ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹುಣ್ಣಿಮೆ ಮತ್ತು ಅಮಾವಾಸ್ಯೆ ಗೆ ಅಧಿಕ ಒತ್ತನ್ನ ಕೊಡಲಾಗಿದೆಯೋ ಅದೇ ರೀತಿಯಲ್ಲಿ ಗ್ರಹಣಕ್ಕೂ ಕೂಡ ಬಹಳ ವಿಶೇಷವಾದ ಸ್ಥಾನವನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ಆಗಸದಲ್ಲಿ ಗೋಚರ ಆಗುವ ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ಗ್ರಹಣದ ದಿನ ಅನ್ನುವುದು ಬಹಳ ಶಕ್ತಿಶಾಲಿಯಾದ ದಿನವಾಗಿದ್ದು ಇದು ಮಾನವನ ಮೇಲೆ ಬಹಳ ಹೆಚ್ಚಿನ ಪರಿಣಾಮವನ್ನ ಭೀರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಗ್ರಹಣ ಅನ್ನುವುದು ಮಾನವನ ರಾಶಿ ಚಕ್ರದ ಮೇಲೆ ಬಹಳ ಪರಿಣಾಮವನ್ನ ಭೀರುವ ಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಣಕ್ಕೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ನಿಮಗೆಲ್ಲ ತಿಳಿದಿರುವ ಇಂದು ಚಂದ್ರ ಗ್ರಹಣ ಮತ್ತು ಇಂದು ಆಗಸದಲ್ಲಿ ಸೂಪರ್ ಮೂನ್ ಕೂಡ ಗೋಚರ ಆಗಲಿದೆ. ಇನ್ನು ಗ್ರಹಣವನ್ನ ಕೆಲವು ಜನರು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಇನ್ನು ಕೆಲವರು ಆಧ್ಯಾತ್ಮಿಕ ದೃಷ್ಟಿಯಿಂದ ನೋಡುತ್ತಾರೆ ಎಂದು ಹೇಳಬಹುದು. ಸ್ನೇಹಿತರೆ ಗ್ರಹಣ ಅನ್ನುವುದು ನಭೋಮಂಡಲದಲ್ಲಿ ನಡೆಯುವ ಒಂದು ಪ್ರಕ್ರಿಯೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಇಂದು ಚಂದ್ರ ಗ್ರಹಣ ಮತ್ತು ಈ ಚಂದ್ರ ಗ್ರಹಣವನ್ನ ರಕ್ತ ಚಂದ್ರ ಗ್ರಹಣವೆಂದು ಕರೆಯುತ್ತಾರೆ. ಇನ್ನು ಮದ್ಯಾಹ್ನದ ಸಮಯದಲ್ಲಿ ಈ ಗ್ರಹಣ ಘೋಚರ ಆಗುವ ಕಾರಣ ಭಾರತದಲ್ಲಿ ಈ ಗ್ರಹಣ ಗೋಚರ ಆಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ನಮ್ಮ ದೇಶದಲ್ಲಿ ಈ ಗ್ರಹಣ ಗೋಚರ ಆಗದೆ ಇದ್ದರು ಕೂಡ ಈ ಗ್ರಹಣ ಪರಿಣಾಮ ನಮ್ಮ ಬೀಳಲಿದೆ ಎಂದು ಹೇಳಬಹುದು. ಈ ರಕ್ತ ಚಂದ್ರ ಗ್ರಹಣದ ನಂತರ ಈ 5 ರಾಶಿಯವರಿಗೆ ಇದ್ದ ಕೆಟ್ಟ ದಿನಗಳು ದೂರವಾಗಿ ಬಹಳ ಒಳ್ಳೆಯ ದಿನಗಳು ಆರಂಭ ಆಗಲಿದೆ ಎಂದು ಹೇಳಬಹುದು. ಹಾಗಾದರೆ ಈ ಗ್ರಹಣದ ನಂತರ ಒಳ್ಳೆಯ ದಿನಕ್ಕೆ ಕಾಲಿಡಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಗ್ರಹಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಈ ಗ್ರಹಣದ ನಂತರ ಈ ಐದು ರಾಶಿಯವರ ಜಾತಕದಲ್ಲಿ ಇರುವ ಬಹುತೇಕ ಎಲ್ಲಾ ದೋಷಗಳು ನಿವಾರಣೆ ಆಗಲಿದೆ ಎಂದು ಹೇಳಬಹುದು.
ಕಂಡ ಬಹುತೇಕ ಕನಸುಗಳನ್ನ ಈ ರಾಶಿಯವರು ನನಸು ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ಸಮಯಕ್ಕೆ ಆಗಬೇಕಾಗಿದ್ದ ಎಲ್ಲಾ ಕೆಲಸಗಳು ನಡೆಯಲಿದೆ ಎಂದು ಹೇಳಬಹುದು. ಮನೆಯಲ್ಲಿ ಕೆಲವು ದಿನಗಳ ನಂತರ ಶುಭಕಾರ್ಯ ನಡೆಯಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಶತ್ರುಗಳ ಸಮಸ್ಯೆಯಿಂದ ನೀವು ಮುಕ್ತಿಯನ್ನ ಪಡೆಯಲಿದ್ದೀರಿ ಎಂದು ಹೇಳಬಹುದು, ಯಾವುದೇ ಕಾರಣಕ್ಕೂ ಮುಂದಿನ 90 ದಿನಗಳ ಸಾಲದ ವ್ಯವಹಾರವನ್ನ ಮಾಡದೆ ಇರುವುದು ಉತ್ತಮ ಎಂದು ಹೇಳಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ಉತ್ತಮವಾದ ಲಾಭ ಬರಲಿದೆ ಎಂದು ಹೇಳಬಹುದು. ದೂರ ಪ್ರಯಾಣ ನಿಮಗೆ ಆಯಾಸವನ್ನ ಉಂಟುಮಾಡಲಿದೆ.
ಮನೆಯಲ್ಲಿ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನ ಕೊಡಬೇಕು, ಯಾವುದೇ ಕಾರಣಕ್ಕೂ ಮಡದಿಯ ಜೊತೆ ಜಗಳವನ್ನ ಮಾಡಿಕೊಳ್ಳಬಾರದು. ಕೆಲವು ವಿಷಯಗಳನ್ನ ಯಾರ ಬಳಿನೂ ಹೇಳಿಕೊಳ್ಳದೆ ಇರುವುದು ಉತ್ತಮ ಮತ್ತು ಮೂರನೆಯವರ ವಿಷಯದಲ್ಲಿ ಯಾವುದೇ ಕಾರಣಕ್ಕೂ ತಲೆ ಹಾಕಬೇಡಿ. ಪ್ರೇಮಿಗಳಿಗೆ ಒಳ್ಳೆಯ ದಿನ ಆರಂಭ ಆಗಲಿದೆ ಎಂದು ಹೇಳಬಹುದು. ಹಿರಿಯ ಮಾತಿಗೆ ಬೆಲೆಕೊಡಿ. ಇನ್ನು ಇಂದಿನ ಗ್ರಹಣದ ನಂತರ ಒಳ್ಳೆಯ ದಿನಕ್ಕೆ ಕಾಲಿಡಲಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಕಟಕ ರಾಶಿ ಮತ್ತು ಮೀನಾ ರಾಶಿ.