DA Hike: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ವೇತನದಲ್ಲಿ ದಿಡೀರ್ 15,000 ರೂ ಹೆಚ್ಚಳ.
ಸರ್ಕಾರೀ ನೌಕರರ ವೇತನ ಹೆಚ್ಚಳದ ಬಗ್ಗೆ ಬಿಗ್ ಅಪ್ಡೇಟ್.
DA Hike Latest Update: ಕೇಂದ್ರ ಸರ್ಕಾರ ಕೇಂದ್ರ ನೌಕರರಿಗೆ (Govt Employees) ಮಹತ್ವದ ಘೋಷಣೆ ಹೊರಡಿಸಲಿದೆ. ಸದ್ಯ ಕೇಂದ್ರ ನೌಕರರು ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ನೌಕರರ ತುಟ್ಟಿಭತ್ಯೆ ಹೆಚ್ಚಳದ ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿವೆ.
ಸದ್ಯದಲ್ಲೇ ನೌಕರರ ವೇತನ ಹೆಚ್ಚಳದ ಬಗ್ಗೆ ಸಾಕಷ್ಟು ಬಾರಿ ಘೋಷಣೆ ಹೊರಡಿಸಲಾಗಿದೆ. ಇದೀಗ ನೌಕರರ ವೇತನ ಹೆಚ್ಚಳದ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ. ಈ ಬಾರಿ ಸರ್ಕಾರದ ನಿರ್ಧಾರ ನೌಕರರಿಗೆ ಸಂತಸ ನೀಡಲಿದೆ.
ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್
ಇದೀಗ ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಹೊಸ ತುಟ್ಟಿ ಭತ್ಯೆ ಅನ್ವಯವಾಗಲಿದೆ. ಶೇ. 4 ರಷ್ಟು ಡಿಎ ಹೆಚ್ಚಳ ಆಗುವಾ ಸಾಧ್ಯತೆ ಇದೆ. 7 ನೇ ವೇತನ ಆಯೋಗದ ಅಂತಿಮ ವರದಿ ಆಧರಿಸಿ ಒಟ್ಟಾರೆ ಶೇಕಡ 30 ರಿಂದ 35 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳವಾಗಲಿದೆ. ಸರ್ಕಾರೀ ನೌಕರರ ಡಿಎ 50% ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ತುಟ್ಟಿಭತ್ಯೆ ಶೇ. 4 ರಷ್ಟು ಹೆಚ್ಚಳ
ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿ ಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ. ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಈ ತಿಂಗಳಿನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ.
ಇನ್ನು ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ 46% ತಲುಪಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ. ಪಿಂಚಣಿದಾರರಿಗೆ ಮೂರು ತಿಂಗಳ ಬಾಕಿ ನೀಡಲಾಗುವುದು. 7 ನೇ ವೇತನದ ಅಡಿಯಲ್ಲಿ ವೇತನ ಪಡೆಯುತ್ತಿರುವ ನೌಕರರು ವೇತನ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ.
ನೌಕರರ ವೇತನದಲ್ಲಿ ದಿಡೀರ್ 15000 ರೂ ಹೆಚ್ಚಳ
ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಡಿಎ ಶೇ. 4 ರಷ್ಟು ಹೆಚ್ಚಳವಾದರೆ ನೌಕರರ ವೇತನ ತಿಂಗಳಿಗೆ ಸುಮಾರು 800 ರೂ. ಹೆಚ್ಚಳವಾಗಲಿದೆ. ಇನ್ನುಮುಂದೆ ಸರ್ಕಾರೀ ನೌಕರರಿಗೆ ಶೇ. 46 ರಷ್ಟು ತುಟ್ಟಿಭತ್ಯೆ ಸಿಗಲಿದೆ.
ಉದಾಹರಣೆಗೆ ನೌಕರರ ಮೂಲ ವೇತನ 31,550 ರೂ. ಇದ್ದರೆ, ಹೊಸ್ಸ ತುಟ್ಟಿಭತ್ಯೆ 46 % ಅಂದರೆ ಮಾಸಿಕ ರೂ. 14,513 ಆಗಲಿದೆ. ವಾರ್ಷಿಕ ತುಟ್ಟಿಭತ್ಯೆ ಶೇ. 4 ಹೆಚ್ಚಳದ ಲೆಕ್ಕದಲ್ಲಿ ಮಾಸಿಕ 15,144 ರೋ. ವೇತನ ಹೆಚ್ಚು ಬರಲಿದೆ. ಇನ್ನು ವಾರ್ಷಿಕವಾಗಿ ರೂ. 1,74,156 ತುಟ್ಟಿಭತ್ಯೆಯನ್ನು ಪಡೆಯಬಹುದಾಗಿದೆ.