7th Pay Commission: ಸರ್ಕಾರಿ ನೌಕರರಿಗೆ ಹೋಳಿ ಹಬ್ಬಕ್ಕೆ ಸರ್ಕಾರದಿಂದ ಭರ್ಜರಿ ಗಿಫ್ಟ್, ಸಂಬಳ ಹೆಚ್ಚಳ.

Govt Employees Salary Hike: ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರು ಪ್ರಮುಖ ನಿರ್ಧಾರಗಳಿಗಾಗಿ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವಾಗ ಈ ನಿರ್ಧಾರಗಳನ್ನು ಪ್ರಕಟಿಸುತ್ತದೆ ಎಂದು ಬಹಳ ದಿನಗಳಿಂದ ಕಾಯುತ್ತಿದ್ದಾರೆ.

ಒಂದು ಡಿ ಏ ಹೆಚ್ಚಳ ಮತ್ತು ಇನ್ನೊಂದು ಫಿಟ್ ಮೆಂಟ್ ಅಂಶ ಹೆಚ್ಚಳ. ಮೂರನೆಯದು ಡಿ ಏ ಬಾಕಿ ಬಿಡುಗಡೆ. ಇವುಗಳ ಬಗ್ಗೆ ಕೇಂದ್ರ ಸರ್ಕಾರ ವಾರದೊಳಗೆ ನಿರ್ಧಾರ ಕೈಗೊಳ್ಳುತ್ತದೆ ಎಂಬ ಸುದ್ದಿ ಕೂಡ ಹರಡಿದೆ.

Govt Employees Salary Hike
Image Source: India Today

ರಾಜ್ಯ ಸರ್ಕಾರದಿಂದ ನೌಕರರಿಗೆ ಹೋಳಿ ಉಡುಗೊರೆ
ಕೇಂದ್ರ ಸರ್ಕಾರದ ನೌಕರರು ತಮ್ಮ ವೇತನ ಹೆಚ್ಚಳಕ್ಕಾಗಿ ಕಾಯುತ್ತಿರುವ ಸಮಯದಲ್ಲಿ ಈ ನಡುವೆ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಎರಡು ರಾಜ್ಯ ಸರ್ಕಾರ ಹೆಚ್ಚಿಸಿದ್ದಾರೆ. ಕರ್ನಾಟಕ ಸರ್ಕಾರವು ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ.

Govt Employees Salary Hike
Image Source: India Today

ಇದಾದ ಬಳಿಕ ಪಶ್ಚಿಮ ಬಂಗಾಳದ ಸರ್ಕಾರವು ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಿತು. ಈ ಎರಡು ರಾಜ್ಯಗಳ ನೌಕರರು ತಮ್ಮ ರಾಜ್ಯ ಸರ್ಕಾರಗಳಿಂದ ತಮ್ಮ ಹೋಳಿ ಉಡುಗೊರೆಯನ್ನು ಪಡೆದಿದ್ದಾರೆ.

ಕೇಂದ್ರ ಸರಕಾರಿ ನೌಕರರು
ಈ ಮಧ್ಯೆ ಕೇಂದ್ರ ಸರ್ಕಾರೀ ನೌಕರರು 18 ತಿಂಗಳ ಡಿ ಏ ಬಾಕಿಯನ್ನು ಏನು ಕಂತುಗಳಲ್ಲಿ ಪಡೆಯುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ. ಆದರೆ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

Join Nadunudi News WhatsApp Group

Govt Employees Salary Hike
Image Source: India Today

ಕೇಂದ್ರ ಸರ್ಕಾರದ ನೌಕರರು ಫಿಟ್ ನೆಸ್ ಹೆಚ್ಚಳಕ್ಕಾಗಿ ಧೀರ್ಘಕಾಲ ಕಾಯುತ್ತಿದ್ದಾರೆ. ಇದು ಅವರ ಸಂಬಳಕ್ಕೆ ಸಂಬಂಧಿಸಿದೆ. ಫಿಟ್ ಮೆಂಟ್ ಅಂಶವನ್ನು ಮಾರ್ಚ್ 2023 ರಲ್ಲಿಯೇ ಪರಿಷ್ಕರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಫಿಟ್ ಮೆಂಟ್ ಅಂಶವು ಶೇಕಡಾ 2.57 ರಷ್ಟಿದೆ. ಈ ಫಿಟ್ ಮೆಂಟ್ ಅಂಶವನ್ನು ಶೇ.3.68 ಕ್ಕೆ ಏರಿಸಬೇಕು ಎಂದು ಕೇಂದ್ರ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ.

Govt Employees Salary Hike
Image Source: India Today

Join Nadunudi News WhatsApp Group