Haier Washing Machine: ಭಾರತೀಯರಿಗಾಗಿ ಬಂತು Made In India ವಾಷಿಂಗ್ ಮಷೀನ್, ಕಡಿಮೆ ಬೆಲೆ ಸಾಕಷ್ಟು ಫೀಚರ್.
ಇದೀಗ ಮಾರುಕಟ್ಟೆಯಲ್ಲಿ Haier Appliances India ಹೊಸ ಮಾದರಿಯ Washing Machine ಅನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸಿದೆ.
Haier 959 Washing Machine: ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇವೆ. Electronic ವಸ್ತುವಾದ ವಾಷಿಂಗ್ ಮೆಷಿನ್ ಅನ್ನು ಸಾಮಾನ್ಯವಾಗಿ ಮನೆಗಳಲ್ಲಿ ಬಳಸುತ್ತಾರೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು ವಾಷಿಂಗ್ ಮೆಷಿನ್ಅನ್ನು ಬಳಸುತ್ತಾರೆ. ಬಟ್ಟೆಯನ್ನು ಒಗೆಯಲು ವಾಷಿಂಗ್ ಮೆಷಿನ್ ಸುಲಭ ಮಾರ್ಗವಾಗಿದೆ. ಇನ್ನು ವಾಷಿಂಗ್ ಮೆಷಿನ್ ಸ್ವಲ್ಪ ಮಟ್ಟಿಗೆ ದುಬಾರಿಯಾಗಿರುತ್ತದೆ. ಕೆಲ ಜನಪ್ರಿಯ ಆನ್ಲೈನ್ ವೆಬ್ ಸೈಟ್ ಗಳು ಕಡಿಮೆ ಬೆಲೆಗೆ ವಾಷಿಂಗ್ ಮೆಷಿನ್ ಅನ್ನು ಪರಿಚಯಿಸುತ್ತವೆ.
ಇದೀಗ ಮಾರುಕಟ್ಟೆಯಲ್ಲಿ Haier Appliances India ಹೊಸ ಮಾದರಿಯ ಬಜೆಟ್ ಬೆಲೆಯಲ್ಲಿ Washing Machine ಅನ್ನು ಪರಿಚಯಿಸಿದೆ. 959 Direct Motion Motor Full Automatic Front Load Washing Machine ಅನ್ನು Haier Appliances India ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ವಾಷಿಂಗ್ ಮೆಷಿನ್ Smart home technology , artificial intelligence (AI), and IoT capabilities ವೈಶಿಷ್ಟ್ಯಗಳನ್ನು ಹೊಂದಿದ್ದು ಹೆಚ್ಚು ಆಕರ್ಷಕವಾಗಿದೆ.
Haier 959 Washing Machine
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ವಾಷಿಂಗ್ ಮೆಷಿನ್ ಗಿಂತ ಈ ವಾಷಿಂಗ್ ಮೆಚ್ಚಿನ ಹೆಚ್ಚು ಭಿನ್ನವಾಗಿದೆ. ಹೆಚ್ಚಿನ ಸುಧಾರಿತ ಫೀಚರ್ ಗಳ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ಇನ್ನು ವಾಷಿಂಗ್ ಮಷಿನ್ ನಲ್ಲಿ ಬರುವ ಶಬ್ದವನ್ನು ನಿಯಂತ್ರಿಸುವ ಸಲುವಾಗಿ ಕಂಪನಿಯು ವಿಶೇಷವಾಗಿ Direct motion motor technology ಬಳಸಿದೆ. Dynamic Balance System ಆಯ್ಕೆ ಇದರಲ್ಲಿದ್ದು, ಸ್ವಚ್ಛತೆಗೆ ಉತ್ತಮವಾಗಿದೆ.
Haier 959 Washing Machine Feature And Price
Haier 959 Washing Machine ನಲ್ಲಿ ಬ್ಯಾಕ್ಟೀರಿಯಾ, ಅಲರ್ಜಿನ್ ಮತ್ತು ಹುಳಗಳ ವಿರುದ್ಧ ಹೋರಾಡಲು Anti-Bacterial Technology ನೀಡಲಾಗಿದೆ. ಡ್ಯುಯಲ್ ಸ್ಪ್ರೇ ತಂತ್ರಜ್ಞಾನ ಮತ್ತು ಪುರಿಸ್ಟೀಮ್ ಕಾರ್ಯವನ್ನು ಸಹ ಸಂಯೋಜಿಸುತ್ತದೆ. Haier 959 Washing ಮಷೀನ್ Integrated Wi-Fi control ಆಯ್ಕೆಯನ್ನು ಹೊಂದಿದೆ.
ಈ ನೂತನ Feature ನ ಮೂಲಕ Smartphone ನ ಮೂಲಕ ಇದನ್ನು ಕಂಟ್ರೋಲ್ ಮಾಡಬಹುದಾಗಿದೆ. ಇನ್ನು Haier 959 Washing Machine ನ ಖರೀದಿಸಲು ನೀವು 56,990 ರೂ. ಹಣವನ್ನು ನೀಡಬೇಕಾಗಿದೆ. Haier ಕಂಪನಿಯ ಅಧಿಕೃತ Website ಗೆ ಭೇಟಿ ನೀಡುವ ಮೂಲಕ ನೀವು ಈ Washing Machine ಅನ್ನು ಬುಕ್ ಮಾಡಬಹುದು.