Harley X440 T- Complete Details: ನೀವು ಬೈಕ್ ಪ್ರಿಯರಾಗಿದ್ದರೆ, ಇದೀಗ ಹಾರ್ಲೆ ಮತ್ತು ಹೀರೋ ಸಹಯೋಗದಿಂದ ಬಂದ ಈ ಮಾಡೆಲ್ ನಿಮ್ಮ ಗಮನ ಸೆಳೆಯಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಸೇರ್ಪಡೆ ಆಗಿದ್ದು ಹಲವಾರು ಕಾಸ್ಮೆಟಿಕ್ ನವೀಕರಣಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯ ಗಳಿಂದ ಜನರನ್ನು ತನ್ನತ್ತ ಸೆಳೆದುಕೊಂಡಿದೆ. ಇದೀಗ ಹಾರ್ಲೆ – ಡೇವಿಡ್ಸನ್ H-D X440 T ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಆಗಿದ್ದು, ಈ ಬೈಕ್ ನ ಬೆಲೆ ಹಾಗು ಪಿಚರ್ ಗಳ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿಯೋಣ.
ಹಾರ್ಲೆ – ಡೇವಿಡ್ಸನ್ H-D X440 T ಡಿಸೈನ್
18- ಇಂಚ್ ಫ್ರಂಟ್ ಮತ್ತು 17- ಇಂಚ್ ರಿಯರ್ ಟ್ಯೂಬ್ ಲೆಸ್ ಟೈರ್ ಗಳನ್ನೂ ಅಳವಡಿಸಲಾಗಿದೆ. X440 T ನ ಡಿಸೈನ್ ಸ್ಟ್ಯಾಂಡರ್ಡ್ X440 ಗಿಂತ ಹೆಚ್ಚು ರಿಫೈನ್ಡ್ ಆಗಿದೆ. ಬಾರ್ – ಎಂಡ್ ಮಿರರ್ ಗಳು, ಬ್ಲ್ಯಾಕ್ಔಟ್ ಫ್ರಂಟ್ ಫೆಂಡರ್, ಮತ್ತು ಕಡಿಮೆ ಗ್ಯಾಪ್ ಇರುವ ರಿಯರ್ ಫೆಂಡರ್ ಇದನ್ನು ಹೆಚ್ಚು ಸ್ಪೋರ್ಟಿ ಮಾಡುತ್ತದೆ. ಹಿಂಭಾಗದ ಟೇಲ್ ಸೆಕ್ಷನ್ ಅನ್ನು ಹೊಸ ಸಬ್ ಫ್ರೇಮ್ ನೊಂದಿಗೆ ರೀಡಿಸೈನ್ ಮಾಡಲಾಗಿದ್ದು, ಇದರಿಂದ ಬೈಕ್ ಹೆಚ್ಚು ಪ್ರೊಫೆಷನಲ್ ಲುಕ್ ಪಡೆದುಕೊಂಡಿದೆ. ಹಾರ್ಲೆ – ಡೇವಿಡ್ಸನ್ H-D X440 T 192 ಕೆಜಿ ತೂಕವಿದೆ.
ಹಾರ್ಲೆ – ಡೇವಿಡ್ಸನ್ H-D X440 T ಬೈಕ್ ಸುರಕ್ಷತೆ
ರೈಡ್ ಬೈ ವೈರ್, ಸ್ವಿಚ್ ಎಬಲ್ ಟ್ರಾನ್ಸಾಕ್ಷನ್ ಕಂಟ್ರೋಲ್ ಮತ್ತು ರಿಯರ್ ABS ಗೆ ಹೆಚ್ಚಿನ ಒಟ್ಟು ನೀಡಲಾಗಿದೆ. ಇದು ಎರಡು ರೈಡ್ ಮೋಡ್ ಗಳಲ್ಲಿ ಬರುತ್ತದೆ,ಒಂದು ನಗರ ಮತ್ತು ಹೈವೇಗೆ, ಇನ್ನೊಂದು ಮಳೆಯಲ್ಲಿ ಸುರಕ್ಷತೆಗೆ. ಕಠಿಣ ಬ್ರೇಕಿಂಗ್ ಸಮಯದಲ್ಲಿ ಎಲ್ಲಾ ಇಂಡಿಕೇಟರ್‌ಗಳು ಬ್ಲಿಂಕ್ ಆಗಿ ಹಿಂಭಾಗದ ವಾಹನಗಳನ್ನು ಎಚ್ಚರಗೊಳಿಸಲು ಪ್ಯಾನಿಕ್ ಬ್ರೇಕಿಂಗ್ ಅಲರ್ಟ್ ಪಿಚರ್ ಅಳವಡಿಸಲಾಗಿದೆ. 3.5 ಇಂಚ್ ಡಿಜಿಟಲ್ ಕನ್ಸೋಲ್ ಬ್ಲೂಟೂಥ್ ನೊಂದಿಗೆ ನ್ಯಾವಿಗೇಷನ್, ಕಾಲ್ ಅಲರ್ಟ್ ಗಳನ್ನೂ ನೀಡುತ್ತದೆ. ಡಿಸ್ಕ್ ಬ್ರೇಕ್ ಗಳು (320mm ಫ್ರಂಟ್, 240mm ರಿಯರ್) ಮತ್ತು ಡ್ಯುಯಲ್ – ಚ್ಯಾನಲ್ ABS ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇದು ಭಾರತೀಯ ರಸ್ತೆಗಳಿಗೆ ಉತ್ತಮವಾಗಿದೆ, ಏಕೆಂದರೆ ಮಳೆ ಮತ್ತು ಟ್ರಾಫಿಕ್ ಗಾಗಿ.
ಮೈಲೇಜ್ ಮತ್ತು ಕಾರ್ಯಕ್ಷಮತೆ
ದೈನಂದಿನ ಬಳಕೆಗೆ ಹಾರ್ಲೆ – ಡೇವಿಡ್ಸನ್ H-D X440 T ಉತ್ತಮವಾಗಿದೆ. Smooth Ride ಅನುಭವವನ್ನು ನೀಡುತ್ತದೆ. 440cc ಏರ್ ಆಯಿಲ್ ಕೋಲ್ಡ್ ಎಂಜಿನ್, 27.37 PS ಪವರ್ ಮತ್ತು 38 Nm ಟಾರ್ಕ್ ಅನ್ನು ನೀಡುತ್ತದೆ. 0-60 ಕಿ.ಮೀ 4.7 ಸೆಕೆಂಡ್ ಗಳಲ್ಲಿ, ಟಾಪ್ ಸ್ಪೀಡ್ 140 ಕಿ.ಮೀ, ARAI ಮೈಲೇಜ್ 30 ಕಿ.ಮೀ / ಲೀ., ರಿಯಲ್ – ವರ್ಲ್ಡ್ ನಲ್ಲಿ 28-32 ಕಿ.ಮೀ / ಲೀ. ಹಾರ್ಲೆಯ XR1200ಗೆ Sports Design ಇದ್ದು, ಇದು ಹೆಚ್ಚು ಆಕರ್ಷಕವಾಗಿದೆ.
ಹಾರ್ಲೆ – ಡೇವಿಡ್ಸನ್ H-D X440 T ಬೆಲೆ
ಹಾರ್ಲೆ-ಡೇವಿಡ್ಸನ್ ಬೈಕ್ ನ ಆರಂಭಿಕ ಬೆಲೆ 2,34,516 ರೂ. ನಿಂದ ಪ್ರಾರಂಭವಾಗುತ್ತದೆ. ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ಒಟ್ಟು 12 ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ X440 T, X440 ಅತ್ಯಂತ ಜನಪ್ರಿಯವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

