Harley Davidson: ಹಾರ್ಲೆ ಡೇವಿಡ್ಸನ್ ಖರೀದಿಸುವವರಿಗೆ ಬೇಸರದ ಸುದ್ದಿ, ರಾತ್ರೋರಾತ್ರಿ ಕಂಪನಿಯ ದೊಡ್ಡ ಘೋಷಣೆ.

ಪ್ರಸ್ತುತ ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ಖರೀದಿ ಮಾಡುವ ಜನರಿಗೆ ಬೇಸರದ ಸುದ್ದಿ.

Harley Davidson X440: ಪ್ರಸ್ತುತ ದೇಶದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ದ್ವಿಚಕ್ರ ವಾಹನ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಹೀರೋ ಮೋಟೊಕಾರ್ಪ್ ಇತ್ತೀಚಿಗೆ ಗ್ರಾಹಕರಿಗೆ ಇಷ್ಟ ಆಗುವ ರೀತಿಯ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ ಹೀರೋ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ನವೀಕರಿಸಿದ ಮಾದರಿಯ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

Hero Indian Harley Davidson Motorcycle
Image Credit: Hindustantimes

ಹೀರೋ ಇಂಡಿಯನ್ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್
ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಹೀರೋ ಇದೀಗ ತನ್ನ ಹೊಸ ರೂಪಾಂತರದ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಈ ಮೋಟಾರ್ ಸೈಕಲ್ ಮಾರುಕಟ್ಟೆಯಲ್ಲಿ ಸರಿಸುಮಾರು 10,500 ರೂ. ಬೆಲೆಯನ್ನು ಹೆಚ್ಚಿಸಿದೆ.

ಹಾರ್ಲೆ ಮುಖ್ಯ ಕಾರ್ಯನಿರ್ವಾಹಕರು ಹೊಸ ಮಾದರಿಯ ಪೂರ್ವ ಆರ್ಡರ್ ಗಳು ಕಂಪನಿಯ ನಿರೀಕ್ಷೆಗಳು ಹೆಚ್ಚಿವೆ ಎಂದು ಕಂಪನಿಯು ಹೇಳಿಕೊಂಡಿದೆ. ಪ್ರಸ್ತುತ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಬೆಲೆ 2,39,500 ರೂ. ಆಗಿದೆ.

ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ನ ಬೆಲೆ ಮತ್ತು ವಿಶೇಷತೆ
ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ವೃತ್ತಾಕಾರದ ಹೆಡ್ ಲ್ಯಾಂಪ್, ಸಿಂಗ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಣ್ಣಿನ ಹನಿಯ ಗಾತ್ರದ ಇಂಧನ ಟ್ಯಾಂಕ್, ವೃತ್ತಾಕಾರದ ಇಂಡಿಗೇಟರ್, ಸ್ಪ್ಲಾಯಿಡ್ ಸ್ಲ್ಯಾಂಗ್ ಎಗ್ಸಾಸ್ಟ್‌, ರೆಟ್ರೊ ವಿನ್ಯಾಸವನ್ನು ಹೊಂದಿದ್ದು, ಈ ನೂತನ ಬೈಕ್‌ ನ ನೋಟವು ಬಹಳ ಆಕರ್ಷಣೀಯವಾಗಿದೆ. ಮೆಷಿನ್ಡ್‌ ಅಲಾಯ್‌ ವೀಲ್‌, ಎಲ್‌ಸಿಡಿ ಪ್ಯಾನೆಲ್‌, ಎಲ್‌ಇಡಿ ಲೈಟ್‌ ಇತ್ಯಾದಿಗಳಿಂದ ಇದು ಆಧುನಿಕ ಲುಕ್‌ ಹೊಂದಿದೆ.

Harley David Son X 440 Bike Price
Image Credit: Timesnownews

ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ಸಿಂಗಲ್ ಸಿಲಿಂಡರ್ ಆಯಿಲ್ ಮತ್ತು ಏರ್ ಕೋಲ್ಡ್ ಎಂಜಿನ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್ 30 BHP ಮತ್ತು 35 ಏನ್ ಎಂ ಟಾರ್ಕ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 2 .5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಈ ಬೈಕ್ ಲಾಂಚ್ ಆಗಲಿದ್ದು ಮಾರುಕಟ್ಟೆಯಲ್ಲಿ ಸಂಚಲ ಮೂಡಿಸಲಿದೆ.

Join Nadunudi News WhatsApp Group

Join Nadunudi News WhatsApp Group