ಯಾವುದೇ ಒಂದು ಮನೆಯ ಸುಖ ಮತ್ತು ಸಮೃದ್ಧಿ ನಿಂತಿರುವುದು ಆ ಮನೆಯ ಮಹಿಳೆಯ ಮೇಲೆ ಎಂದು ಹೇಳಿದರೆ ತಪ್ಪಾಗಲ್ಲ. ಮಹಿಳೆ ಆ ಮನೆಯ ಸಂಪತ್ತು ಆಗಿರುತ್ತಾಳೆ ಎಂದು ಹೇಳಬಹುದು. ಯಾವ ಮನೆಯಲ್ಲಿ ಮಹಿಳೆ ಇರುವುದಿಲ್ಲವೋ ಆ ಮನೆ ಮನೆಯಾಗಿಯೇ ಇರುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಮಹಿಳೆ ಒಂದು ಮನೆಯ ಬೆಳಕು ಮತ್ತು ಶೋಭೆ ಆಗಿರುತ್ತಾಳೆ ಎಂದು ಹೇಳಬಹುದು. ಇನ್ನು ಹಿಂದಿನ ಕಾಲದಿಂದ ಹೇಳಿಕೊಂಡು ಬಂದಿರುವ ಪ್ರಕಾರ, ಮಹಿಳೆ ಜೀವನದಲ್ಲಿ ಬಹಳ ಆಸೆಯನ್ನ ಹೊಂದಿದವಳು ಆಗಿರುತ್ತಾಳೆ ಎಂದು ಹೇಳಬಹುದು. ಆಕೆ ತನ್ನ ಜೀವನದಲ್ಲಿ ಬಹಳ ಒಳ್ಳೆಯ ಗಂಡ ಬರಬೇಕು ಮತ್ತು ಆತ ತನ್ನನ್ನ ಬಹಳ ಪ್ರೀತಿಯಿಂದ ನೋಡಿಕೊಳ್ಳಬೇಕು ಮತ್ತು ಹಾಗೆ ಹೀಗೆ ಹಲವು ಆಸೆಗಳನ್ನ ಹೊಂದಿರುತ್ತಾಳೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಪುರುಷರು ಕೂಡ ತಾವು ಮದುವೆಯಾಗುವ ಹೆಣ್ಣು ಇದೆ ರೀತಿಯಲ್ಲಿ ಇರಬೇಕು ಎಂದು ಕಲ್ಪನೆ ಮಾಡಿಕೊಂಡಿರುತ್ತಾರೆ ಎಂದು ಹೇಳಬಹುದು.
ಹೆಣ್ಣು ತನ್ನ ಮನೆಗೆ ಸುಖ ಶಾಂತಿ ಮತ್ತು ಸಮೃದ್ದಿಯನ್ನ ತರುವವಳಾಗಿರಬೇಕು ಮತ್ತು ಆಗಮನ ನಮ್ಮ ಮನೆಗೆ ಲಕ್ಷ್ಮಿ ಬಂದಂತೆ ಇರಬೇಕು ಎಂದು ಬಹಳ ಯೋಚನೆಯನ್ನ ಮಾಡಿರುತ್ತಾರೆ ಎಂದು ಹೇಳಬಹುದು. ಸ್ನೇಹಿತರೆ ಸಮುದ್ರ ಶಾಸ್ತ್ರದಲ್ಲಿ ಮಹಿಳೆಯರ ಅಂಗಾಂಗಳ ಲಕ್ಷಣಗಳ ಬಹಳ ವಿಸ್ತಾರವಾಗಿ ತಿಳಿಸಲಾಗಿದೆ ಎಂದು ಹೇಳಬಹುದು. ಸ್ನೇಹಿತರೆ ಹಾಗಾದರೆ ಸಮುದ್ರ ಶಾಸ್ತ್ರದಲಿ ಮಹಿಳೆಯರ ಬಗ್ಗೆ ತಿಳಿಸಲಾದ ಆ ವಿಷಯಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮೊದಲನೆಯದಾಗಿ ಉದ್ದವಾದ ಕೂದಲು, ಹೌದು ಸ್ನೇಹಿತರೆ ಸಮುದ್ರ ಶಾಸ್ತ್ರದ ಪ್ರಕಾರ ಯಾವ ಮಹಿಳೆಯ ತಲೆಯ ಕೂದಲು ಉದ್ದವಾಗಿ ನೇರವಾಗಿ ಇರುತ್ತದೆಯೋ ಅಂತಹ ಹೆಣ್ಣು ಮಕ್ಕಳು ಬಹಳ ಅದೃಷ್ಟಶಾಲಿಯಾಗಿರುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ದಪ್ಪವಾದ, ನೇರವಾದ ಮತ್ತು ಉದ್ದವಾದ ಕೂದಲು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಮಹಿಳೆಯ ಕೂದಲು ಹೀಗೆ ಇದ್ದರೆ ಅವರಿಗೆ ಜೀವನದಲ್ಲಿ ಸುಖ ಮತ್ತು ಸಂತೋಷ ಬಹಳ ಹೆಚ್ಚಾಗಿ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಎರಡನೆಯದಾಗಿ ದುಂಡನೆಯ ಮುಖ ಮತ್ತು ಪ್ರಕಾಶಮಾನವಾದ ಕಣ್ಣುಗಳನ್ನ ಹೊಂದಿರುವ ಮಹಿಳೆಯರನ್ನ ಅತ್ಯಂತ ದಯಾಳು ಮತ್ತು ಕರುಣಾಮಯಿ ಸ್ವಭಾವದವಳು ಎಂದು ಪರಿಗಣಿಸಲಾಗುತ್ತದೆ. ಇನ್ನು ಇಟ್ಟನಂತಹ ಮಹಿಳೆಯರು ತಮ್ಮ ಗಂಡನ ಜೊತೆ ಬಹಳ ನಿಷ್ಠೆಯಿಂದ ಇರುತ್ತಾಳೆ ಮತ್ತು ಜೊತೆಗೆ ಇವರು ಮದುವೆಯಾಗಿ ಯಾರ ಮನೆಗೆ ಹೋಗುತ್ತಾರೋ ಎಂದೆಂದಿಗೂ ಸಂತೋಷ ಅನ್ನುವುದು ತುಂಬಿರುತ್ತದೆ. ಇಂತಹ ಹೆಣ್ಣಿನ ಆಗಮನ ಕುಟುಂಬದ ಭವಿಷ್ಯವನ್ನ ಬೆಳಗುತ್ತದೆ ಎಂದು ಹೇಳಬಹುದು.
ಇನ್ನು ಯಾವ ಮಹಿಳೆಯ ಮುಂದಿನ ಎರಡು ಹಲ್ಲುಗಳ ನಡುವೆ ಅಂತರ ಅಂತಹ ಮಹಿಳೆಯರನ್ನ ಭಾಗ್ಯಶಾಲಿಗಳು ಎಂದು ಪರಿಗಣಿಸಲಾಗಿದೆ. ಇನ್ನು ಯಾವ ಮಹಿಳೆಯ ಕುತ್ತಿಗೆ ತೆಳು ಮತ್ತು ಉದ್ದವಾಗಿ ಇರುತ್ತದೆಯೋ ಇಂತಹ ಮಹಿಳೆಯರು ಕೂಡ ಬಹಳ ಭಾಗ್ಯಶಾಲಿಗಳು ಆಗಿರುತ್ತಾರೆ ಮತ್ತು ಇಂತಹ ಮಹಿಳೆಯರನ್ನ ಮದುವೆಯಾದ ಪುರುಷರು ತಮ ವ್ಯಾಪಾರದಲ್ಲಿ ಯಾವಾಗಲು ಉನ್ನತಿಯನ್ನ ಹೊಂದುತ್ತಾರೆ ಎಂದು ಹೇಳಬಹುದು. ಇನ್ನು ಮಹಿಳೆಯ ಕೈ ಬೆರಳಿನಲ್ಲಿ ಶಂಖ ಮತ್ತು ಶುಭ ಚಿಹ್ನೆ ಇದ್ದರೆ ಅಂತಹ ಮಹಿಳೆಯರ ಕೈಯಲ್ಲಿ ನಾವು ಅವರ ಸೌಭಾಗ್ಯವನ್ನ ನೋಡಬಹುದು. ಸ್ನೇಹಿತರೆ ಸಮುದ್ರ ಶಾಸ್ತ್ರದ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.