GST Rule: ಪ್ರತಿ ತಿಂಗಳು GST ಕಟ್ಟುವವರಿಗೆ ಆಗಸ್ಟ್ ತಿಂಗಳ ಹೊಸ ನಿಯಮ, ಬದಲಾಗಲಿದೆ ಹಲವು ನಿಯಮ.

ಆಗಸ್ಟ್ ತಿಂಗಳಲ್ಲಿ ಹಲವು GST ನಿಯಮಗಳಲ್ಲಿ ಬದಲಾವಣೆ ಆಗಲಿದ್ದು GST ಕಟ್ಟುವವರಿ ಈ ಎಚ್ಛೆತ್ತುಕೊಳ್ಳಬೇಕು.

GST New Rule From August 1: ಏಪ್ರಿಲ್ 1 2023 ರಿಂದ ಹೊಸ ಹಣಕಾಸು ವರ್ಷ (New Financial Year) ಆರಂಭಗೊಂಡಿದ್ದು ಅನೇಕ ನಿಯಮಗಳಲ್ಲಿ ಬದಲಾವಣೆ ಆಗಿದೆ. ಇನ್ನು ಈ ವರ್ಷದ ಹಣಕಾಸು ವರ್ಷ ಜನಸಾಮಾನ್ಯರಿಗೆ ಆರ್ಥಿಕ ನಷ್ಟವನ್ನು ಒದಗಿಸಿದೆ.

ಇನ್ನು ಆದಾಯ ತೆರಿಗೆ ಸೇರಿದಂತೆ ಜಿಎಸ್ ಟಿಯ ಕೆಲವು ನಿಯಮಗಳು ಏಪ್ರಿಲ್ 1 ರಿಂದ ಸಾಕಷ್ಟು ಬದಲಾಗಿವೆ. ಇದೀಗ ಮತ್ತೆ ಆಗಸ್ಟ್ (August) ನಲ್ಲಿ ಜಿಎಸ್ ಟಿ ನಿಯಮಗಳು (GST Rule) ಬದಲಾಗಲಿವೆ. ಜಿಎಸ್ ಟಿ ಹೊಸ ನಿಯಮಗಳ ಬಗ್ಗೆ ಮಾಹಿತಿ ತಿಳಿಯೋಣ.

Many GST rules will change in the month of August and GST payers should be aware of this.
Image Credit: fortuneindia

ಜಿಎಸ್ ಟಿ ನಿಯಮದಲ್ಲಿ ಬದಲಾವಣೆ
ಈ ಹಿಂದೆ ಹೊಸ ಹಣಕಾಸು ವರ್ಷದ ಆರಂಭದ ಕಾರಣ ಜಿಎಸ್ ಟಿ ನಿಯಮದಲ್ಲಿ ಬದಲಾವಣೆ ಆಗಿದ್ದವು. ಹಣಕಾಸು ವಹಿವಾಟುಗಳು ಸಾಕಷ್ಟು ಬದಲಾಗಿದ್ದವು. ಇದೀಗ ಮತ್ತೆ ಆಗಸ್ಟ್ 1 ರಿಂದ ಹೊಸ ಜಿಎಸ್ ಟಿ ನಿಯಮ ಜಾರಿಯಾಗಲಿದೆ. ಇದೀಗ ಹಣಕಾಸು ಸಚಿವಾಲಯ ಜಿಎಸ್ ಟಿ ಕುರಿತಾಗಿ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

ಆಗಸ್ಟ್ 1 ರಿಂದ ಬದಲಾಗಲಿವೆ ಜಿಎಸ್ ಟಿ ನಿಯಮಗಳು
5 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ವ್ಯವಹಾರಗಳು ಆಗಸ್ಟ್ 1 ರಿಂದ ಇ -ಇನ್ವಾಯ್ಸ್ ಗಳನ್ನೂ ಉತ್ಪಾದಿಸಬೇಕು ಎಂದು ಸೂಚನೆ ನೀಡಲಾಗಿದೆ.

Businesses with a turnover of more than Rs 5 crore have also been instructed to generate e-invoices from August 1.
Image Credit: ndtv

ಆಗಸ್ಟ್ 1 ರಿಂದ 5 ಕೋಟಿಗೂ ಹೆಚ್ಚಿನ B2B ವಹಿವಾಟು ಮೌಲ್ಯವನ್ನು ಹೊಂದಿರುವ ಕಂಪನಿಗಳು ಎಲೆಕ್ಟ್ರಾನಿಕ್ ಅಂದರೆ ಇ-ಇನ್ ವಾಯ್ಸ್ ಗಳನ್ನೂ ಸಲ್ಲಿಸಬೇಕಾಗುತ್ತದೆ. ಎಲ್ಲ B2B ವಹಿವಾಟುಗಳಿಗೆ, ಕಂಪನಿಗಳು ತಮ್ಮ ವಾರ್ಷಿಕ ಆದಾಯವು ರೂ. 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಪ್ರಸ್ತುತ ಎಲೆಕ್ಟ್ರಾನಿಕ್ ಇನ್ ವಾಯ್ಸ್ ಅನ್ನು ರಚಿಸಬೇಕು.

Join Nadunudi News WhatsApp Group

Join Nadunudi News WhatsApp Group