HDFC Bank: HDFC ಬ್ಯಾಂಕ್ ವಿಲೀನ, ಗ್ರಾಹಕರಿಗೆ ವಿಲೀನದ ನಂತರ ದೊಡ್ಡ ಗುಡ್ ನ್ಯೂಸ್ ನೀಡಿದ HDFC ಬ್ಯಾಂಕ್.

HDFC Bank ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

HDFC Bank Latest Update: ಸದ್ಯ ದೇಶದಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅನೇಕ ಅಪ್ಡೇಟ್ ಗಳು ಹೊರಬೀಳುತ್ತಿದೆ. ಪ್ರಸ್ತುತ ದೇಶದಲ್ಲಿ RBI ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ವಿದಿಸುತ್ತಿದೆ.

ಇನ್ನು ದೇಶದ ಎಲ್ಲ ಬ್ಯಾಂಕುಗಳು ಕೂಡ RBI ರೂಪಿಸಿರುವ ನಿಯಮವನ್ನು ಉಲ್ಲಂಘನೆ ಮಾಡುವಂತಿಲ್ಲ. RBI ನಿಯಮವನ್ನು ನಿರ್ಲಕ್ಷಿಸಿದರೆ ಕೇಂದ್ರ ಬ್ಯಾಂಕ್ ಅಂತಹ ಬ್ಯಾಂಕ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಸದ್ಯ HDFC Bank ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

HDFC Bank Latest Update
Image Credit: Bqprime

ಈಗಾಗಲೇ ವಿಲೀನಗೊಂಡಿದೆ HDFC Bank
ಖಾಸಗಿ ವಲಯದ ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ HDFC ಹಾಗೂ HDFC Limited ವಿಲೀನಗೊಂಡಿರುವ ಬಗ್ಗೆ ಈಗಾಗಲೇ ಎಲ್ಲರಿಗು ತಿಳಿದೇ ಇದೆ. ಜುಲೈ 1 ರಿಂದಲೇ ಈ ವಿಲೀನ ಪ್ರಕ್ರಿಯೆ ಆರಂಭಗೊಂಡಿದೆ. HDFC ಹಾಗೂ ಹೆಚ್ ಡಿಎಫ್ ಸಿ ಲಿಮಿಟೆಡ್ ಬ್ಯಾಂಕ್ ನ ಗ್ರಾಹಕರು ತಮ್ಮ ಸಾಲಗಳು, ಹೂಡಿಕೆಯ ಯೋಜನೆಗಳು ಮತ್ತು ಬಡ್ಡಿದರಗಳಲ್ಲಿ ಅನೇಕ ಬದಲಾವಣೆಯನ್ನು ಕಂಡುಕೊಂಡಿದ್ದಾರೆ.

ಸದ್ಯ ಹೆಚ್ ಡಿಎಫ್ ಸಿ ಲಿಮಿಟೆಡ್ ಗ್ರಾಹಕರ ಸಾಲದ ಖಾತೆಯನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಗೆ ವರ್ಗಾಯಿಸಲಾಗಿದೆ. ಇದೀಗ ಬ್ಯಾಂಕ್ ವಿನಿನಗೊಂಡ ಕೆಲವು ತಿಂಗಳ ನಂತರ ಗ್ರಾಹಕರಿಗೆ ದೊಡ್ಡ ಗುಡ್ ನ್ಯೂಸ್ ನೀಡಿದೆ. ನೀವು ಈ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

HDFC Bank Latest Update
Image Credit: Economictimes

ವಿಲೀನದ ನಂತರ ದೊಡ್ಡ ಗುಡ್ ನ್ಯೂಸ್ ನೀಡಿದ HDFC ಬ್ಯಾಂಕ್
HDFC ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ವಿಲೀನದ ನಂತರ ಇದೀಗ ವಿಲೀನಕ್ಕೆ ಸಂಬಂಧಿಸಿದ ಮತ್ತೊಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. HDFC Bank CEO Sashidhar Jagadeesan ಚಿಲ್ಲರೆ ಸಾಲಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ ಅಡಮಾನ ವಿಭಾಗ ಮತ್ತು ಅಡಮಾನೇತರ ವಿಭಾಗ. ಈ ಎರಡು ಹೊಸ ವಿಭಾಗಗಳಿಗೆ ಇಬ್ಬರು ಗುಂಪು ಮುಖ್ಯಸ್ಥರು ಮತ್ತು ಇಬ್ಬರು ಪ್ರಾದೇಶಿಕ ಮುಖ್ಯಸ್ಥರು ಇರಲಿದ್ದಾರೆ.

Join Nadunudi News WhatsApp Group

October 1 ರಿಂದಲೇ ಈ ನಿಯಮ ಜಾರಿ
October 3 ರಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಹೊಸ ನವೀಕರಣದ ಬಗ್ಗೆ ಮಾಹಿತಿ ನೀಡಿದೆ. October 1 ರಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಬ್ಯಾಂಕ್ ತಿಳಿಸಿದೆ. HDFC ಬ್ಯಾಂಕ್ ಗ್ರಾಹಕರು ಈ ನಿಯಮದ ಬಗ್ಗೆ ತಿಳಿದುಕೊಳ್ಳಬೇಕಿದೆ. ಬ್ಯಾಂಕ್ ನ ಈ ಹೊಸ ನವೀಕರಣ ಕೋಟ್ಯಾಂತರ ಗ್ರಾಹಕರಿಗೆ ಸಹಾಯವಾಗಲಿದೆ.

Join Nadunudi News WhatsApp Group