Maruti Swift: ಕಾರ್ ಖರೀದಿಸುವವರಿಗೆ ಬಂಪರ್ ಆಫರ್, ಕೇವಲ 90 ಸಾವಿರ ರೂಪಾಯಿಗೆ ಖರೀದಿಸಿ ಮಾರುತಿ ಸ್ವಿಫ್ಟ್.

ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಹೊಸ ಮಾದರಿಯ ಕಾರನ್ನು ಬಿಡುಗಡೆ ಮಾಡಿದೆ. ಹ್ಯಾಚ್ ಬ್ಯಾಕ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ.

Maruti Swift Discount Offer: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾರುಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹಲವು ಕಂಪನಿಯ ಕಾರುಗಳು ಬಿಡುಗಾಡೆಯಾಗಿವೆ.

ಇದೀಗ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Suzuki Swift) ಕಂಪನಿ ಹೊಸ ಮಾದರಿಯ ಕಾರನ್ನು ಬಿಡುಗಡೆ ಮಾಡಿದೆ. ಹ್ಯಾಚ್ ಬ್ಯಾಕ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ. ಈ ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ನ ವಿಶೇಷತೆಯ ಬಗ್ಗೆ ಮಾಹಿತಿ ತಿಳಿಯೋಣ

Maruti Hatchback Swift
Image CreditL: news18

ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್
ಮಾರುತಿ ಕಂಪನಿಯು ಇದೀಗ ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ನ ಬೆಲೆ 5.92 ಲಕ್ಷ ರೂ. ಗಳಿಂದ 8 .85 ಲಕ್ಷ ರೂ. ಆಗಿದೆ. ಇದೀಗ ನೀವು ಕೇವಲ 90 ಸಾವಿರದಲ್ಲಿ ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಕಾರನ್ನು ಖರೀದಿಸಬಹುದು.

 Maruti Swift Latest Update
Image Credit: drivespark

ಕೇವಲ 90 ಸಾವಿರ ರೂಪಾಯಿಗೆ ಖರೀದಿಸಿ ಮಾರುತಿ ಸ್ವಿಫ್ಟ್
ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ 2010 ರ ಮಾದರಿಯ ಕಾರನ್ನು CARDEKHO ವೆಬ್ ಸೈಟ್ ನ ಮೂಲಕ 1.85 ಲಕ್ಷ ರೂ ಗಳಲ್ಲಿ ಖರೀದಿಸಬಹುದು. ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ 2009 ರ ಮಾದರಿಯ ಕಾರನ್ನು ಕಾರು ಮಾರಾಟ ವೆಬ್ಸೈಟ್ ಮೂಲಕ 1 ಲಕ್ಷ ರೂ ಗಳಲ್ಲಿ ಖರೀದಿಸಬಹುದು. ಇನ್ನು ವಿಶೇಷ ರಿಯಾಯಿತಿ 2010 ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಅನ್ನು ಓಎಲ್ ಎಕ್ಸ್ ನ ಮೂಲಕ 90 ಸಾವಿರ ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group