Google: ಗೂಗಲ್ ನಲ್ಲಿ ಈ ವಿಷಯಗಳನ್ನ ಸರ್ಚ್ ಮಾಡಿದರೆ ಜೈಲ್ ಶಿಕ್ಷೆ ಖಚಿತ, ಕೇಂದ್ರದ ಖಡಕ್ ಆದೇಶ.
ಗೂಗಲ್ ನಿಷೇಧಿಸಿರುವ ವಿಷಯಗಳ ಹುಡುಕಾಟ ಮಾಡಿದರೆ ಜೈಲು ಶಿಕ್ಷೆ ಖಚಿತ.
Google Restriction: ಮೊಬೈಲ್ ಬಳಕೆದಾರರಿಗೆ ಗೂಗಲ್ (G0ogle) ಬಗ್ಗೆ ಮಾಹಿತಿ ತಿಳಿದೇ ಇರುತ್ತದೆ. ಯಾವುದೇ ಒಂದು ವಿಷಯದ ಬಗ್ಗೆ ಮಾಹಿತಿ ತಿಳಿದಿಲ್ಲದಿದ್ದರೆ ಅದನ್ನು ಗೂಗಲ್ ನ ಮೂಲಕ ಬಹಳ ಸುಲಭವಾಗಿ ತಿಳಿದುಕೊಳ್ಳಬಹುದು. ಇನ್ನು ಗೂಗಲ್ ನಲ್ಲಿ ಮಾಹಿತಿ ಸಿಗದೇ ಇರುವ ವಿಷಯಗಳೇ ಇಲ್ಲ ಎಂದರು ತಪ್ಪಾಗಲಾರದು. ಗೂಗಲ್ ಬಳಕೆದಾರರಿಗೆ ಹೆಚ್ಚಿನ ವಿಷಯವನ್ನು ತಿಳಿಸಿಕೊಡುತ್ತದೆ.
ಸ್ಥಳ, ವ್ಯಕ್ತಿ ಸೇರಿದಂತೆ ಯಾವುದೇ ರೀತಿಯ ಮಾಹಿತಿಯನ್ನು ಕೂಡ ಗೂಗಲ್ ನ ಮುಖಾಂತರ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಮೊಬೈಲ್ ಬಳಕೆದಾರರು ಗೂಗಲ್ ಅನ್ನು ಬಳಸೆ ಬಳಸುತ್ತಾರೆ. ಯಾವುದೇ ಪದದ ಅರ್ಥವನ್ನು ಕೂಡ ಗೂಗಲ್ ನ ಮುಖಾಂತರ ಪಡೆಯಬಹುದು. ಇನ್ನು ಎಷ್ಟು ವಿಷಯಗಳ ಬಗ್ಗೆ ಆದರೂ ಕೂಡ ಗೂಗಲ್ ನಲ್ಲಿ ಮಾಹಿತಿ ತಿಳಿದುಕೊಳ್ಳಬಹುದು.
ಆದರೆ ಗೂಗಲ್ ನ ಬಗ್ಗೆ ಯಾರಿಗೂ ತಿಳಿಯದೆ ಇರುವ ವಿಷಯದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಗೂಗಲ್ ನಲ್ಲಿ ಕೂಡ ಒಂದಿಷ್ಟು ವಿಷಯಗಳ ಹುಡುಕಾಟಕ್ಕೆ ಮಿತಿಯನ್ನು ಇರಿಸಲಾಗಿದೆ. ಗೂಗಲ್ ನಿಷೇಧಿಸಿರುವ ವಿಷಯಗಳ ಹುಡುಕಾಟವನ್ನು ಮಾಡಿದರೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಗೂಗಲ್ ನಲ್ಲಿ ಈ ವಿಷಯಗಳನ್ನ ಸರ್ಚ್ ಮಾಡಿದರೆ ಜೈಲ್ ಶಿಕ್ಷೆ ಖಚಿತ
ಗೂಗಲ್ ನಮಗೆ ಅಗತ್ಯ ವಿಷಯಗಳ ಬಗ್ಗೆ ಮಾಹಿತಿ ನೀಡುವ ವೆಬ್ ಸೈಟ್ ಆಗಿದೆ. ಆದರೆ ಗೂಗಲ್ ನಲ್ಲಿ ಕೂಡ ಮಿತಿಯನ್ನು ಇರಿಸಲಾಗಿದೆ. ಗೂಗಲ್ ನಿಷೇಧಿಸಿರುವ ವಿಷಯಗಳ ಬಗ್ಗೆ ಸರ್ಚ್ ಮಾಡಬಾರದು.
*ಗೂಗಲ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಅಥವಾ ಫೋಟೋಗಳನ್ನ ಸರ್ಚ್ ಮಾಡಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
*ಗೂಗಲ್ ನಲ್ಲಿ ಇತ್ತೀಚಿಗೆ ಫೇರಸಿ ಚಿತ್ರಗಳು ವೈರಲ್ ಆಗುತ್ತವೆ. ಚಿತ್ರಗಳನ್ನ ಗೂಗಲ್ ನಲ್ಲಿ ಪೈರಸಿ ಮಾಡುವುದು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಚಿತ್ರಗಳ ಪೈರಸಿ ಬಗ್ಗೆ ಗೂಗಲ್ ನಲ್ಲಿ ಹುಡುಕಾಡುವುದನ್ನು ನಿಷೇಧಿಸಲಾಗಿದೆ. ಈ ಪೈರಸಿ ವಿಷಯಗಳನ್ನ ಯಾವುದೇ ಕಾರಣಕ್ಕೂ ಗೂಗಲ್ ನಲ್ಲಿ ಹುಡುಕಾಡಬಾರದು.
*ಇನ್ನು ದೇಶದ್ರೋಹಕ್ಕೆ ಸಂಬಂಧಿಸಿದಂತೆ ವಿಷಯಗಳ ಬಗ್ಗೆ ಕೂಡ ಗೂಗಲ್ ನಲ್ಲಿ ಹುಡುಕಬಾರದು. ಗೂಗಲ್ ನಲ್ಲಿ ಸ್ಪೋಟಕ ತಯಾರಿಸುವ ವಿಧಾನದ ಹುಡುಕಾಟವನ್ನು ಕೂಡ ನಿಷೇದಿಸಲಾಗಿದೆ. ಇದನ್ನು ಗೂಗಲ್ ನಲ್ಲಿ ಹುಡುಕಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.