HDFC Bank Loan Rate Hike: HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ಸಾಲಗಳ ಬಡ್ಡಿದರ ಮತ್ತೆ ಹೆಚ್ಚಳ.

HDFC Bank New Rule: ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳಲ್ಲಿ ಆರ್ ಬಿಐ ಬದಲಾವಣೆ ತಂದಿದೆ. ಇನ್ನು ಗ್ರಾಹಕರಿಗೆ ಅನುಕೂಲವಾಗಲು ಸಾಕಷ್ಟು ಹೊಸ ರೀತಿಯ ಸೇವೆಗಳನ್ನು ಕೂಡ ಪರಿಚಯಿಸಿದೆ. ಇನ್ನು ಹೆಚ್ ಡಿಎಫ್ ಸಿ (HDFC) ಬ್ಯಾಂಕ್ ತನ್ನ ಗ್ರಹಕರಿಗೆ ಶಾಕ್ ನೀಡಿದೆ.

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಹೆಚ್ ಡಿಎಫ್ ಸಿ ಬ್ಯಾಂಕ್ (HDFC Bank) ಇದೀಗ ಮಹತ್ವದ ನಿರ್ಧಾರ ಜಾರಿಗೆ ತಂದಿದೆ.

HDFC Bank Loan Rate Hike
Image Source: GoodReturn Kannada

ಹೆಚ್ ಡಿಎಫ್ ಸಿ ಬ್ಯಾಂಕ್ ಮಹತ್ವದ ನಿರ್ಧಾರ
ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಹೊಸ ನಿರ್ಧಾರವನ್ನು ಜಾರಿಗೆ ತಂದಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಸಾಲದ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದು ಹೆಚ್ ಡಿಎಫ್ ಸಿ ಬ್ಯಾಂಕ್ ನಿಂದ ಸಾಲ ಪೆದ್ದವರಿಗೆ ನಕಾರಾತ್ಮಕ ಪರಿಣಾಮ ಬೀರಲಿದೆ.

HDFC Bank Loan Rate Hike
Image Source: India Today

ಹೋಮ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (Home Development Finance Corporation) ಇತ್ತೀಚಿಗೆ ರಿಟೇಲ್ ಪ್ರೈಮ್ ಲೆಂಡಿಂಗ್ ದರದಲ್ಲಿ ಹೆಚ್ಚಳವನ್ನು ಘೋಷಿಸಿದೆ. RPLR ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲಾಯಿತು. ಮಾರ್ಚ್ 1 ರಿಂದ ಸಾಲದ ದರಗಳ ಹೆಚ್ಚಳ ಜಾರಿಗೆ ಬರಲಿದೆ ಎಂದು ಹೆಚ್ ಡಿಎಫ್ ಸಿ ಬ್ಯಾಂಕ್ ತಿಳಿಸಿದೆ.

HDFC Bank Loan Rate Hike
Image Source: India Today

ಹೆಚ್ ಡಿಎಫ್ ಸಿ ಬ್ಯಾಂಕ್ ಹೊಸ ನಿಯಮದ ಪ್ರಕಾರ ಗ್ರಹ ಸಾಲದ ಮೇಲಿನ ಚಿಲ್ಲರೆ ಪ್ರೈಮ್ ಸಾಲದ ದರ ಹೆಚ್ಚಾಗಿದೆ. ಈ RPLR ಆಧರಿಸಿ ಹೊಂದಾಣಿಕೆ ದರದ ಗ್ರಹ ಸಾಲಗಳನ್ನು ನಿರ್ಧರಿಸಲಾಗುತ್ತದೆ. ಇದು ಹೆಚ್ ಡಿಎಫ್ ಸಿ ಬ್ಯಾಂಕ್ ನಿಂದ ಗ್ರಹ ಸಲ ಪಡೆದವರ ಮೇಲೆ ಪರಿಣಾಮ ಬೀರುತ್ತದೆ. ಗ್ರಹ ಸಾಲದ ದರ ಹೆಚ್ಚಾದಂತೆ ನಿಮ EMI ಕೂಡ ಹೆಚ್ಚಾಗುತ್ತದೆ.

Join Nadunudi News WhatsApp Group

HDFC Bank Loan Rate Hike
Image Source: India Today

 

Join Nadunudi News WhatsApp Group