Google Rules: ಇನ್ನುಮುಂದೆ ಗೂಗಲ್ ನಲ್ಲಿ ಈ ವಿಷಯ ಹುಡುಕುವಂತಿಲ್ಲ, ಸರ್ಚ್ ಮಾಡಿದರೆ ಜೈಲು ಶಿಕ್ಷೆ ಖಚಿತ.
ಗೂಗಲ್ ನಲ್ಲಿ ಇಂತ ವಿಷಯಗಳ ಹುಡುಕಾಟವನ್ನು ನಿಷೇದಿಸಲಾಗಿದೆ.
Google Searching Rules: ಸದ್ಯ ಈ ಡಿಜಿಟಲ್ ದುನಿಯಾದಲ್ಲಿ ಪ್ರತಿಯೊಬ್ಬರು ಕೂಡ ಮೊಬೈಲ್ ಫೋನ್ ಅನ್ನು ಬಳಸುತ್ತಾರೆ ಎನ್ನಬಹದು. ಮೊಬೈಲ್ ಬಳಸುವ ಪ್ರತಿಯೊಬ್ಬ ಬಳಕೆದಾರರು ಬಳಸುವ Application ಅಂದರೆ ಅದು Google. Google ನ ಬಗ್ಗೆ ಯಾರಿಗೆ ತಾನೇ ತಿಳಿದಿರುವುದಿಲ್ಲ.
ಯಾರೊಬ್ಬರೂ ಕೂಡ ತಮಗೆ ತಿಳಿದಿರದ ವಿಷಯಗಳ ಬಗ್ಗೆ ಮಹಿತಿ ತಿಳಿಯಲು Google ಬಳಸುವುದು ಸಹಜ. ದಿನಕ್ಕೆ ಒಂದು ಬಾರಿಯಾದರೂ ಮೊಬೈಲ್ ಬಳಕೆದಾರರು ಗೂಗಲ್ ಅನ್ನು ಬಳಸೆ ಬಳಸುತ್ತಾರೆ. ಆದರೆ Google ಬಗ್ಗೆ ಕೂಡ ನಿಮಗೆ ತಿಳಿದಿರದ ಒಂದು ವಿಷಯವಿದೆ. ನಿಮ್ಮ ಗಮನಕ್ಕೆ ಬಂದಿರದ Google ನ ಒಂದು ವಿಷಯದ ಬಗ್ಗೆ ಮಾಹಿತಿ ತಿಳಿಯೋಣ.
Google ನಲ್ಲಿ ಈ ವಿಷಯಗಳ ಹುಡುಕಾಟ ನಿಷೇದ
Google ನಮಗೆ ಅಗತ್ಯ ವಿಷಯಗಳ ಬಗ್ಗೆ ಮಾಹಿತಿ ನೀಡುವ ವೆಬ್ ಸೈಟ್ ಆಗಿದೆ. ಸದ್ಯ ಗೂಗಲ್ ನಲ್ಲಿ ಕೂಡ ಒಂದಿಷ್ಟು ವಿಷಯಗಳ ಹುಡುಕಾಟಕ್ಕೆ ಮಿತಿಯನ್ನು ಇರಿಸಲಾಗಿದೆ. ಕೆಲ ವಿಷಯಗಳನ್ನು ಗೂಗಲ್ ನಲ್ಲೂ ಹುಡುಕಲು ಅನುಮತಿ ಇರುವುದಿಲ್ಲ ಎನ್ನುವ ಬಗ್ಗೆ ನಿಮಗೆ ತಿಳಿದಿರಲಿ. ಗೂಗಲ್ ನಿಷೇಧಿಸಿರುವ ವಿಷಯಗಳ ಹುಡುಕಾಟವನ್ನು ಮಾಡಿದರೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. Google ಯಾವ ಯಾವ ವಿಷಯವನ್ನು ನಿಷೇಧಿಸಿದೆ? ಎನ್ನುವ ನಿಮ್ಮ ಪ್ರಶ್ನೆ ಉತ್ತರ ಇಲ್ಲಿದೆ.
ಗೂಗಲ್ ನಲ್ಲಿ ಈ ವಿಷಯಗಳನ್ನ ಸರ್ಚ್ ಮಾಡಿದರೆ ಜೈಲು ಶಿಕ್ಷೆ ಖಚಿತ
1 . ಇನ್ನು ದೇಶದ್ರೋಹಕ್ಕೆ ಸಂಬಂಧಿಸಿದಂತೆ ವಿಷಯಗಳ ಬಗ್ಗೆ ಕೂಡ ಗೂಗಲ್ ನಲ್ಲಿ ಹುಡುಕಬಾರದು. ಗೂಗಲ್ ನಲ್ಲಿ ಸ್ಪೋಟಕ ತಯಾರಿಸುವ ವಿಧಾನದ ಹುಡುಕಾಟವನ್ನು ಕೂಡ ನಿಷೇದಿಸಲಾಗಿದೆ. ಇದನ್ನು ಗೂಗಲ್ ನಲ್ಲಿ ಹುಡುಕಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
2 . ಗೂಗಲ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಅಥವಾ ಫೋಟೋಗಳನ್ನ ಸರ್ಚ್ ಮಾಡಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಯೆ ಅಶ್ಲೀಲ ವಿಡಿಯೋಗಳನ್ನು ಸೆರ್ಚ್ ಮಾಡುವುದು ಕೂಡ ಕಾನೂನು ಬಾಹಿರವಾಗಿದೆ.
3 . ಗೂಗಲ್ ನಲ್ಲಿ ಇತ್ತೀಚಿಗೆ ಫೇರಸಿ ಚಿತ್ರಗಳು ವೈರಲ್ ಆಗುತ್ತವೆ. ಚಿತ್ರಗಳನ್ನ ಗೂಗಲ್ ನಲ್ಲಿ ಪೈರಸಿ ಮಾಡುವುದು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಚಿತ್ರಗಳ ಪೈರಸಿ ಬಗ್ಗೆ ಗೂಗಲ್ ನಲ್ಲಿ ಹುಡುಕಾಡುವುದನ್ನು ನಿಷೇಧಿಸಲಾಗಿದೆ. ಈ ಪೈರಸಿ ವಿಷಯಗಳನ್ನ ಯಾವುದೇ ಕಾರಣಕ್ಕೂ ಗೂಗಲ್ ನಲ್ಲಿ ಹುಡುಕಾಡಬಾರದು.