Employees Salary: ಸರ್ಕಾರೀ ನೌಕರರ ವೇತನ ಹೆಚ್ಚಳದ ಬಿಗ್ ಅಪ್ಡೇಟ್, ತುಟ್ಟಿಭತ್ಯೆ ಶೇ. 4 ರಷ್ಟು ಹೆಚ್ಚಳ.

ಕೇಂದ್ರ ನೌಕರರ ವೇತನ ಹೆಚ್ಚಳದ ಬಗ್ಗೆ ಬಿಗ್ ಅಪ್ಡೇಟ್

Govt Employees DA Hike: ಕೇಂದ್ರ ಸರ್ಕಾರ ಕೇಂದ್ರ ಸರ್ಕಾರೀ ನೌಕರರಿಗೆ (Govt Employees) ಮಹತ್ವದ ಘೋಷಣೆ ಹೊರಡಿಸಲಿದೆ. ಸದ್ಯ ಕೇಂದ್ರ ನೌಕರರು ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ನೌಕರರ ತುಟ್ಟಿಭತ್ಯೆ ಹೆಚ್ಚಳದ ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿವೆ.

ಸದ್ಯದಲ್ಲೇ ನೌಕರರ ವೇತನ ಹೆಚ್ಚಳ ಆಗುವುದಾಗಿ ಸಾಕಷ್ಟು ಬಾರಿ ಘೋಷಣೆ ಹೊರಡಿಸಲಾಗಿದೆ. ಇದೀಗ ನೌಕರರ ವೇತನ ಹೆಚ್ಚಳದ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ. ಈ ಬಾರಿ ಸರ್ಕಾರ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ತುಟ್ಟಿಭಯೇ ಹೆಚ್ಚಿಸುವುದಂತೂ ಖಚಿತ.

Govt Employees DA Hike
Image Credit: Economictimes Indiatimes

ಸರ್ಕಾರೀ ನೌಕರರ ವೇತನ ಹೆಚ್ಚಳದ ಬಿಗ್ ಅಪ್ಡೇಟ್
ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಶೇ. 4 ರಷ್ಟು ಡಿಎ ಹೆಚ್ಚಳ ಆಗುವಾ ಸಾಧ್ಯತೆ ಇದೆ. ಈ ವೇತನ ಹೆಚ್ಚಳದ ನಂತರ ತುಟ್ಟಿಭತ್ಯೆ ಶೇ. 46 ತಲುಪಲಿದೆ. ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 46 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. October ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯ 7 ನೇ ವೇತನದ ಅಡಿಯಲ್ಲಿ ವೇತನ ಪಡೆಯುತ್ತಿರುವ ನೌಕರರು ವೇತನ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ.

ತುಟ್ಟಿಭತ್ಯೆ ಶೇ. 4 ರಷ್ಟು ಹೆಚ್ಚಳ
CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ಇನ್ನು ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ October ನಲ್ಲಿ 46% ತಲುಪಲಿದೆ. ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಡಿಎ ಶೇ. 4 ರಷ್ಟು ಹೆಚ್ಚಳವಾದರೆ ನೌಕರರ ವೇತನ ತಿಂಗಳಿಗೆ ಸುಮಾರು 600 ರೂ. ಹೆಚ್ಚಳವಾಗಲಿದೆ. ಇನ್ನುಮುಂದೆ ಸರ್ಕಾರೀ ನೌಕರರಿಗೆ ಶೇ. 46 ರಷ್ಟು ತುಟ್ಟಿಭತ್ಯೆ ಸಿಗಲಿದೆ.

Govt Employees DA Hike
Image Credit: English.Revoi

ಇಷ್ಟು ಹೆಚ್ಚಾಗಲಿದೆ ನೌಕರರ ಮಾಸಿಕ ವೇತನ
ಉದಾಹರಣೆಗೆ ನೌಕರರ ಮೂಲ ವೇತನ 42 ಪ್ರತಿಶತದ ಪ್ರಕಾರ, ಮಾಸಿಕ 50000 ರೂ. ಇದ್ದರೆ ಮೂಲ ವೇತನವಾಗಿ ತಿಂಗಳಿಗೆ 15000 ರೂ. ಇದ್ದು ಪ್ರಸ್ತುತ 6300 ರೂ. ಪಡೆಯುತ್ತಾರೆ. ಸರ್ಕಾರ 4 ಪ್ರತಿಶತ ವೇತನ ಹೆಚ್ಚಿಸಿದರೆ ಉದ್ಯೋಗಿ ತಿಂಗಳಿಗೆ 6900 ರೂ. ಗಳನ್ನೂ ಪಡೆಯುತ್ತಾರೆ. ತಿಂಗಳಿಗೆ 50000 ಮೂಲ ವೇತನ ಇದ್ದರೆ, 15000 ರೂ. ಮೂಲ ವೇತನವಾಗಿ ಹೊಂದಿದ್ದಾರೆ ತುಟ್ಟಿಭತ್ಯೆ ಹೆಚ್ಚಳದ ನಂತರ ನೌಕರ ಮಾಸಿಕ ವೇತನ 600 ರೂ. ಹೆಚ್ಚಳವಾಗಲಿದೆ.

Join Nadunudi News WhatsApp Group

Join Nadunudi News WhatsApp Group