ಇಂದು ಶಕ್ತಿಶಾಲಿ ಗ್ರಹಣ ಮತ್ತು ಅಮಾವಾಸ್ಯೆ, ಮಧ್ಯರಾತ್ರಿಯಿಂದ ಈ 5 ರಾಶಿಯನ್ನ ಪ್ರವೇಶಿಸಲಿದ್ದಾನೆ ಶನಿ.

ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ಅದರ ಜೊತೆಗೆ ಕೆಲವು ಬಾರಿ ಗೋಚರ ಆಗುವ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣಕ್ಕೂ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಗ್ರಹಣ ಅನ್ನುವುದು ಆಗಸದಲ್ಲಿ ನಡೆಯುವ ಒಂದು ಪ್ರಕ್ರಿಯೆ ಆಗಿದ್ದರೂ ಕೂಡ ಅದರ ಪ್ರಭಾವ ಮಾನವನ ಮೇಲೆ ಬಹಳ ಜಾಸ್ತಿ ಇರುತ್ತದೆ ಎಂದು ಹೇಳಬಹುದು. ಹೇಗೆ ಅಮಾವಾಸ್ಯೆಯ ಪ್ರಭಾವ ಮಾನವನ ಮೇಲೆ ಜಾಸ್ತಿ ಇರುತ್ತದೆಯೋ ಅದೇ ರೀತಿಯಲ್ಲಿ ಗ್ರಹಣದ ಪ್ರಭಾವ ಕೂಡ ಮಾನವನ ಮೇಲೆ ಬಹಳ ಜಾಸ್ತಿ ಇರುತ್ತದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ, ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಇಂದು ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣ.

ಅಮಾವಾಸ್ಯೆ ಮತ್ತು ಗ್ರಹಣ ಎರಡು ಒಟ್ಟಿಗೆ ಬಂದಿರುವುದು ಬಹಳ ವಿರಳ ಎಂದು ಹೇಳಬಹುದು. ಈ ದಿನ ಬಹಳ ಶಕ್ತಿಶಾಲಿಯಾದ ದಿನವಾಗಿದ್ದು ಈ ದಿನದಂದು ರಾಶಿಮಂಡಲದಲ್ಲಿ ದೊಡ್ಡ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ 5 ರಾಶಿಯವರನ್ನ ಇಂದು ಮಧ್ಯರಾತ್ರಿಯಿಂದ ಶನಿ ದೇವರು ಪ್ರವೇಶ ಮಾಡಲಿದ್ದು ಈ ಈ ರಾಶಿಯವರಿಗೆ ಶನಿದೆಸೆ ಆರಂಭ ಆಗಲಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಈ ಇಂದು ಮದ್ಯ ರಾತ್ರಿಯಿಂದ ಶನಿ ದೇವರು ಪ್ರವೇಶ ಮಾಡಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಜೈ ಶನಿಪರಮಾತ್ಮ ಎಂದು ಶನಿಯ ಆರಾಧನೆಯನ್ನ ಮಾಡಿ.

Grahana and amavasye

ಹೌದು ಸ್ನೇಹಿತರೆ ಇಂದು ಗ್ರಹಣ ಮತ್ತು ಅಮಾವಾಸ್ಯೆ ಒಟ್ಟಿಗೆ ಬಂದಿದ್ದು ಇದರ ಪ್ರಭಾವ ಮಾನವನ ಮೇಲೆ ಬಹಳ ಜಾಸ್ತಿ ಬಿದ್ದಿದೆ ಎಂದು ಹೇಳಬಹುದು. ಶನಿ ದೇವರು ಈ ರಾಶಿಯವರನ್ನ ಪ್ರವೇಶ ಮಾಡಲಿದ್ದು ಈ ರಾಶಿಯವರು ಮುಂದಿನ ದಿನಗಳಲ್ಲಿ ಯಾವುದೇ ಕೆಲಸವನ್ನ ಮಾಡುವ ಮುನ್ನ ಒಮ್ಮೆ ಶನಿ ದೇವರ ಆರಾಧನೆಯನ್ನ ಮಾಡಿ ಶನಿ ದೇವರಿಗೆ ಎಳ್ಳೆಣ್ಣೆಯ ದೀಪವನ್ನ ಹಚ್ಚಿ ನಂತರ ಕೆಲಸವನ್ನ ಆರಂಭ ಮಾಡುವುದು ಉತ್ತಮ ಎಂದು ಹೇಳಬಹುದು. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದ್ದು ಆದಷ್ಟು ಮಕ್ಕಳ ಆರೋಗ್ಯದ ಕಡೆ ಗಮನವನ್ನ ಕೊಡಬೇಕು. ದೂರ ಪ್ರಯಾಣ ನಿಮಗೆ ಆಯಾಸವನ್ನ ಉಂಟುಮಾಡುವ ಸಾಧ್ಯತೆ ಇದೆ.

ಆದಷ್ಟು ಹಣವನ್ನ ಮಿತಿಯಿಂದ ಖರ್ಚು ಮಾಡಿ ಮತ್ತು ಆದಷ್ಟು ಮಡದಿಯ ಜೊತೆ ಖುಷಿಯಿಂದ ಕಾಲ ಕಳೆಯಲು ಪ್ರಯತ್ನವನ್ನ ಮಾಡಬೇಕು. ಮಾನಸಿಕವಾಗಿ ನಿಮ್ಮ ನೆಮ್ಮದಿ ಹಾಳಾಗುವ ಸಾಧ್ಯತೆ ಇದ್ದು ಆದಷ್ಟು ಅನಾವಶ್ಯಕವಾಗಿ ಯಾವುದಕ್ಕೂ ತಲೆ ಹಾಕದೆ ಇರುವುದು ಉತ್ತಮ ಎಂದು ಹೇಳಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಕ ಬರಲಿದೆ ಮತ್ತು ಆದರೆ ನಿಮಗೆ ಮುಂದಿನ ಆಯ್ಕೆಯ ಗೊಂದಲ ಉಂಟಾಗಲಿದೆ ಎಂದು ಹೇಳಬಹುದು. ಷೇರು ಮಾರುಕಟ್ಟೆಯಲ್ಲಿ ನಷ್ಟ ಆಗುವ ಸಾಧ್ಯತೆ ಇದ್ದು ಆದಷ್ಟು ಯೋಚನೆಯನ್ನ ಮಾಡಿ ಹೂಡಿಕೆಯನ್ನ ಮಾಡುವುದು ಉತ್ತಮ ಎಂದು ಹೇಳಬಹುದು. ಸಾಲದ ವ್ಯವಹಾರ ಮಾಡಬೇಡಿ ಮತ್ತು ಮನೆಯಲ್ಲಿ ಆದಷ್ಟು ಜಗಳ ಆಗದೆ ಇರುವ ಹಾಗೆ ನೋಡಿಕೊಳ್ಳುವುದು ಉತ್ತಮ ಎಂದು ಹೇಳಬಹುದು.

Join Nadunudi News WhatsApp Group

Grahana and amavasye

ಇನ್ನು ಇಂದು ಮಕ್ಕಳು ಮತ್ತು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಆದಷ್ಟು ಮನೆಯಲ್ಲಿ ಇರುವುದು ಉತ್ತಮ ಎಂದು ಹೇಳಬಹುದು. ಮೂರನೇಯವರ ಮಾತಿಗೆ ತಲೆ ಕೊಡದೆ ಇರುವುದು ಉತ್ತಮ ಎಂದು ಹೇಳಬಹುದು. ನಿರುದ್ಯೋಗಿಗಳು ಇನ್ನಷ್ಟು ಪ್ರಯತ್ನವನ್ನ ಕೊಡಬೇಕು. ಇನ್ನು ಇಂದಿನ ಅಮಾವಾಸ್ಯೆ ಮತ್ತು ಗ್ರಹಣದ ನಂತರ ಶನಿ ದೇವರು ಪ್ರವೇಶ ಮಾಡಲಿರುವ ಆ ರಾಶಿಗಳು ಯಾವುದು ಅಂದರೆ. ಮೇಷ ರಾಶಿ, ಕನ್ಯಾ ರಾಶಿ, ಕಟಕ ರಾಶಿ. ಮಿಥುನ ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group