ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ, ಹುಟ್ಟಿದ್ದು ಯಾವಾಗ ನೋಡಿ.

ಖ್ಯಾತ ನಟಿ ಹರಿಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸದ್ಯ ಕನ್ನಡದ ಟಾಪ್ ನಟಿಯರಲ್ಲಿ ನಟಿ ಹರಿಪ್ರಿಯಾ ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ ಖ್ಯಾತ ನಟರಾದ ಚಿರಂಜೀವಿ ಸರ್ಜಾ, ರಕ್ಷಿತ್ ಶೆಟ್ಟಿ, ದ್ರುವ ಸರ್ಜಾ, ಕಿಚ್ಚ ಸುದೀಪ್, ಶ್ರೀಮುರಳಿ ಸೇರಿದಂತೆ ಹಲವು ನಾಯಕ ನಂತರ ಜೊತೆ ನಟನೆಯನ್ನ ಮಾಡಿರುವ ನಟಿ ಹರಿಪ್ರಿಯಾ ಅವರು ರಾಜ್ಯದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಶ್ರೀಮುರಳಿ ಅವರ ಉಗ್ರಂ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನ ಮಾಡಿದ ನಟಿ ಹರಿಪ್ರಿಯಾ ಅವರ ಮೊದಲ ಚಿತ್ರ ಮನಸುಗಳ ಮಾತು ಮಧುರ ಆಗಿದೆ.

ನಟಿ ಹರಿಪ್ರಿಯಾ ಅವರ ನಟನೆಗೆ ಫಿದಾ ಆದ ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು ಮತ್ತು ನಿರ್ದೇಶಕರು ನಟಿ ಅವರನ್ನ ತಮ್ಮ ಚಿತ್ರಕ್ಕೆ ನಾಯಕಿಯಾಗಿ ಮಾಡಿಕೊಂಡರು ಎಂದು ಹೇಳಬಹುದು. ಬಹುತೇಕ ಎಲ್ಲಾ ಪಾತ್ರಗಳನ್ನ ಬಹಳ ಅಚ್ಚುಕಟ್ಟಾಗಿ ಮಾಡುವ ನಟಿ ಅವರು ಸದ್ಯ ಕೆಲವು ಸಮಯಗಳಿಂದ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಬಹುದು. ಇನ್ನು ಅವರ ಕೆಲವು ಚಿತ್ರದ ಶೂಟಿಂಗ್ ಬರದಿಂದ ಸಾಗುತ್ತಿದ್ದು ಈ ವರ್ಷ ಮುಂದಿನ ವರ್ಷ ಅವರ ಹಲವು ಚಿತ್ರ ತೆರೆಗೆ ಬರಲಿದೆ ಎಂದು ಹೇಳಬಹುದು.

haripriya age

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ನಟಿ ಹರಿಪ್ರಿಯಾ ಅವರ ವಯಸ್ಸು ಎಷ್ಟು ಯಾಕೆ ಇನ್ನು ಮದುವೆಯಾಗಿಲ್ಲ ಅನ್ನುವ ಪ್ರಶ್ನೆಯನ್ನ ಅಭಿಮಾನಿಗಳು ಸದಾ ಕೇಳುತ್ತಲೇ ಇದ್ದಾರೆ. ಹಾಗಾದರೆ ನಟಿ ಹರಿಪ್ರಿಯಾ ಅವರ ವಯಸ್ಸು ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಸ್ನೇಹಿತರೆ ನಟಿ ಹರಿಪ್ರಿಯಾ ಅವರು ಇನ್ನೂ ಮದುವೆಗಿಲ್ಲ ಎಂದು ಹೇಳುವುದಕ್ಕೆ ಅವರಿಗೇನು ಅಂತಹ ವಾಯಸ್ಸು ಆಗಿಲ್ಲ. ಹೌದು ನಟಿ ಹರಿಪ್ರಿಯಾ ಅವರು ಜನಿಸಿದ್ದು ಅಕ್ಟೋಬರ್ 29 1991 ನೇ ಇಸವಿಯಲ್ಲಿ. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಹರಿಪ್ರಿಯಾ ಅವರು ಚಿತ್ರಗಳ ಶೂಟಿಂಗ್ ಕಾರಣ ಬಹಳ ಬ್ಯುಸಿ ಎಂದು ಹೇಳಬಹುದು. ನಟಿ ಹರಿಪ್ರಿಯಾ ಅವರಿಗೆ ಈಗ 31 ವರ್ಷ.

ಸ್ನೇಹಿತರೆ ಇವರು ಚಿತ್ರರಂಗಕ್ಕೆ ಪರಿಚಯ ಆಗಿದ್ದು ಹರಿಪ್ರಿಯಾ ಅನ್ನುವ ಹೆಸರಿನಲ್ಲಿ ಆದರೆ ಅವರ ನಿಜವಾದ ಹೆಸರು ಶ್ರುತಿ. ಮನೆಯಲ್ಲಿ ಅವರಿಗೆ ಶ್ರುತಿ ಎಂದು ನಾಮಕರಣ ಮಾಡಲಾಯಿತು, ಆದರೆ ಅವರನ್ನ ಪ್ರೀತಿಯಿಂದ ಹರಿಪ್ರಿಯಾ ಎಂದು ಕರೆದ ಕಾರಣ ಅವರು ಹರಿಪ್ರಿಯಾ ಅನ್ನುವ ಹೆಸರಿನಿಂದಲೇ ಫೇಮಸ್ ಆದರು. ಚಿಕ್ಕಬಳ್ಳಾಪುರದಲ್ಲಿ ಜನಿಸಿದ ನಟಿ ಹರಿಪ್ರಿಯಾ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 2008 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಹರಿಪ್ರಿಯಾ ಅವರು ಈಗ ಕನ್ನಡ ಚಿತ್ರರಂಗದ ಸ್ಟಾರ್ ನಟಿ ಎಂದು ಹೇಳಬಹುದು. ಸ್ನೇಹಿತರೆ ನಟಿ ಹರಿಪ್ರಿಯಾ ಅವರ ಮನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

haripriya age

Join Nadunudi News WhatsApp Group