Hero 2024: ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ ಈ ಹೀರೋ ಬೈಕ್, ಕಡಿಮೆ ಬೆಲೆ 65 Km ಮೈಲೇಜ್.
ಕೇವಲ 30 ಸಾವಿರದಲ್ಲಿ ಖರೀದಿಸಿ Hero HF Deluxe.
Hero HF Deluxe Bike Offer: ಯುವಕರು ಹೆಚ್ಚಾಗಿ ಬೈಕ್ ಖರೀದಿಸುವ ಆಸಕ್ತಿಯನ್ನು ಹೊಂದಿರುತ್ತಾರೆ. ಸದ್ಯ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ HERO ಬೈಕ್ ಖರೀದಿಗೆ ಉತ್ತಮ ಅವಕಾಶವನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು.
ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ ಈ ಹೀರೋ ಬೈಕ್
Hero HF Deluxe Bike ನಲ್ಲಿ ಕಂಪನಿಯು 97 . 2 CC ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಇಡಿದೆ. ಈ ಎಂಜಿನ್ 8000 rpm ನಲ್ಲಿ 8.02 Ps ಗರಿಷ್ಠ ಶಕ್ತಿಯನ್ನು ಮತ್ತು 6000 rpm ನಲ್ಲಿ 8.05 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ನೀವು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಡ್ರಮ್ ಬ್ರೇಕ್ ಗಳ ಸಂಯೋಜನೆಯನ್ನು ಪಡೆಯುತ್ತೀರಿ. ಇನ್ನು ಈ ನೂತನ ಮಾದರಿ ಪ್ರತಿ ಲೀಟರ್ ಗೆ 65 ಕಿಲೋಮೀಟರ್ ಗಳ ವರೆಗೆ ಮೈಲೇಜ್ ನೀಡುತ್ತದೆ.
ಈ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ 59,998 ರೂ. ಗೆ ಪರಿಚಯಲಿಸಲಾಗಿದೆ. ಇದು ಟಾಪ್ ವೇರಿಯಂಟ್ ಗೆ ರೂ 68,768 ತಲುಪುತ್ತದೆ. ಈ ಬೈಕು ಖರೀದಿಸಲು ನಿಮ್ಮ ಬಜೆಟ್ ಅಷ್ಟು ಇಲ್ಲದಿದ್ದರೆ ನೀವು ಅದರ ಹಳೆಯ ಮಾದರಿಯನ್ನು ಅತಿ ಕಡಿಮೆ ಬೆಳೆಗೆ ಖರೀದಿಸಬಹುದು. ಅನೇಕ ಆನ್ ಲೈನ್ ವೆಬ್ ಸೈಟ್ ಗಳಲ್ಲಿಈ ಬೈಕ್ ನ ಹಳೆಯ ಮಾದರಿಯು ಬಾರಿ ಅಗ್ಗದ ಬೆಲೆಯಲ್ಲಿ ಲಭ್ಯವಿದೆ.
ಕೇವಲ 30 ಸಾವಿರದಲ್ಲಿ ಖರೀದಿಸಿ Hero HF Deluxe
*ನೀವು Hero HF Deluxe Bike ನ 2017 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಖರೀದಿಸಬಹುದು. ಕಪ್ಪು ಮತ್ತು ಕೆಂಪು ಬಣದ ಆಯ್ಕೆಗಳಿದ್ದು, ಈ ಬೈಕ್ ಕೇವಲ 50000 ಕಿಲೋಮೀಟರ್ ಓಡಿದೆ. ನೀವು ಕೇವಲ 34000 ರೂ. ಪಾವತಿಸುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
*Hero HF Deluxe Bike ನ 2015 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಖರೀದಿಸಬಹುದು. ಈ ಬೈಕ್ ಕೇವಲ 30000 ಕಿಲೋಮೀಟರ್ ಓಡಿದೆ. ನೀವು ಕೇವಲ 30,000 ರೂ. ಪಾವತಿಸುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
*Hero HF Deluxe Bike ನ 2015 ರ ಮಾದರಿಯನ್ನು OLX ವೆಬ್ ಸೈಟ್ ನ ಮೂಲಕ ಖರೀದಿಸಬಹುದು. ಈ ಬೈಕ್ ಕೇವಲ 40,550 ಕಿಲೋಮೀಟರ್ ಓಡಿದೆ. ನೀವು ಕೇವಲ 36,000 ರೂ. ಪಾವತಿಸುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.