Gruha Lakshmi Pending Amt: ಈ ಜಿಲ್ಲೆಯ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ, ತಕ್ಷಣ ಖಾತೆ ಚೆಕ್ ಮಾಡಿಕೊಳ್ಳಿ
ನಾಳೆಯೇ ಈ ಜಿಲ್ಲೆಗಳಿಗೆ ಗೃಹ ಲಕ್ಷ್ಮಿ ಪೆಂಡಿಂಗ್ ಅಮೌಂಟ್ ರಿಲೀಸ್
Gruha Lakshmi Pending Amount Release Date: ಗೃಹ ಲಕ್ಷ್ಮಿ ಫಲಾನುಭವಗಳಿಗೆ ಜೂನ್ ತಿಂಗಳ ಹಣವನ್ನು ಶೀಘ್ರವೇ ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಜೂನ್ ಮತ್ತು ಜುಲೈ ತಿಂಗಳ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಈ ತಿಂಗಳಲ್ಲಿ ಎರಡು ಕಂತುಗಳ ಹಣವನ್ನು ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಮೂಲಕ ಮನೆ ಯಜಮಾನಿಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಬೆನ್ನಲ್ಲೇ ನಾಳೆ ಈ ಜಿಲ್ಲೆಗಳಿಗೆ ಪೆಂಡಿಂಗ್ ಇರುವ ಹಣ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ನಾಳೆ ನಿಮ್ಮ ಜಿಲ್ಲೆಗೆ ಗೃಹ ಲಕ್ಷ್ಮಿ ಪೆಂಡಿಂಗ್ ಹಣ ಜಮಾ ಆಗುತ್ತಾ ಎನ್ನುವುದನ್ನು ತಿಳಿಯಲು ಈ ಲೇಖನವನ್ನು ಓದಿ.
ಗೃಹ ಲಕ್ಷ್ಮಿ ಪೆಂಡಿಂಗ್ ಅಮೌಂಟ್ ರಿಲೀಸ್
ಗೃಹ ಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಕಂತುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆಯಿಂದಾಗಿ ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಸ್ವಲ್ಪ ವಿಳಂಬವಾಗಿದೆ. ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಅಂತ್ಯದೊಳಗೆ ಹಣ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಎರಡು ತಿಂಗಳ ಹಣವನ್ನು ಒಂದೇ ಕಂತಿನಲ್ಲಿ ಅಂದರೆ ಒಟ್ಟು 4000 ಹಣ ಈ ಎಲ್ಲ ಜಿಲ್ಲೆಗಳ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಜಮಾ ಆಗಲಿದೆ.
ನಾಳೆಯೇ ಈ ಜಿಲ್ಲೆಗಳಿಗೆ ಗೃಹ ಲಕ್ಷ್ಮಿ ಪೆಂಡಿಂಗ್ ಅಮೌಂಟ್ ರಿಲೀಸ್
•ಉಡುಪಿ
•ಹಾಸನ
•ಚಿಕ್ಕಮಂಗಳೂರು
•ದಕ್ಷಿಣ ಕನ್ನಡ
•ತುಮಕೂರು
•ಬೆಂಗಳೂರು ಗ್ರಾಮಾಂತರ
•ಬೆಂಗಳೂರು ಕೇಂದ್ರ
•ಬೆಂಗಳೂರು ದಕ್ಷಿಣ
•ಬೆಂಗಳೂರು ಉತ್ತರ
•ಚಾಮರಾಜನಗರ
•ಚಿಕ್ಕಬಳ್ಳಾಪುರ
•ಧಾರವಾಡ
•ಮಂಡ್ಯ
•ಮೈಸೂರು