಯಲು ನಿಮ್ಮ ಸೂಕ್ತತೆಯನ್ನು ಪರಿಶೀಲಿಸಲಾಗುತ್ತದೆ. ನೀವು ಗೂಗಲ್ ಪೆ ನ ಮೂಲಕ ಕೇವಲ 5 ನಿಮಿಷದಲ್ಲಿ ಸಾಲವನ್ನು ಪಡೆಯಬಹುದು.

Image Credit: Zeenews

ಗೂಗಲ್ ಪೆ ನಿಂದ ಸಾಲವನ್ನು ಪಡೆಯುವುದು ಹೇಗೆ…?
•ನಿಮ್ಮ ಮೊಬೈಲ್ ಸಾಧನದಲ್ಲಿ Google Pay ಅಪ್ಲಿಕೇಶನ್ ತೆರೆಯಿರಿ.

•ಮೆನುವಿನಿಂದ “ಸಾಲ” ಅಥವಾ “ಕ್ರೆಡಿಟ್” ಆಯ್ಕೆಯನ್ನು ಆಯ್ಕೆಮಾಡಿ.

•ನಿಮ್ಮ ಹೆಸರು, ವಿಳಾಸ, ಆದಾಯ, ಇತ್ಯಾದಿ ಅಗತ್ಯವಿರುವ ಮಾಹಿತಿಯನ್ನು ಭರ್ತಿಮಾಡಿ.

•ಸಾಲದ ಅರ್ಜಿ ಪ್ರಕ್ರಿಯೆಯ ಭಾಗವಾಗಿ, ನಿಮ್ಮ ಗುರುತಿನ ಪುರಾವೆ, ಆದಾಯ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ಇತ್ಯಾದಿಗಳ ಫೋಟೋಗಳನ್ನು ಅಪ್‌ ಲೋಡ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.

•ನೀವು ಒದಗಿಸಿದ ಎಲ್ಲಾ ಮಾಹಿತಿಯ ಪರಿಶೀಲನೆಯ ನಂತರ, ನಿಮ್ಮ ಸಾಲದ ಅನುಮೋದನೆ ಮತ್ತು ಸಾಲದ ಮೊತ್ತದ ಸ್ವೀಕೃತಿಯ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.

•ನಿಮ್ಮ ಸಾಲದ ಮೊತ್ತವನ್ನು ಹಿಂದಿರುಗಿಸಲು ನಿಗದಿತ ಸಮಯದೊಳಗೆ ಅಗತ್ಯ ಸೂಚನೆಗಳನ್ನು ಅನುಸರಿಸಿ.

Image Credit: Samayam
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field