Google Pixel: ಅಗ್ಗದ ಬೆಲೆಯ ಬೆಲೆಯ ಗೂಗಲ್ ಪಿಕ್ಸೆಲ್ ಮೊಬೈಲ್ ಖರೀದಿಗೆ ಮುಗಿಬಿದ್ದ ಜನರು, ಬಂಪರ್ ಆಫರ್.
ಅಮೆಜಾನ್ ಆಫರ್ ನಲ್ಲಿ ಕೇವಲ 10000 ದಲ್ಲಿ ಸಿಗಲಿದೆ 60 ಸಾವಿರದ ಫೋನ್
Google Pixel 7 Smartphone: ಗೂಗಲ್ ಕಂಪನಿ ತನ್ನ ಫಿಕ್ಸೆಲ್ (Google Pixel) ಸರಣಿಯಲ್ಲಿ ವರ್ಷಕ್ಕೆ ಅನುಗುಣವಾಗಿ ಹೊಸ ಹೊಸ ಫೋನ್ ಬಿಡುಗಡೆ ಮಾಡುತ್ತದೆ. ಗೂಗಲ್ ನ ಈ ವಿಶೇಷ ಪಿಕ್ಸೆಲ್ ಸರಣಿಯ ವಿಶೇಷ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೂಗಲ್ ತನ್ನ ಗೂಗಲ್ ಫಿಕ್ಸೆಲ್ 7 ಸರಣಿಯ ಎರಡು ಮೊಬೈಲ್ ಗಳನ್ನೂ ಲಾಂಚ್ ಮಾಡಿತ್ತು.
ಇನ್ನು ಜನಪ್ರಿಯ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Amazon ಇದೀಗ ಗೂಗಲ್ ಫಿಕ್ಸೆಲ್ 7 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ. ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ ಇ ಮಾಹಿತಿ ನಿಮಗೆ ಉಪಯುಕ್ತವಾಗುತ್ತದೆ.
ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್ ಫೋನ್ ನ ಫೀಚರ್
ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್ ಫೋನ್ 6.3 ಇಂಚಿನ FHC+ ಡಿಸ್‌ಪ್ಲೇ ಜೊತೆಗೆ, 90hz AMOLED ಡಿಸ್‌ಪ್ಲೇ ಹೊಂದಿದೆ. ಇದು ಎಲ್‌ಇಡಿ ಲೈಟ್ಸ್ ಹೊಂದಿದ್ದು, ಗೂಗಲ್ ಟೆನ್ಸರ್ G2 ಚಿಪ್‌ಸೆಟ್‌ನಲ್ಲೇ ಕಾರ್ಯನಿರವಹಿಸಲಿದೆ.
ಇನ್ನು 50 MP ಪ್ರಾಥಮಿಕ ಕ್ಯಾಮರಾ ಹಾಗೂ 12MP ಅಲ್ಟ್ರಾ ವೈಡ್ ಕ್ಯಾಮೆರಾ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಲಭ್ಯವಿದೆ. ಇದರ ಜೊತೆಗೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10.8MP ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು 20W ವೈರ್ಡ್ ಮತ್ತು 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4335mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
ಅಗ್ಗದ ಬೆಲೆಗೆ ಲಭ್ಯವಾಗಲಿದೆ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ ಫೋನ್
ಇನ್ನು ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 59,999 ರೂ. ಆಗಿದೆ. ನೀವು ಅಮೆಜಾನ್ ವೆಬ್ ಸೈಟ್ ನಲ್ಲಿ ಐಫೋನ್ ಖರೀದಿಯ ಮೇಲೆ ಬರೋಬ್ಬರಿ 16 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು. Amazon ನ 16 % ಆಫರ್ ಬಳಸಿ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ ಫೋನ್ ಅನ್ನು ನೀವು 49999 ಕ್ಕೆ ಖರೀದಿಸಬಹುದಾಗಿದೆ. ಸಂಪೂರ್ಣ 10 ಸಾವಿರ ರಿಯಯಾಯಿತಿ ಲಭ್ಯವಿರಲಿದೆ.
ಕೇವಲ 10000 ದಲ್ಲಿ ಸಿಗಲಿದೆ 60 ಸಾವಿರದ ಫೋನ್
ಇನ್ನು ಈ ಫೋನ್ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದ್ದು, ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ನ ಮೂಲಕ 3000 ರಿಯಾಯಿತಿಯನ್ನು ಪಡೆಯಬಹುದು. ಇನ್ನು ನೀವು ನಿಮಗೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ನಿಮ್ಮ ಬಳಿ ಇರುವ ಹಳೆಯ ಫೋನ್ ಅನ್ನು ಕೊಡುವ ಮೂಲಕ 39600 ರೂ.
ವಿನಿಮಯ ಕೊಡುಗೆಯನ್ನು ಪಡೆಯಬಹುದು. ವಿನಿಮಯ ಕೊಡುಗೆಯ ಮೂಲಕ ನೀವು ಕೇವಲ 10000 ಈ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ. ಅಮೆಜಾನ್ ನಲ್ಲಿ ಈ ಆಫರ್ ಕೆಲವೇ ದಿನಗಳಿಗೆ ಸೀಮಿತವಾಗಿದೆ.