Gruha Lakshmi: ನಾಳೆ ಇಂತಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಹಣ ಜಮಾ ಆಗಲ್ಲ, ಹೊಸ ನಿಯಮ ಜಾರಿಗೆ.

ಇದೀಗ ಗೃಹ ಲಕ್ಷ್ಮಿ ಯೋಜನೆಯ ಚಾಲನೆಯ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.

Gruha Lakshmi 2000: ರಾಜ್ಯದಲ್ಲಿ ಇದೀಗ ಗೃಹ ಲಕ್ಷ್ಮಿ ಯೋಜನೆ ಬಾರಿ ಸುದ್ದಿಯಾಗುತ್ತಿದೆ. ರಾಜ್ಯದ ಗ್ರಹಿಣಿಯರು ತಮ್ಮ ಖಾತೆಗೆ ಲಕ್ಷ್ಮಿಯ ಆಗಮನಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಜಾರಿಯಾಗಬೇಕಿದ್ದ ಗೃಹ ಲಕ್ಷ್ಮಿ ಯೋಜನೆ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿದೆ.

ಎರಡು ಬಾರಿ ಗೃಹ ಲಕ್ಷ್ಮಿ ಯೋಜನೆಯ ಚಲನೆಯ ದಿನಾಂಕ ಮುಂದೂಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದೇ ಅರ್ಹ ಗೃಹಣಿಯರ ಖಾತೆಗೆ 2000 ಜಮಾ ಆಗುತ್ತದೆ ಎಂದಿದ್ದರು. ಆದರೆ ಕಾರಣಾಂತರಗಳಿಂದ ಯೋಜನೆಯ ಚಾಲನೆ ವಿಳಂಭವಾಗಿದೆ. ಇದೀಗ ಗೃಹ ಲಕ್ಷ್ಮಿ ಯೋಜನೆಯ ಚಾಲನೆಯ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.

Congress Gruha Lakshmi Scheme latest update
Image Credit: Hindustantimes

ನಾಳೆ ರಾಜ್ಯದ ಗೃಹಿಣಿಯ ಖಾತೆಗೆ ಲಕ್ಷ್ಮಿಯ ಆಗಮನ
ಇನ್ನು ಈ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಅವರು ಆಗಸ್ಟ್ 23 ಕ್ಕೆ ಗೃಹ ಲಕ್ಷ್ಮಿ ಚಾಲನೆ ಸಿಗಲಿದೆ ಎಂದಿದ್ದರು. ಆದರೆ ಈ ದಿನಾಂಕ ಕೂಡ ಮುಂದೂಡಲ್ಪಟ್ಟು ಇದೀಗ ಆಗಸ್ಟ್ 30 ಯೋಜನೆಯ ಚಾಲನೆಯ ದಿನಾಂಕವಾಗಿದೆ. ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಖಾತೆಗೆ 2000 ಹಣ ಜಮಾ ಆಗಲಿದೆ.

ಈ ಯೋಜನೆಗಾಗಿ ರಾಜ್ಯದ ಮಹಿಳೆಯರು ಕಾಯುತ್ತಿದ್ದಾರೆ. ಯೋಜನೆಯ ಹಣ ಖಾತೆಗೆ ಜಮಾ ಆಗಲು ಇನ್ನೇನು ಕೇವಲ ಒಂದೇ ದಿನ ಬಾಕಿ ಇದೆ. ನಾಳೆ ರಾಜ್ಯದ ಅರ್ಹ ಫಲಾನುಭವಿಗಳ ಖಾತೆಗೆ ಲಕ್ಷ್ಮಿ ಬರಲಿದ್ದಾಳೆ. ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ 2000 ಖಾತೆಗೆ ಜಮಾ ಮಾಡಲಿದೆ. ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಸರ್ಕಾರ ಷರತ್ತುಗಳನ್ನು ಹಾಕಿದೆ.

Tomorrow Gruha Lakshmi money will be deposited in women's accounts
Image Credit: TV9kannada

ಯಾರು ಯೋಜನೆಗೆ ಅರ್ಹರು ಹಾಗೂ ಯಾರು ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುದಿಲ್ಲ ಎನ್ನುವ ಬಗ್ಗೆ ವರದಿ ಮಾಡಿದೆ. ಇನ್ನು ಇಂತಹ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣ ಪಡೆಯಲು ಯಾವ ಮಹಿಳೆಯರು ಅರ್ಹರಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Join Nadunudi News WhatsApp Group

ನಾಳೆ ಇಂತಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಹಣ ಜಮಾ ಆಗುವುದಿಲ್ಲ
*ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆಯ ಹಣ ಸಿಗುವುದಿಲ್ಲ.

*ವೈಟ್ ಬೋರ್ಡ್ ಕಾರ್ ಇರುವ ಕುಟುಂಬದ ಮಹಿಳೆಯರಿಗೆ 2000 ಹಣ ಸಿಗಲ್ಲ.

Congress Gruha Lakshmi Scheme latest update
Image Credit: News9live

*ಸರ್ಕಾರೀ ಹುದ್ದೆಯಲ್ಲಿರುವವರಿಗೆ ಹಾಗೆ ಪೆನ್ಷನ್ ಪಡೆಯುವ ಮಹಿಳೆಯರಿಗೆ ಗೃಹ ಲಕ್ಷ್ಮಿಯ ಹಣ ದೊರೆಯುದಿಲ್ಲ.

*ಆದಾಯ ತೆರಿಗೆ ಪಾವತಿ ಮಾಡುವ ಕುಟುಂಬದ ಮಹಿಳೆಯರಿಗೆ ಈ ಯೋಜನೆಯ ಹಣ ಸಿಗಲ್ಲ.

*ಏಳು ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.

Join Nadunudi News WhatsApp Group