Ads By Google

Gruha Lakshmi: ಇನ್ನುಮುಂದೆ ಈ ಮಹಿಳೆಯರಿಗೆ ಸಿಗಲ್ಲ ಗೃಹ ಲಕ್ಷ್ಮಿ 2000 ರೂ, ನಿಯಮದಲ್ಲಿ ಬದಲಾವಣೆ.

Ads By Google

Gruha Lakshmi New Update: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ಅನುಷ್ಠಾನಗೊಂಡು 11 ತಿಂಗಳುಗಳು ಕಳೆದಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಈಗಾಗಲೇ ಅರ್ಹ ಫಲಾನುಭವಿಗಳು 11 ಕಂತಿನ ಹಣವನ್ನು ಒಟ್ಟಾಗಿ 22000 ಹಣವನ್ನು ಪಡೆದಿದ್ದಾರೆ.

ಸದ್ಯ ಗೃಹ ಲಕ್ಷ್ಮಿ ಯೋಜನೆರಿಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬೀದಿದ್ದೆ. ಇದೀಗ ಗೃಹ ಲಕ್ಷ್ಮಿ ಯೋಜನೆಯಡಿ ಹಣ ಪಡೆದ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನುಮುಂದೆ ಇಂತವರಿಗೆ ಗೃಹ ಲಕ್ಷ್ಮಿ ಹಣ ಜಮಾ ಆಗುವುದಿಲ್ಲ.

Image Credit: PM Modi Yojana

ಗೃಹ ಲಕ್ಷ್ಮಿ ಯೋಜನೆಯ ನಿಯಮದಲ್ಲಿ ಬದಲಾವಣೆ
ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಖಾತೆಗೆ 2000 ರೂ. ಹಣ ಜಮಾ ಆಗುತ್ತಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಸಂಪೂರ್ಣ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕುತ್ತಿಲ್ಲ. ಗೃಹ ಲಕ್ಷ್ಮಿ ಯೋಜನೆಯು ಇನ್ನು ಅನೇಕರಿಗೆ ತಲುಪುವುದು ಬಾಕಿ ಇದೆ. ಒಂದು ಕಂತಿನ ಹಣ ಜಮಾ ಆದರೆ ಇನ್ನೊಂದು ಕಂತಿನ ಹಣ ಫಲಾನುಭವಿಗಳಿಗೆ ಜಮಾ ಆಗುತ್ತಿಲ್ಲ. ಇದಕ್ಕೆ ಕಾರಣ ಏನೆನ್ನುವ ಬಗ್ಗೆ ಸರ್ಕಾರ ಈಗಲೂ ಉತ್ತರ ಹುಡುಕುತ್ತಿದೆ.

ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಸಮಯದಲ್ಲಿಯೇ ಸರ್ಕಾರ ಗೃಹ ಲಕ್ಷ್ಮಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಮಾನದಂಡವನ್ನು ಪರಿಚಯಿಸಿತ್ತು. ಸದ್ಯ ಸರ್ಕಾರದ ನಿಯಮವನ್ನು ಮೀರಿ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅನರ್ಹರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ಸರ್ಕಾರಕ್ಕೆ ತಿಳಿದು ಬಂದಿದೆ.

Image Credit: Hosa Kannada

ಇನ್ನುಮುಂದೆ ಈ ಮಹಿಳೆಯರಿಗೆ ಸಿಗಲ್ಲ ಗೃಹ ಲಕ್ಷ್ಮಿ 2000 ರೂ.
ಸದ್ಯ ರಾಜ್ಯ ಸರ್ಕಾರ GST ಹಾಗೂ TAX ಪಾವತಿದಾರರನ್ನು ಗುರುತಿಸಿದೆ. ಆದಾಯ ತೆರಿಗೆ ಪಾವತಿದಾರರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಎನ್ನುವ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಅದಾಗ್ಯೂ, ಆದಾಯ ತೆರಿಗೆ ಪಾವತಿದಾರರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಈ ನಿಟ್ಟಿನಲ್ಲಿ ಇಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಹೌದು, ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ಯಾವ ಫಲಾನುಭವಿಗಳು GST ಹಾಗೂ TAX ಪಾವತಿಸುತ್ತಿದ್ದರೋ ಅಂತವರನ್ನು ಫಲಾನುಭವಿ ಪಟ್ಟಿಯಿಂದ ತೆಗೆದು ಹಾಕಿದೆ. ಇನ್ನುಮುಂದೆ ಆದಾಯ ತೆರಿಗೆ ಪಾವತಿಸುವವರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

Image Credit: Newsnext
Ads By Google
Nagarathna Santhosh

Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Gruha Lakshmi Gruha Lakshmi new update gruha lakshmi yojana gruha lakshmi yojana 2024 gruha lakshmi yojana karnataka gruha lakshmi yojana latest gruha lakshmi yojana latest update Gruha Lakshmi Yojana New Update

Recent Stories

  • Headline
  • Information
  • Main News
  • money
  • Press
  • Regional

Crop Compensation: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈ ರೈತರ ಖಾತೆಗೆ ಬರ ಪರಿಹಾರದ ಇನ್ನೊಂದು ಕಂತು ಬಿಡುಗಡೆ

Crop Compensation Installments: ಕಳೆದ ವರ್ಷ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ನೀಡುತ್ತಿದೆ .…

2024-07-01
  • Headline
  • Information
  • Main News
  • Press
  • Regional

Shawarma Ban: ಕಬಾಬ್, ಕಾಟನ್ ಕಂಡಿ, ಗೋಭಿ ಬೆನ್ನಲ್ಲೇ ಇನ್ನೊಂದು ಆಹಾರ ಬ್ಯಾನ್, ಸರ್ಕಾರದ ಆದೇಶ

Shawarma Ban In Karnataka: ಸದ್ಯ ರಾಜ್ಯ ಸರ್ಕಾರ ಜನಸಾಮನ್ಯರಿಗಾಗಿ ಅನೇಕ ಸೌಲಭ್ಯವನ್ನು ನೀಡುವುದರ ಜೊತೆಗೆ ಜನರ ಜೀವಕ್ಕೆ ಹಾನಿಯಾಗುವಂತಹ…

2024-07-01
  • Blog
  • Business
  • Information
  • Main News
  • money

Debit Card Insurance: ATM ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್, ಬ್ಯಾಂಕಿನಿಂದ ಎಲ್ಲರಿಗೂ ಸಿಗಲಿದೆ 10 ಲಕ್ಷ

ATM Card Insurance Details: ಏಟಿಎಂ ಕಾರ್ಡ್ (ATM Card) ಸಾಮಾನ್ಯವಾಗಿ ಎಲ್ಲರೂ ಕೂಡ ಬಳಕೆ ಮಾಡುತ್ತಾರೆ. ಬ್ಯಾಂಕ್ ಖಾತೆ…

2024-07-01
  • Headline
  • Information
  • Main News
  • Sport
  • World

Rohith Sharma: ಟ್ರೋಫಿ ಪಡೆಯುವಾಗ ಶರ್ಮ ಆ ರೀತಿ ನಡೆದುಬಂದಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ

Rohith Sharma Latest Update: ಸದ್ಯ T20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಗೆದ್ದಿರುವ ಕಾರಣ ಭಾರತೀಯರು ಸಂತಸದಲ್ಲಿದ್ದರೆ. ದಕ್ಷಿಣ…

2024-07-01
  • Headline
  • Information
  • Main News
  • Press
  • Regional

Grama Panchayat: ಇನ್ನಮುಂದೆ ಗ್ರಾಮ ಪಂಚಾಯತಿಯಲ್ಲೇ ಸಿಗಲಿದೆ ಈ ಎಲ್ಲಾ ದಾಖಲೆಗಳು, ಹೊಸ ಯೋಜನೆ

Birth And Death Certificate Available In Grama Panchayath: ಭಾರತೀಯ ಪ್ರಜೆಯಾದವರು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್…

2024-07-01
  • Headline
  • Information
  • Main News
  • Press

New Criminal Law: ಇಂದಿನಿಂದ ಜಾರಿಗೆ ಬರಲಿದೆ ಈ ಹೊಸ ಕ್ರಿಮಿನಲ್ ಕಾನೂನು, ಎಲ್ಲರಿಗೂ ಒಂದೇ ಕಾನೂನು.

New Criminal Laws Effective From July 1st: ಜುಲೈ 1 ರಿಂದ ದೇಶಾದ್ಯಂತ ಮೂರು ಹೊಸ Criminal Law…

2024-07-01