Team India Update: ಸೆಮಿ ಫೈನಲ್ ಖುಷಿಯಲ್ಲಿದ್ದ ಟೀಮ್ ಇಂಡಿಯಾಗೆ ಬೇಸರದ ಸುದ್ದಿ, ಸ್ಟಾರ್ ಆಟಗಾರ ತಂಡದಿಂದ ಹೊರಕ್ಕೆ.
ತಂಡದಿಂದ ಹೊರಬಂದ ಟೀಮ್ ಇಂಡಿಯಾ ಸ್ಟಾರ್ ಆಟಗಾರ.
Team India In World Cup Semi Final: ಸದ್ಯ ದೇಶದಲ್ಲಿ ಬಾರಿ ಕುತೂಹಲ ಸೃಷ್ಟಿಸಿರುವುದೆಂದರೆ ICC World Cup 2023 ಎನ್ನಬಹುದು. ಕ್ರಿಕೆಟ್ ಅಭಿಮಾನಿಗಳು 2023 ರ ವರ್ಲ್ಡ್ ಕಪ್ ಯಾವ ತಂಡ ಗೆಲ್ಲುತ್ತದೆ ಎನ್ನುವದನ್ನು ನೋಡಲು ಕಾಯುತ್ತಿದ್ದಾರೆ. ಅದರಲ್ಲೂ ಇಡೀ ಭಾರತ ದೇಶ Team India ದ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನು ಟೀಮ್ ಇಂಡಿಯಾ ಫೈನಲ್ ಹಂತಕ್ಕೆ ತಲುಪಲು ಇನ್ನೇನು ಕೆಲವೇ ಹೆಜ್ಜೆ ಬಾಕಿ ಇದೆ.
ಈವರೆಗೆ ನಡೆದ ಪಂದ್ಯದಲ್ಲಿ Team India ಒಂದು ಪಂದ್ಯವನ್ನು ಸೋತಿರದ ಕಾರಣ ಈ ಬಾರಿ ಕಪ್ ಗೆಲ್ಲುತ್ತದೆ ಎನ್ನುವ ಭರವಸೆಯಲ್ಲಿ ಜನರು ಇದ್ದಾರೆ. ಇನ್ನು ಸೆಮಿ ಫೈನಲ್ ಖುಷಿಯಲ್ಲಿದ್ದ ಟೀಮ್ ಇಂಡಿಯಾಗೆ ಬೇಸರದ ಸುದ್ದಿ ಹೊರಬಿದ್ದಿದೆ. ಕಾರಣಾಂತರಗಳಿಂದ ಇಂಡಿಯಾ ತಂಡದ ಈ ಶ್ರೇಷ್ಠ ಆಟಗಾರ ಹೊರ ಉಳಿದಿದ್ದಾರೆ. ಈ ಬಾರಿ 2023 ರ ಪಂದ್ಯವನ್ನು Team India ಈ ಸ್ಟಾರ್ ಆಟಗಾರ ಇಲ್ಲದೆ ಆಡಲಿದೆ. ಇದರಿಂದಾಗಿ ತಂಡಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಬಹುದು.
ಸೆಮಿ ಫೈನಲ್ ಖುಷಿಯಲ್ಲಿದ್ದ ಟೀಮ್ ಇಂಡಿಯಾಗೆ ಬೇಸರದ ಸುದ್ದಿ
India ಟೀಮ್ ನಲ್ಲಿ ಆಡುತ್ತಿರುವ ಪ್ರತಿಯೊಬ್ಬರು ಕೂಡ ಉತ್ತಮ ಆಟಗಾರರಾಗಿದ್ದಾರೆ. ಯಾರೊಬ್ಬರೂ ಕೂಡ ತಂಡದಿಂದ ಹೊರಕ್ಕೆ ಉಳಿದರು ತಂಡಕ್ಕೆ ಬಾರಿ ತೊಂದರೆ ಎದುರಾಗುತ್ತದೆ. ಅದರಲ್ಲೂ ಈ ಬಾರಿ ನಡೆಯಲಿರುವ ಪಂದ್ಯದಲ್ಲಿ ಗಾಯದ ಸಮಸ್ಯೆಯ ಕಾರಣ Hardik Pandya ICC ಏಕದಿನ ವಿಶ್ವಕಪ್ 2023 ರ ಉಳಿದ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
ಸ್ಟಾರ್ ಆಟಗಾರ ತಂಡದಿಂದ ಹೊರಕ್ಕೆ
ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ICC World Cup 2023 ರ ಉಳಿದ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು BCCI ಘೋಷಿಸಿದೆ. ಈ ಮೂಲಕ ಪಂದ್ಯ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಅನುಭವಿ ಆಟಗಾರ ಪ್ರಸಿದ್ದ ಪ್ರದೀಶ್ ಕೃಷ್ಣಾ ಆಡಲಿದ್ದಾರೆ. ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ Team India ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಹಾರ್ಧಿಕ್ ಪಾಂಡ್ಯ ಹೊರ ಉಳಿಯಲಿದ್ದಾರೆ.