Jio And World Cup: ಕ್ರಿಕೆಟ್ ಪ್ರಿಯರಿಗೆ ವಿಶ್ವಕಪ್ ನೋಡಲು ಬಂಪರ್ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ Jio, ಉಚಿತವಾಗಿ ಪಂದ್ಯ ನೋಡಿ.

Jio ವಿಶ್ವಕಪ್‌ ವೇಳೆ ತನ್ನ ಗ್ರಾಹಕರಿಗೆ ಕಾಂಬೋ ಆಫರ್‌ ಬಿಡುಗಡೆ ಮಾಡಿದೆ.

Great Offer For Jio Customers During The World Cup 2023: ಇದೀಗ ದೇಶದಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್, ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಜನರ ಮೇಲೆ ಪ್ರಭಾವ ಬೀರುತ್ತಿರುವುದು ನಿಮಗೆಲ್ಲ ತಿಳಿದೇ ಇದೆ.

ಇವುಗಳ ಜೊತೆಗೆ Jio Telecom ಕಂಪನಿ ಭಾರಿ ಪ್ರಯೋಜನಗಳನ್ನು ನೀಡುವ ಮೂಲಕ ದಿನದಿಂದ ದಿನಕ್ಕೆ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದ್ದೆ. ಇದೀಗ Jio ವಿಶ್ವಕಪ್‌ ವೇಳೆ ತನ್ನ ಗ್ರಾಹಕರಿಗೆ ಕಾಂಬೋ ಆಫರ್‌ ಬಿಡುಗಡೆ ಮಾಡಿದೆ.

Jio Prepaid Offers
Image Credit: Trak

ವಿಶ್ವಕಪ್‌ ವೇಳೆ ಜಿಯೋ ಗ್ರಾಹಕರಿಗೆ ಕಾಂಬೋ ಆಫರ್‌
ಈಗಾಗಲೇ ಕ್ರಿಕೆಟ್ ನಲ್ಲಿ ವಿಶ್ವಕಪ್ ಆವೃತ್ತಿ ಆರಂಭವಾಗಿದೆ. ಚಲನಚಿತ್ರಗಳು ಮತ್ತು ವಿಶ್ವಕಪ್ ಪಂದ್ಯಗಳನ್ನು ಮನೆಯಲ್ಲೇ ಕುಳಿತು ವೀಕ್ಷಿಸಲು Jio ಹೊಸ Recharge Plan ಬಿಡುಗಡೆ ಮಾಡಿದೆ.ಈ ಮೂಲಕ ಕ್ರಿಕೆಟ್ ಜೊತೆಗೆ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಇದೀಗ Jio ಬಿಡುಗಡೆ ಮಾಡಿದ ಕಾಂಬೊ ಪ್ಯಾಕ್‌ ಬಗ್ಗೆ ನಾವೀಗ ತಿಳಿಯೋಣ.
Jio 328 Recharge Plan
ಜಿಯೋದ 328 ರೂಪಾಯಿ ರಿಚಾರ್ಜ್ ಯೋಜನೆಯಲ್ಲಿ ನೀವು ದಿನಕ್ಕೆ 1 .5 GB ಡೇಟಾ, ಡಿಸ್ನಿ ಪ್ಲಸ್ Hotstar ನ 3 ತಿಂಗಳ ಮೊಬೈಲ್ ಚಂದಾದಾರಿಕೆ, ಹಾಗೆ ಗ್ರಾಹಕರು 3 ತಿಂಗಳ ಕಾಲ Hotstar ನಲ್ಲಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಮತ್ತು ವಿಶ್ವಕಪ್‌ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ.

Jio 3178 Annual Recharge Plan
Image Credit: Mysmartprice

Jio 758 Recharge Plan
ಜಿಯೋದ 758 ರೂಪಾಯಿ ರಿಚಾರ್ಜ್ ಪ್ಲಾನ್ 84 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆ. ಇದರಲ್ಲಿ ದಿನಕ್ಕೆ 1.5 GB ಡೇಟಾ, ಹಾಗೆ ಗ್ರಾಹಕರು 3 ತಿಂಗಳವರೆಗೆ ಡಿಸ್ನಿ ಪ್ಲಸ್  Hotstar ಚಂದಾದಾರಿಕೆ ಪಡೆಯಬಹುದು.
Jio 388 Recharge Plan
ಜಿಯೋದ 328 ರೂಪಾಯಿ ರಿಚಾರ್ಜ್ ಯೋಜನೆಯಲ್ಲಿ ದಿನಕ್ಕೆ 2GB ಡೇಟಾ ಜೊತೆಗೆ ಡಿಸ್ನಿ ಪ್ಲಸ್ Hotstar 3 ತಿಂಗಳ ಚಂದಾದಾರಿಕೆ ಪಡೆಯಬಹುದು.
Jio 808 Recharge Plan
ಜಿಯೋದ 808 ಯೋಜನೆಯು 84 ದಿನದ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ದಿನಕ್ಕೆ 2GB ಡೇಟಾವನ್ನು ಮತ್ತು Hotstar ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.

Great Offer For Jio Customers During The World Cup 2023
Image Credit: Gearrice

Jio 3178 Annual Recharge Plan
ನೀವು ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ತೆಗೆದುಕೊಳ್ಳುದಾದರೆ ಜಿಯೋದ 3178 ರಿಚಾರ್ಜ್ ಪ್ಲಾನ್ ದಿನಕ್ಕೆ 2GB ಡೇಟಾ ನೀಡುತ್ತದೆ. ಹಾಗೆ ಒಂದು ವರ್ಷಕ್ಕೆ Disney + Hotstar ಚಂದಾದಾರಿಕೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group