Ads By Google

iPhone 15 GST: ಭಾರತದಲ್ಲಿ GST ಇಲ್ಲದಿದ್ದರೆ iPhone 15 ಅನ್ನು ಎಷ್ಟು ಬೆಲೆಯಲ್ಲಿ ಖರೀದಿಸಬಹುದು…?

Ads By Google

iPhone 15 GST Calculate: ಸದ್ಯ ಮಾರುಕಟ್ಟೆಯಲ್ಲಿ Apple ಕಂಪನಿಯ ಹೊಸ ಮಾಡೆಲ್ iPhone 15 ಬಾರಿ ಸದ್ದು ಮಾಡುತ್ತಿದೆ. Septembar ನಲ್ಲಿ ಬಿಡುಗಡೆಗೊಂಡಿರುವ iPhone 15 ನ ಮಾದರಿಯ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Apple Store ಗಳ ಮುಂದೆ ಜನರು ಸಾಲಾಗಿ ನಿಂತು iPhone 15 ರ ಖರೀದಿಗೆ ಮುಂದಾಗಿದ್ದಾರೆ ಎನ್ನಬಹುದು. iPhone 15 ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿದ್ದ ಇನ್ನಿತರ ಮಾದರಿಯ ಸ್ಮಾರ್ಟ್ ಫೋನ್ ಗಳ ಬೇಡಿಕೆಯನ್ನು ಕಡಿಮೆ ಮಾಡಿದೆ ಎನ್ನಬಹುದು. ಇನ್ನು iPhone ಬಿಡುಗಡೆಯು iPhone ನ ಇನ್ನಿತರ ಮಾದರಿಯ ಬೆಲೆಯ ಇಳಿಕೆಗೂ ಒಂದು ರೀತಿಯಲ್ಲಿ ಕಾರಣವಾಗಿದೆ.

Image Credit: Original Source

iPhone 15 ಖರೀದಿಗೆ GST Apply
ಇನ್ನು ದೇಶದಲ್ಲಿ ದುಬಾರಿ ಬ್ರಾಂಡ್ ಎಂದರೆ ಅದು iPhone. ಈ ಬಗ್ಗೆ ಎಲ್ಲಾರಿಗೂ ತಿಳಿದೇ ಇದೆ. ಇನ್ನು ಸದ್ಯ ಬಿಡುಗಡೆಗೊಂಡಿರುವ iPhone ನ ಮಾದರಿಗಳು 80 ಸಾವಿರದಿಂದ 1 ಲಕ್ಷದವರೆಗೆ ಲಭ್ಯವಾಗಲಿದೆ. ಮಧ್ಯಮ ವರ್ಗದ ಜನರಿಗೆ ಈ ದುಬಾರಿ ಮೌಲ್ಯದ iPhone 15 ಮಾದರಿಯ ಖರೀದಿ ಕಷ್ಟ ಎನ್ನಬಹುದು.

ಇನ್ನು ಇಷ್ಟು ದುಬಾರಿ iPhone ಖರೀದಿಸುವಾಗ ಹೆಚ್ಚುವರಿಯಾಗಿ GST ಕೂಡ ಅನ್ವಯವಾಗಲಿದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಈ GST ಅಪ್ಲೈ ಆಗುವುದರಿಂದ ಮೂಲ ಬೆಲೆಗಿಂತ ಇನ್ನಷ್ಟು ಬೆಲೆ ಹೆಚ್ಚಾಗುವುದು ಸಾಮಾನ್ಯ. ಇದೀಗ ಭಾರತದಲ್ಲಿ GST ಅನ್ವಯವಾಗದಿದ್ದರೆ iPhone 15 ಖರೀದಿ ಎಷ್ಟು ಬೆಲೆಯಲ್ಲಿ ಮಾಡಬಹುದು? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Image Credit: Original Source

iPhone 15
iPhone 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಆಯ್ಕೆಗಳು ಲಭ್ಯವಿದ್ದು, A16 bionic chip processor, upgraded battery, Type-C charging port, upgraded camera technology, titanium edges and software upgrade ಸೇರಿದಂತೆ ಹೆಚ್ಚಿನ ಸುಧಾರಿತ ಫೀಚರ್ ಗಳನ್ನೂ ಅಳವಡಿಸಲಾಗಿದೆ. iPhone 15 6.10 ಇಂಚಿನ XDR ಡಿಸ್ ಪ್ಲೇಯೊಂದಿಗೆ Dual ಕ್ಯಾಮೆರಾ ಸೆಟಪ್ 48MP +12MP +12MP ನಲ್ಲಿ iPhone 15 ಬಿಡುಗಡೆಗೊಂಡಿದೆ.

iPhone 15 ಖರೀದಿಗೆ GST ಅನ್ವಯ
ಇನ್ನು iPhone 15 ನ ಮೂಲ ಮಾದರಿಯ ಬೆಲೆಯ ಬಗ್ಗೆ ಹೇಳುವುದಾದರೆ, iPhone 15 ರ 128GB ರೂಪಾಂತರದ ಬೆಲೆ 79,900 ಆಗಿದೆ. ನೀವು iPhone 15 ಖರೀದಿಗೆ ಬರೋಬ್ಬರಿ 80,000 ನೀಡಬೇಕಾಗುತ್ತದೆ. iPhone 15 ಖರೀದಿಗೆ ಭಾರತದಲ್ಲಿ 18 % GST ಅನ್ವಯವಾಗುತ್ತದೆ. ಹೀಗಾಗಿ GST ಹೊರತುಪಡಿಸಿ iPhone ಮಾದರಿಗಳನ್ನು ಎಷ್ಟು ಬೆಲೆಯಲ್ಲಿ ಖರೀದಿಸಬಹುದು ಎನ್ನುವುದನ್ನು ನೋಡೋಣ.

Image Credit: Original Source

ಭಾರತದಲ್ಲಿ GST ಇಲ್ಲದಿದ್ದರೆ iPhone 15 ಅನ್ನು ಎಷ್ಟು ಬೆಲೆಯಲ್ಲಿ ಖರೀದಿಸಬಹುದು..?
iPhone 15
iPhone 15 ನ ಮೂಲ ಬೆಲೆ 79,900 ಆಗಿದೆ. iPhone 15 ಮಾದರಿಯನ್ನು 18% GST ಇಲ್ಲದೆ ಖರೀದಿಸಿದರೆ 65,518 ರೂ. ಬೆಲೆಯಲ್ಲಿ ಖರೀದಿಸಬಹುದಿತ್ತು.

iPhone 15 Plus
iPhone 15 Plus ನ ಮೂಲ ಬೆಲೆ 89,900 ಆಗಿದೆ. iPhone 15 Plus 18% ಮಾದರಿಯನ್ನು GST ಇಲ್ಲದೆ ಖರೀದಿಸಿದರೆ 76,186 ರೂ. ಬೆಲೆಯಲ್ಲಿ ಖರೀದಿಸಬಹುದಿತ್ತು.

iPhone 15 Pro
iPhone 15 Pro ನ ಮೂಲ ಬೆಲೆ 1,34,900 ಆಗಿದೆ. iPhone 15 Pro 18% ಮಾದರಿಯನ್ನು GST ಇಲ್ಲದೆ ಖರೀದಿಸಿದರೆ 1,10,618 ರೂ. ಬೆಲೆಯಲ್ಲಿ ಖರೀದಿಸಬಹುದಿತ್ತು.

Ads By Google
Ramya M

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Share
Published by
Tags: GST gst on iphone gst on iphone 15 iPhone 15 iPhone 15 GST Calculate iphone 15 nw iPhone 15 Plus iPhone 15 Pro iphone gst

Recent Stories

  • Headline
  • Information
  • Main News
  • money
  • Press
  • Regional

Anna Bhagya: ಅನ್ನಭಾಗ್ಯ 11 ಮತ್ತು 12 ನೇ ಕಂತಿನ ಹಣ ಬಿಡುಗಡೆ, ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಿ

Anna Bhagya Scheme Latest Update: ರಾಜ್ಯ ಸರ್ಕಾರ ಪರಿಚಯಿಸಿರುವ ಉಚಿತ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪುತ್ತಿದೆ. ಉಚಿತ ಗ್ಯಾರಂಟಿ…

2024-07-04
  • Headline
  • Information
  • Main News
  • money
  • Press
  • Regional

Awas Yojana: ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ ಬಿಡುಗಡೆ, ಮೋದಿ ಯೋಜನೆಗೆ ಈಗಲೇ ಅರ್ಜಿ ಹಾಕಿ.

PM Awas Yojana New Update: ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಶಾಶ್ವತ ಮನೆ ಹೊಂದಿರಬೇಕು ಎನ್ನುವ ಉದ್ದೇಶದಿಂದ ಕೇಂದರ್ದ…

2024-07-04
  • Information
  • Main News
  • Social media
  • Sport

Rohith Sharma: ಶರ್ಮ ಪಿಚ್ ಮೇಲಿನ ಮಣ್ಣು ತಿಂದಿದ್ದು ಯಾಕೆ ಗೊತ್ತಾ…? ಅಸಲಿ ಕಾರಣ ತಿಳಿಸಿದ ಶರ್ಮ.

Rohith Sharma Eat Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ…

2024-07-03
  • Blog
  • Business
  • Headline
  • Information
  • Main News
  • money

BSNL Annual Plan: ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ಕಿರಿಕಿರಿ ಇಲ್ಲ, BSNL ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ.

BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ…

2024-07-03
  • Education
  • Headline
  • Information
  • Main News
  • Press

KSRTC Bus Driver Job: KSRTC ಯಿಂದ 13000 ಹುದ್ದೆಗಳ ನೇಮಕಾತಿ, ಇಂದೇ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ.

KSRTC Bus Driver Job Recruitment: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಕಷ್ಟು ವಿದ್ಯಾವಂತರು ಇನ್ನು ಕೂಡ ಉದ್ಯೋಗವನ್ನು…

2024-07-03
  • Business
  • Information
  • Main News
  • money
  • Money Investment

Account Minimum Balance: ಕೆನರಾ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್, ಇನ್ಮುಂದೆ ಖಾತೆಯಲ್ಲಿ ಇಷ್ಟು ಹಣ ಇರಲೇಬೇಕು

Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ…

2024-07-03