Duet E: ಪೆಟ್ರೋಲ್ ಬಂಕಿಗೆ ಹೋಗುವ ಅಗತ್ಯವೇ ಇಲ್ಲ, 250 Km ಮೈಲೇಜ್ ಕೊಡುತ್ತದೆ ಈ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್.

ಒಂದೇ ಚಾರ್ಜ್‌ನಲ್ಲಿ 250 ಕಿಲೋಮೀಟರ್‌ ಕೊಡುವ Hero Electric Scooter.

Hero Electric Duet E 2023: ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ HERO ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಮಾರುಕಟ್ಟೆಯಲ್ಲಿ ಅತಿ ಅಗ್ಗದ ಬೆಲೆಯಲ್ಲಿ ಹೀರೋ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಹೀರೋ ಬೈಕ್ ಗಳು ಮೈಲೇಜ್ ವಿಚಾರಕ್ಕೆ ಮೊದಲ ಸ್ಥಾನದಲ್ಲಿರುತ್ತದೆ. ಹೀಗಾಗಿ ಜನರು ಹೆಚ್ಚಾಗಿ ಹೀರೋ ಬೈಕ್ ಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ Hero ಬರೋಬ್ಬರಿ 250km ಮೈಲೇಜ್ ನೀಡುವ Electric Scooter ಅನ್ನು ಪರಿಚಯಿಸಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಸ್ಕೂಟರ್ ಅನ್ನು ಹೀರೋ ಇದೀಗ ಗ್ರಾಹಕರಿಗಾಗಿ ಪರಿಚಯಿಸಿದೆ.

Hero Electric Duet E
Image Credit: Delhi Breakings

Hero Electric Duet E
ಸದ್ಯ ಆಟೋ ವಲಯವನ್ನು ಬೆರಗುಗೊಳಿಸಲು ಹೀರೋ ತನ್ನ ಹೊಚ್ಚ ಹೊಸ Hero Electric Duet E ಸ್ಕೂಟರ್ ಅನ್ನು ಪರಿಚಯಿಸಿದೆ. ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ ಗಳ ಪಟ್ಟಿಯಲ್ಲಿ ಇದೀಗ ನೂತನ Hero Electric Duet E ಸೇರಿಕೊಳ್ಳಲಿದೆ. ಈ ಎಲೆಕ್ಟ್ರಿಕ್ ಮಾದರಿಯಲ್ಲಿ ನೀವು ವಿಶೇಷ ಶ್ರೇಣಿಯನ್ನು ನೋಡಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ 250 ಕಿಲೋಮೀಟರ್‌ ಗಳ ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಈ ಸ್ಕೂಟರ್ ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದೆ. ನಿಮ್ಮ ಚಲನೆಯ ಮಧ್ಯ ಮಧ್ಯದಲ್ಲಿ ಪೆಟ್ರೋಲ್ ಬಂಕ್ ಅನ್ನು ಹುಡುಕುವ ಅಗತ್ಯ ಇರುವುದಿಲ್ಲ.

Electric Duet E ಬೆಲೆ ಮತ್ತು ಮೈಲೇಜ್
ಹೀರೋ ಎಲೆಕ್ಟ್ರಿಕ್ ಡ್ಯುಯೆಟ್ E ಯ ವಿಶೇಷ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿಯ ಕ್ಷಿಪ್ರ ಚಾರ್ಜಿಂಗ್ ಸಾಮರ್ಥ್ಯಹೊಂದಿದೆ. ಸಂಪೂರ್ಣವಾಗಿ ಚಾರ್ಜ್ ಮಾಡಲು ಇದು ಕೇವಲ ಮೂರರಿಂದ ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ ಮೂರು ವಿಭಿನ್ನ ರೈಡಿಂಗ್ ಮೋಡ್‌ ಗಳನ್ನು ಒಳಗೊಂಡಿದೆ. ಸ್ಕೂಟರ್‌ ನ ಉನ್ನತ ವೇಗವು ಗಂಟೆಗೆ 65 km ಸೀಮಿತವಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೀರೋ ಎಲೆಕ್ಟ್ರಿಕ್ ಡ್ಯುಯೆಟ್ ಇ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಭಾರತೀಯ ಮಾರುಕಟ್ಟೆಯಲ್ಲಿ Hero Electric Duet E ಸರಿಸುಮಾರು INR 50,000 ದಿಂದ 60,000 ಇರಲಿದೆ.

Hero Electric Duet E Feature
Image Credit: The Hindu Business Line

Hero Electric Duet E Feature
*start button
*navigation
*Anti-theft alarm
*reverse assist
*Bluetooth connectivity
*USB charging port
*Digital instrument console
*Digital Speedometer
*Digital Trip Meter
*digital odometer
*LED lamp

Join Nadunudi News WhatsApp Group

Join Nadunudi News WhatsApp Group