Employees Salary: ಸರ್ಕಾರೀ ನೌಕರರ ತುಟ್ಟಿಭತ್ಯೆ ಹೆಚ್ಚಳ, ತುಟ್ಟಿಭತ್ಯೆ ಹೆಚ್ಚಳದ ಕಾರಣ ನೌಕರರ ಸಂಬಳ ಎಷ್ಟು ಹೆಚ್ಚಾಗಿದೆ…?

7 ನೇ ವೇತನದ ಅಡಿಯಲ್ಲಿ ವೇತನ ಪಡೆಯುತ್ತಿರುವ ನೌಕರರು ವೇತನ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ.

Govt Employees 7th Pay Commission: ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಹೊಸ ತುಟ್ಟಿ ಭತ್ಯೆ ಅನ್ವಯವಾಗುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ. ಸದ್ಯ 7 ನೇ ವೇತನ ಆಯೋಗದ ಅಂತಿಮ ವರದಿ ಆಧರಿಸಿ ಒಟ್ಟಾರೆ ಶೇಕಡ 30 ರಿಂದ 35 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳವಾಗಲಿದೆ.

ಸರ್ಕಾರೀ ನೌಕರರ ಡಿಎ 50% ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ತುಟ್ಟಿಭತ್ಯೆ ಹೆಚ್ಚಳದ ಕಾರಣ ನೌಕರರ ಸಂಬಳ ಎಷ್ಟು ಹೆಚ್ಚಾಗಿದೆ..? ಸರ್ಕಾರೀ ನೌಕರರ ಸದ್ಯದ ಪ್ರಶ್ನೆಯಾಗಿದೆ. ಈ ಬಾರಿ ನೌಕರರ ವೇತನ ಹೆಚ್ಚಳವಾಡಿಫರೆ ಎಷ್ಟು ಪ್ರಮಾಣದಲ್ಲಿ ಮಾಸಿಕ ಹಾಗೂ ವಾರ್ಷಿಕ ಪಿಂಚಣಿ ಹೆಚ್ಚಾಗಲಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

 7th Pay Commission Latest Update
Image Credit: India

ಶೇ. 45 ರಷ್ಟು ತಲುಪಲಿದೆ ತುಟ್ಟಿಭತ್ಯೆ
ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಶೇ. 3 ರಷ್ಟು ಡಿಎ ಹೆಚ್ಚಳ ಆಗುವಾ ಸಾಧ್ಯತೆ ಇದೆ. ಈ ವೇತನ ಹೆಚ್ಚಳದ ನಂತರ ತುಟ್ಟಿಭತ್ಯೆ ಶೇ. 45 ತಲುಪಲಿದೆ. ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 45 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. October ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯ 7 ನೇ ವೇತನದ ಅಡಿಯಲ್ಲಿ ವೇತನ ಪಡೆಯುತ್ತಿರುವ ನೌಕರರು ವೇತನ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ.

ತುಟ್ಟಿಭತ್ಯೆ ಹೆಚ್ಚಳದ ಕಾರಣ ನೌಕರರ ಸಂಬಳ ಎಷ್ಟು ಹೆಚ್ಚಾಗಿದೆ…?
ಕೇಂದ್ರ ಸರಕಾರ ವರ್ಷಕ್ಕೆ ಎರಡು ಬಾರಿ DA ಯನ್ನು ಪರಿಷ್ಕರಿಸುತ್ತದೆ. ನೌಕರರು ವೇತನದಲ್ಲಿ 4 % ಹೆಚ್ಚಳವನ್ನು ನಿರೀಕ್ಷಿಸಿದ್ದು, ಕೇಂದ್ರ ಸರ್ಕಾರ 3 % ಹೆಚ್ಚಿಸಲು ನಿರ್ಧರಿಸಿದೆ. CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ.

Govt Employees 7th Pay Commission
Image Credit: Economictimes

ನೌಕರರ ವೇತನ ಹೆಚ್ಚಳದ ಲೆಕ್ಕಾಚಾರ
ಉದಾಹರಣೆಗೆ: ನೌಕರರ ಮೂಲ ವೇತನ 18000 ರೂ. ಇದ್ದರೆ ಪ್ರಸ್ತುತ DA ಶೇ. 42 ರ ಅಡಿಯಲ್ಲಿ ಮಾಸಿಕ 7560 ರೂ. ಆದರೆ ಹೊಸ ತುಟ್ಟಿಭತ್ಯೆ ಹೆಚ್ಚಳವಾದರೆ ಮಾಸಿಕ 8280 ರೂ. ವೇತನ ಸಿಗಲಿದೆ. ಇನ್ನು ಶೇ. 46 ಪ್ರಮಾಣದಲ್ಲಿ DA ಹೆಚ್ಚಳವಾದರೆ ಮಾಸಿಕ 720 ರೂ. ಹಾಗೂ ವಾರ್ಷಿಕ 8640 ರೂ. ಗಳನ್ನೂ ನೌಕರು ಹೆಚ್ಚುವರಿಯಾಗಿ ಪಡೆಯಬಹುದು.

Join Nadunudi News WhatsApp Group

ಹಾಗೆಯೆ ನೌಕರರ ಮೂಲ ವೇತನ 56900 ರೂ. ಇದ್ದರೆ ಪ್ರಸ್ತುತ DA ಶೇ. 42 ರ ಅಡಿಯಲ್ಲಿ ಮಾಸಿಕ 23898 ರೂ. ಆದರೆ ಹೊಸ ತುಟ್ಟಿಭತ್ಯೆ ಹೆಚ್ಚಳವಾದರೆ ಮಾಸಿಕ 26174 ರೂ. ವೇತನ ಸಿಗಲಿದೆ. ಇನ್ನು ಶೇ. 46 ಪ್ರಮಾಣದಲ್ಲಿ DA ಹೆಚ್ಚಳವಾದರೆ ಮಾಸಿಕ 2276 ರೂ. ಹಾಗೂ ವಾರ್ಷಿಕ 27312 ರೂ. ಗಳನ್ನೂ ನೌಕರು ಹೆಚ್ಚುವರಿಯಾಗಿ ಪಡೆಯಬಹುದು

Join Nadunudi News WhatsApp Group