ದೇಶದಲ್ಲಿ ಹಲವು ಯೋಜನೆಗಳು ಜಾರಿಗೆ ಬರುತ್ತಿದ್ದು ಜನರು ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಜಾರಿಗೆ ತರುತ್ತಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಕೋಟ್ಯಂತರ ಜನರು ಅಂಚೆ ಖಚೇರಿಯಲ್ಲಿ ಖಾತೆಯನ್ನ ಹೊಂದಿದ್ದಾರೆ ಎಂದು ಹೇಳಬಹುದು. ಅಂಚೆ ಖಚೇರಿಯಲ್ಲಿ ಉಳಿತಾಯ ಖಾತೆಗೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿಗಳನ್ನ ಕೊಡಲಾಗುತ್ತದೆ ಅನ್ನುವ ಕಾರಣಕ್ಕೆ ದೇಶದಲ್ಲಿ ಹೆಚ್ಚಿನ ಜನರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನ ತೆರೆಯುತ್ತಾರೆ ಎಂದು ಹೇಳಬಹುದು. ಇನ್ನು ಇತರೆ ವಿಮಾ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಅಂಚೆ ಕಚೇರಿಯಲ್ಲಿ ಕೂಡ ಹಲವು ವಿಮಾ ಯೋಜನೆಗಳು ಜಾರಿಯಲ್ಲಿ ಇದೆ ಎಂದು ಹೇಳಬಹುದು.
ಇನ್ನು ಕೇಂದ್ರ ಸರ್ಕಾರ ಜನರ ಅನುಕೂಲದ ದೃಷ್ಟಿಯಿಂದ ದೇಶದಲ್ಲಿ ಅಂಚೆ ಕಚೇರಿಯಲ್ಲಿ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಈಗ ಇನ್ನೊಂದು ಹೊಸ ವಿಮಾ ಯೋಜನೆಯನ್ನ ಜಾರಿಗೆ ತಂದಿದೆ ಎಂದು ಹೇಳಬಹುದು. ಇನ್ನು ಈ ಯೋಜನೆಯಲ್ಲಿ ನೀವು 5000 ರೂಪಾಯಿಯನ್ನ ಹೂಡಿಕೆ ಮಾಡಿದರೆ ನಿಮಗೆ ಕೊನೆಯಲ್ಲಿ ಬರೋಬ್ಬರಿ 7.25 ಲಕ್ಷ ರೂಪಾಯಿ ಸಿಗಲಿದೆ. ಹಾಗಾದರೆ ಈ ಹೊಸ ಯೋಜನೆ ಯಾವುದು ಮತ್ತು ಇದರಲ್ಲಿ ಹೂಡಿಕೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೊಸ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಸ್ನೇಹಿತರೆ ಪೋಸ್ಟ್ ಆಫೀಸ್ ನಲ್ಲಿ ಜಾರಿಗೆ ಬಂದಿರುವ ಈ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಗ್ರಾಮ ಪ್ರಿಯಾ ಯೋಜನೆ ಆಗಿದೆ. ಅಂಚೆ ಕಚೇರಿಯ ಬಹಳ ಉತ್ತಮ ಯೋಜನೆಯಲ್ಲಿ ಈ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯ ಅಡಿಯಲ್ಲಿ ಜನರು ಪ್ರತಿ ತಿಂಗಳು 5042 ರೂಪಾಯಿಯನ್ನ ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಿದರೆ ಹತ್ತು ವರ್ಷದ ನಂತರ ನಿಮಗೆ ಬರೋಬ್ಬರಿ 7.25 ಲಕ್ಷ ರೂಪಾಯಿ ಸಿಗಲಿದೆ. ಹತ್ತು ವರ್ಷಗಳ ಕಾಲ ಪ್ರತಿ ತಿಂಗಳು ನೀವು 5042 ಹೂಡಿಕೆ ಮಾಡಿದರೆ ಹತ್ತು ವರ್ಷದ ನಂತರ ನೀವು ಹೂಡಿಕೆ ಮಾಡಿದರೆ ಒಟ್ಟು ಮೊತ್ತ 605040 ರೂಪಾಯಿ ಆಗುತ್ತದೆ ಮತ್ತು ನೀವು ಹೂಡಿಮೆ ಮಾಡಿದ ಹಣಕ್ಕೆ ಸೇರಿಸಿ ನಿಮಗೆ 7.25 ಲಕ್ಷ ರೂಪಾಯಿಯನ್ನ ಮರಳಿ ನೀಡಲಾಗುತ್ತದೆ.
ಇದೊಂದು ಲಾಂಗ್ ಟರ್ಮ್ ಹೂಡಿಕೆ ಆಗಿದ್ದು ಭವಿಷ್ಯದ ದಿನಗಳಲ್ಲಿ ಈ ಯೋಜನೆ ನಿಮ್ಮ ಸಹಕಾರಕ್ಕೆ ಬರಲಿದೆ ಎಂದು ಹೇಳಬಹುದು. ನೀವು ಹೂಡಿಕೆ ಮಾಡಿದ ಹಣಕ್ಕೆ ಸೇರಿಸಿ ನಿಮಗೆ 1 .20 ಲಕ್ಷ ರೂಪಾಯಿಯನ್ನ ಹೆಚ್ಚಾಗಿ ನೀಡಲಾಗುತ್ತದೆ. ಅಂಚೆ ಕಚೇರಿ ಗ್ರಾಮ ಪ್ರಿಯಾ ಯೋಜನೆಯಲ್ಲಿ ವಾರ್ಷಿಕ ಒಟ್ಟು 45 ಸಾವಿರ ರೂಪಾಯಿಗಳ ಬೋನಸ್ ನೀಡಲಾಗುತ್ತದೆ.