ಸಾಯುವುದಕ್ಕೂ ಒಂದು ಘಂಟೆ ಮುಂಚೆ ಭಾರತಿ ಅವರ ಜೊತೆ ಮಾತನಾಡಿದ ಸಂಚಾರಿ ವಿಜಯ್ ಹೇಳಿದ್ದೇನು ಗೊತ್ತಾ, ಮಿಸ್ ಯು ವಿಜಯ್.

ನಟ ಸಂಚಾರಿ ವಿಜಯ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ನಟ ಸಂಚಾರಿ ವಿಜಯ್ ಕೂಡ ಒಬ್ಬರು ಎಂದು ಹೇಳಬಹುದು. ಇನ್ನು ಇಫ್ವರ ಅಭಿನಯ ಮಾಡಿದ ನಾನು ಅವನಲ್ಲ ಅವಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ ಎಂದು ಹೇಳಬಹುದು. ಹತ್ತಾರು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ಸಂಚಾರಿ ವಿಜಯ್ ಅವರು ಹಲವು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ಮೊನ್ನೆ ಮೊನ್ನೆತಾನೆ ಸಂಚಾರಿ ವಿಜಯ್ ಅವರು ಅಪಘಾತಕ್ಕೆ ಒಳಗಾಗಿ ಮೂರೂ ದಿನ ಆಸ್ಪತ್ರೆಯಲ್ಲಿ ಹೋರಾಟವನ್ನ ಮಾಡಿ ಇಹಲೋಕವನ್ನ ತ್ಯಜಿಸಿದರು ಎಂದು ಹೇಳಬಹುದು. ಸಂಚಾರಿ ವಿಜಯ್ ಅವರ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ದೇಶವೇ ಕಂಬನಿಯನ್ನ ಮಿಡಿದಿತ್ತು ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ, ಸಂಚಾರಿ ವಿಜಯ್ ಅವರ ಆಪ್ತ ಸ್ನೇಹಿತೆ ಈಗ ತನ್ನ ಗೆಳೆಯನಾದ ಸಂಚಾರಿ ವಿಜಯ ಅವರ ಬಗ್ಗೆ ಒಂದೆರಡು ಮಾತನ್ನ ಹೇಳಿದ್ದು ಅವರನ್ನ ಮಾತನ್ನ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ಹೇಳಬಹುದು. ಅಪಘಾತಕ್ಕೆ ಆಗುವುದಕ್ಕೂ ಒಂದು ಘಂಟೆ ಮುಂಚೆ ಸಂಚಾರಿ ವಿಜಯ್ ಅವರ ಜೊತೆ ಭಾರತಿ ಅವರು ಮಾತನಾಡಿದ್ದು ಅದರ ನೆನಪನ್ನ ಅವರು ಹೇಳಿಕೊಂಡರು ಎಂದು ಹೇಳಬಹುದು. ಹಾಗಾದರೆ ಅಪಘಾತ ಆಗುವುದಕ್ಕೂ ಒಂದು ಘಂಟೆ ಮುಂಚೆ ಗೆಳತೀ ಭಾರತಿ ಅವರ ಜೊತೆ ಮಾತನಾಡಿದ ಸಂಚಾರಿ ವಿಜಯ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Great sanchari vijay and bharati

ತನ್ನ ಆಪ್ತ ಗೆಳೆಯನಾದ ವಿಜಯ್ ಅವರ ಬಗ್ಗೆ ಮಾತನಾಡಿದ ಅವರ ಬಾಲ್ಯದ ಕೆಲವು ವಿಷಯಗಳನ್ನ ಹೇಳಿಕೊಂಡು ಕಣ್ಣೀರು ಹಾಕಿದರು ಎಂದು ಹೇಳಬಹುದು. ಬಹಳ ಮೃದು ಸ್ವಭಾವದವರಾಗಿದ್ದ ವಿಜಯ್ ಅವರ ಎಲ್ಲರ ಜೊತೆ ಬಹಳ ಸಲುಗೆಯಿಂದ ಮಾತನಾಡುತ್ತಿದ್ದರು ಎಂದು ಹೇಳಬಹುದು. ಸ್ನೇಹಕ್ಕೆ ಬಹಳ ಬೆಲೆಯನ್ನ ಕೊಡುತ್ತಿದ್ದ ಸಂಚಾರಿ ವಿಜಯ್ ಅವರು ಜೀವನದಲ್ಲಿ ಬಹಳ ನೋವನ್ನ ಅನುಭವಿಸಿದ ವ್ಯಕ್ತಿ ಅನ್ನುವುದು ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು. ರಚಿತಾ ಅವರ ಹಾಗೆ ರೆಡಿ ಆಗಿ ನಾವು ಅವರಿಗೆ ಫೋಟೋವನ್ನ ಬೆಳಿಗ್ಗೆ 10:40 ಸುಮಾರಿಗೆ ಕಳಿಸಿದ್ದೆ ಮತ್ತು ಅದನ್ನ ನೋಡಿ ಅವರು ಉತ್ತರ ಕೂಡ ಕೊಟ್ಟಿದ್ದರು, ಆದರೆ 11:40 ಕ್ಕೆ ಅವರಿಗೆ ಅಪಘಾತ ಆಯಿತು ಎಂದು ಹೇಳಿದರು ಗೆಳತೀ.

ಇನ್ನೂ ಒಂದು ಘಂಟೆ ಅವರು ಬೇರೆ ಯಾವುದಾದರೂ ಕೆಲಸದಲ್ಲಿ ಬ್ಯುಸಿ ಆಗಿದ್ದರೆ ಅವರು ಉಳಿಯುತ್ತಿದ್ದರು ಎಂದು ಹೇಳಿ ಅವರು ಕಣ್ಣೀರು ಹಾಕಿದರು. ನಾನು ಅವರ ಜೊತೆ ಕಳೆದ ಕ್ಷಣಗಳನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಬಹಳ ದುಃಖವನ್ನ ವ್ಯಕ್ತಪಡಿಸಿದರು ಭಾರತಿ ಅವರು. ಏನೇ ಆಗಲಿ ಒಬ್ಬ ಒಳ್ಳೆಯ ಸ್ನೇಹಿತನನ್ನ ಕಳೆದುಕೊಂಡು ಬಹಳ ಪಾತಾಳಕ್ಕೆ ಕುಸಿಸಿದ್ದಾರೆ ಭಾರತಿ ಅವರು ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಸಂಚಾರಿ ವಿಜಯ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Great sanchari vijay and bharati

Join Nadunudi News WhatsApp Group