ಸದ್ಯ ಯಾರ ಬಾಯಿಯಲ್ಲಿ ಕೇಳಿದರು ವರ್ಲ್ಡ್ ಕಪ್ ವಿಷಯ ಬರುತ್ತಿದೆ ಂದು ಹೇಳಬಹುದು. ಇನ್ನು ಮೊನ್ನೆ ಭಾರತ ತಂಡ ಪಾಕಿಸ್ತಾನದ ವಿರುದ್ದ ಸೋತ ನಂತರ ಪಂದ್ಯಗಳ ಕಾವು ಇನ್ನಷ್ಟು ಜಾಸ್ತಿ ಆಗಿದೆ ಎಂದು ಹೇಳಬಹುದು. ಇನ್ನು ಭಾರತ ತಂಡದ ಮೊನ್ನೆಯ ಸೋಲು ಈಗ ಭಾರತಕ್ಕೆ ಬಹಳ ಕಷ್ಟಕರ ವಾತಾವರಣವನ್ನ ಉಂಟುಮಾಡಿದೆ ಎಂದು ಹೇಳಬಹುದು. ಹೌದು ವರ್ಲ್ಡ್ ಕಪ್ ಪಾಯಿಂಟ್ ಟೇಬಲ್ ನಲ್ಲಿ ಭಾರತ ತಂಡ ಬಹಳ ಕೆಳಗೆ ಇದ್ದು ಮುಂದಿನ ಎಲ್ಲಾ ಪಂದ್ಯಗಳನ್ನ ಗೆಲ್ಲಲೇ ಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಸೋಲಿನ ಆಘಾತದಲ್ಲಿ ಇರುವ ಭಾರತ ತಂಡಕ್ಕೆ ಈಗ ಆನೆ ಬಲ ಬಂದಿದ್ದು ಅಭಿಮಾನಿಗಳೀಗ ಖುಷಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು ಭಾರತದ ತಂಡದ ಬಲ ಇನ್ನಷ್ಟು ಹೆಚ್ಚಾಗಿದ್ದು ಮುಂದಿನ ಪಂದ್ಯಗಳನ್ನ ಗೆಲ್ಲುವ ವಿಶ್ವಾಸ ಹೆಚ್ಚಿದೆ ಎಂದು ಹೇಳಬಹುದು. ಹಾಗಾದರೆ ಭಾರತ ತಂಡದ ಬಲ ಹೆಚ್ಚಾಗಲು ಕಾರಣ ಏನು ಮತ್ತು ತಂಡಕ್ಕೆ ಆನೆಯ ಬಲ ಬಂದಂತಾಗಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬಲ ಭುಜದ ಗಾಯಕ್ಕೆ ತುತ್ತಾಗಿದ್ದರು. ಸದ್ಯ ಸ್ಕ್ಯಾನ್ ವರದಿ ಬಂದಿದ್ದು ಹಾರ್ದಿಕ್ ಸಂಪೂರ್ಣ ಫಿಟ್ ಆಗಿದ್ದಾರೆ. ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆ ಇರಲಿದೆ ಎಂದು ಎಎನ್ಐಗೆ ಬಿಸಿಸಿಐ ಮೂಲಗಳು ತಿಳಿಸಿವೆ.
ಹಾರ್ದಿಕ ಪಾಂಡ್ಯ ಕೆಲವು ಸಮಯಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಗಾಯಗಳ ಕಾರಣ ಅವರಿಗೆ ಕೆಲವು ಐಪಿಎಲ್ ಪಂದ್ಯಗಳನ್ನ ಆಡಲು ಕೂಡ ಸಾಧ್ಯವಾಗಿರಲಿಲ್ಲ ಮತ್ತು ಆಡಿದ ಕೆಲವು ಪಂದ್ಯಗಳಲ್ಲಿ ಅವರು ಬೌಲಿಂಗ್ ಕೂಡ ಮಾಡಿರಲಿಲ್ಲ. ಇನ್ನು ಪಾಕಿಸ್ತಾನ ವಿರುದ್ಧ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡ ಹಾರ್ದಿಕ್ ಅಂತಿಮ ಹಂತದಲ್ಲಿ ಬ್ಯಾಟಿಂಗ್ ಮಾಡಲು ಬಂದರು, ಆದರೆ 8 ಎಸೆತಗಳಲ್ಲಿ 11 ರನ್ ಬಾರಿಸಿ ಬಾಬರ್ಗೆ ಕ್ಯಾಚಿತ್ತು ನಿರ್ಗಮಿಸಿದರು ಮತ್ತು ಇದೇವೇಳೆ ಅವರು ಮತ್ತೊಮ್ಮೆ ಇಂಜುರಿಗೆ ತುತ್ತಾದರು.
ಇನ್ನು ಮೊನೆಯ ಪಣ್ಯದಲ್ಲಿ ಅವರ ಭುಜಕ್ಕೆ ಪೆಟ್ಟಾದ ಕಾರಣ ಅವರ ಭುಜವನ್ನ ಸ್ಕ್ಯಾನ್ ಮಾಡಲಾಗಿದೆ, ಸದ್ಯ ಸ್ಕ್ಯಾನ್ ವರದಿ ಬಂದಿದ್ದು ಹಾರ್ದಿಕ್ ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆ ಇರಲಿದೆ ಎಂದು ಎಎನ್ಐಗೆ ಬಿಸಿಸಿಐ ಮೂಲಗಳು ತಿಳಿಸಿವೆ. ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತದ ಸನಿಹದ ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇನ್ನೂ ಸಹ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಬಹುದು ಎಂಬ ಸಲಹೆಯನ್ನು ತಮ್ಮ ವೈದ್ಯಕೀಯ ತಂಡ ನೀಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರಂತೆ. ಸ್ನೇಹಿತರೆ ಭಾರತ ತಂಡ ಈ ಭಾರಿ ವಿಶ್ವಕಪ್ ವಿನ್ ಆಗುತ್ತಾ ಇಲ್ಲವ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.