iPhone Users: ಐಫೋನ್ ಬಳಸುವವರಿಗೆ ಕೇಂದ್ರ ಸರ್ಕಾರದಿಂದ ಬಂದಿದೆ ಖಡಕ್ ವಾರ್ನಿಂಗ್, ಈಗಲೇ ಎಚ್ಛೆತ್ತುಕೊಳ್ಳಿ.

ಐಫೋನ್ ಬಳಕೆ ಮಾಡುವ ಜನರಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನ ನೀಡಿದೆ ಮತ್ತು ಆದಷ್ಟು ಬೇಗ ಎಚ್ಛೆತ್ತುಕೊಳ್ಳುವಂತೆ ಆದೇಶವನ್ನ ಹೊರಡಿಸಿದೆ.

iPhone: ದೇಶದೆಲ್ಲೆಡೆ ಐಫೋನ್ (iPhone) ಅತ್ಯಂತ ದುಬಾರಿ ಹಾಗೂ ಜನಪ್ರಿಯ ಮೊಬೈಲ್ ಆಗಿದೆ. ಇನ್ನು ಇನ್ನಿತರ ಮೊಬೈಲ್ ಫೋನ್ ಗಳಿಗೆ ಹೋಲಿಸಿದರೆ ಸಾಕಷ್ಟು ಅಪ್ಡೇಟೆಡ್ ಫೀಚರ್ ಗಳನ್ನೂ ನಾವು ಐಫೋನ್ ನಲ್ಲಿ ಕಾಣಬಹುದು. ಆಪಲ್ ಕಂಪನಿಯು ಐಫೋನ್ ತಯಾರಿಸುವಲ್ಲಿ ಸಾಕಷ್ಟು ಸುರಕ್ಷಿತ ಫೀಚರ್ ಗಳನ್ನೂ ಕೂಡ ಅಳವಡಿಸಿರುತ್ತದೆ.

ಇದೀಗ ಕೇಂದ್ರ ಸರ್ಕಾರ (Central Government) ಐಫೋನ್ ಬಳಕೆದಾರರಿಗೆ ಮಹತ್ವದ ಸೂಚನೆಯನ್ನು ಹೊರಡಿಸಿದೆ. ಐಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರ ನೀಡುರುವ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ತಿಳಿಯೋಣ.

The central government has issued a warning to people using iPhones and has issued an order to withdraw them as soon as possible.
Image Credit: digitaltrends

ಐಪೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
ಐಪೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಆಪಲ್ IOS ನಲ್ಲಿ ಹಲವಾರು ದೋಷಗಳು ಕಂಡುಬಂದಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT -In) ನೀಡಿರುವ ವರದಿಯ ಪ್ರಕಾರ, ಐಓಎಸ್ ನಲ್ಲಿ ದುರ್ಬಲತೆ ಇರುವುದು ವರದಿಯಾಗಿದೆ. ಈ ಕಾರಣದಿಂದ ಕೇಂದ್ರ ಸರ್ಕಾರ ಐಪೋನ್ ಬಳಕೆದಾರರಿಗೆ ಮುನ್ನೆಚ್ಚರಿಕೆಯನ್ನು ನೀಡಿದೆ.

iPhone IOS has been found to have a bug and the central government has issued a warning to the people using the iPhone.
Image Credit: digitaltrends

ಐಪೋನ್ ನಲ್ಲಿರುವ ಕೆಲವು ದೋಷಗಳು
CERT -In ನಿಂದ ಉಲ್ಲೇಖಿಸಲಾದ ದೋಷಗಳು 16.4.1 ಕ್ಕಿಂತ ಮೊದಲು Apple iOS ವೃತ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ 15.7.5 ಕ್ಕಿಂತ ಹಿಂದಿನ ಬಿಲ್ಡ್ ಗಳು CERT -In ಪ್ರಕಾರ 10SurfaceAcceleratot ಕಾಂಪೊನೆಂಟ್ ನಲ್ಲಿನ ಔಟ್ ಆಫ್ ಬೌಂಡ್ಸ್ ರೈಟ್ ಸಮಸ್ಯೆ ಮತ್ತು ವೆಬ್ಟಿಕ್ ಕಾಂಪೊನೆಂಟ್ ನಲ್ಲಿ ಉಚಿತ ಸಮಸ್ಯೆಯ ನಂತರ ಬಳಸಿದ ಕಾರಣ ಈ ದೋಷಗಳು ಆಪಲ್ ಪ್ರೊಡಕ್ಟ್ ಗಳಲ್ಲಿ ಅಸ್ತಿತ್ವದಲ್ಲಿದೆ.

Some bugs have been found in the iPhone and the central government has issued an order to the people using the iPhone to fix the bug as soon as possible.
Image Credit: reviewgeek

ಕೆಲವರು ಆಪಲ್ ನಂತೆಯೇ ಕಾಣುವ ಅಪ್ಲಿಕೇಶನ್ ಅನ್ನು ನಿಮ್ಮ ಫೋನ್ ಗಳಿಗೆ ಕಳುಹಿಸುವ ಮೂಲಕ ಆಕ್ರಮಣಕಾರರು ಈ ದುರ್ಬಲತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆಯಲ್ಲಿ ಆಗುತ್ತಿರುವ ಕೆಲವು ವಂಚನೆಗಳನ್ನು ತಡೆಯಲು ಆಪಲ್ ಸೆಕ್ಯೂರಿಟಿ ಅಪ್ಡೇಟ್ ಗಳಂತೆಯೇ ಕೆಲವು ಸೂಕ್ತವಾದ ಅಪ್ಡೇಟ್ ಗಳನ್ನೂ ನಿಮ್ಮ ಫೋನ್ ನಲ್ಲಿ ಬಳಸಲು ಸರ್ಕಾರ ಸೂಚನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group