ವಿಶ್ವಸುಂದರಿ ಪಟ್ಟವನ್ನ ತನ್ನ ಹೆಗಲಿಗೆ ಹಾಕಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಬಹುದು. ಎಷ್ಟೋ ವರ್ಷಗಳ ಕಠಿಣ ಶ್ರಮ ಮತ್ತು ಆತ್ಮವಿಶ್ವಾಸ ಇದರ ಹಿಂದೆ ಇರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಬಾರಿಯ ವಿಶ್ವಸುಂದರಿ ಪಟ್ಟ ಭಾರತದ ಬೆಡಗಿಗೆ ಒಲಿದಿದ್ದು ಇದು ಇಡೀ ದೇಶವೇ ಹೆಮ್ಮೆ ಪಡುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಸ್ನೇಹಿತರೆ ಹರ್ನಾಜ್ ಸಂಧು ಅವರು ಈ ಭಾರಿಯ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ ಮತ್ತು ಅವರಿಗೆ ದೇಶ ವಿದೇಶದಿಂದ ಶುಭಾಶಯಗಳು ಹರಿದು ಬರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಸುಮಾರು 79 ದೇಶಗಳ ಸುಂದರಿಯರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಅವರೆನ್ನೆಲ್ಲ ಹಿಂದಕ್ಕೆ ಹಾಕಿ ನಮ್ಮ ದೇಶದ ಸುಂದರಿ ಹರ್ನಾಜ್ ಸಂಧು ಅವರು ವಿಶ್ವ ಸುಂದರಿ ಪಟ್ಟವನ್ನ ತನ್ನ ಹೆಗಲಿಗೆ ಹಾಕಿಕೊಂಡಿದ್ದಾರೆ. ಹರ್ನಾಜ್ 2021 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತನ್ನ ಕುಟುಂಬದ ಹೆಸರನ್ನು ಬೆಳಗಿಸಿದ್ದು ಮಾತ್ರವಲ್ಲದೆ, ಭಾರತದ ಹೆಣ್ಣುಮಕ್ಕಳು ಯಾರಿಗೂ ಕಡಿಮೆಯಿಲ್ಲ ಎಂದು ಜಗತ್ತಿಗೆ ಸಾರಿದ್ದಾರೆ. ಸುಮಾರು 21 ವರ್ಷಗಳ ನಂತರ ಭಾರತ ಈ ವಿಶ್ವ ಸುಂದರಿ ಪಟ್ಟವನ್ನ ಗೆದ್ದುಕೊಂಡಿದ್ದು ಇದರ ಸಂಪೂರ್ಣ ಕ್ರೆಡಿಟ್ ಹರ್ನಾಜ್ ಸಂಧು ಸಿಕ್ಕಿದೆ ಎಂದು ಹೇಳಬಹುದು.
ವೇದಿಕೆಯಲ್ಲಿ ತೀರ್ಪುಗಾರರ ಹೃದಯವನ್ನ ಗೆಲ್ಲುವ ಮೂಲಕ ಹರ್ನಾಜ್ ಸಂಧು ವಿಶ್ವ ಸುಂದರಿ ಕಿರೀಟವನ್ನ ತನ್ನ ಮಡಿಲಿಗೆ ಹಾಕಿಕೊಂಡರು ಎಂದು ಹೇಳಬಹುದು. ಇನ್ನು ಹೆಚ್ಚಿನ ಜನರ ತಲೆಯಲ್ಲಿ ಬಂದಿರುವ ಒಂದೇಒಂದು ಪ್ರಶ್ನೆ ಏನು ಅಂದರೆ ವಿಶ್ವ ಸುಂದರಿ ಪಟ್ಟವನ್ನ ತನ್ನ ಹೆಗಲಿಗೆ ಹಾಕಿಕೊಂಡ ಹರ್ನಾಜ್ ಸಂಧು ಅವರಿಗೆ ಎಷ್ಟು ಬಹುಮಾನ ಸಿಕ್ಕಿರಬಹುದು ಅನ್ನುವುದು ಆಗಿದೆ. ಹಾಗಾದರೆ ವಿಶ್ವ ಸುಂದರಿ ಪಟ್ಟವನ್ನ ತನ್ನ ಹೆಗಲಿಗೆ ಹಾಕಿಕೊಂಡ ಹರ್ನಾಜ್ ಸಂಧು ಅವರಿಗೆ ಸಿಕ್ಕ ಒಟ್ಟು ಬಹುಮಾನ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ವಿಶ್ವ ಸುಂದರಿ ಪಟ್ಟವನ್ನ ಯಾರು ತನ್ನ ಹೆಗಲಿಗೆ ಹಾಕಿಕೊಳ್ಳುತ್ತಾರೋ ಅವರ ತಲೆಗೆ ವಜ್ರದ ಕಿರೀಟವನ್ನ ಹಾಕಲಾಗುತ್ತದೆ. ಇನ್ನು ಈ ಬಾರಿಯ ವಿಶ್ವ ಸುಂದರಿ ಪಟ್ಟವನ್ನ ತನ್ನ ಹೆಗಲಿಗೆ ಹಾಕಿಕೊಂಡ ಹರ್ನಾಜ್ ಸಂಧು ಅವರ ಹೆಗಲಿಗೆ ಸುಮಾರು 35 ಕೋಟಿ ರೂಪಾಯಿ ಬೆಲೆಬಾಳುವ ಕಿರೀಟವನ್ನ ವೇದಿಕೆಯಲ್ಲಿ ಹಾಕಲಾಗಿದೆ. ಇನ್ನು ಅದರ ಜೊತೆಗೆ ಕೋಟಿಗೂ ಹೆಚ್ಚು ಬೆಲೆಬಾಳುವ ಕೆಲವು ಬಹುಮಾನವನ್ನ ಕೂಡ ಹರ್ನಾಜ್ ಸಂಧು ಅವರಿಗೆ ನೀಡಲಾಗಿದೆ.
ಇನ್ನು ಅದೇ ರೀತಿಯಲ್ಲಿ ಭಾರತೀಯ ಸರ್ಕಾರ ಕೂಡ ಹರ್ನಾಜ್ ಸಂಧು ಅವರಿಗೆ ದೊಡ್ಡ ಮೊತ್ತದ ಬಹುಮಾನ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ವಿಶ್ವ ಸುಂದರಿ ಪಟ್ಟವನ್ನ ಗೆದ್ದು ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟ ಹರ್ನಾಜ್ ಸಂಧು ಅವರಿಗೆ ದೇಶದ ಹಲವು ಗಣ್ಯ ವ್ಯಕ್ತಿ ಕೋತಿಗಳ ಲೆಕ್ಕದಲ್ಲಿ ಬಹುಮಾನ ಕೊಟ್ಟಿದ್ದಾರೆ ಎಂದು ಹೇಳಲಾಲಗುತ್ತಿದೆ. ಸ್ನೇಹಿತರೆ ವಿಶ್ವ ಸುಂದರಿ ಪಟ್ಟವನ್ನ ಗೆದ್ದ ನಮ್ಮ ದೇಶದ ಸುಂದರಿ ಹರ್ನಾಜ್ ಸಂಧು ಹೇಗಿದ್ದಾರೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.