Hero HF Deluxe: 20,000 ರೂ ಗೆ ಖರೀದಿಸಿ ಹೆಚ್ಚು ಮೈಲೇಜ್ ಕೊಡುವ ಜನರ ನೆಚ್ಚಿನ ಹೀರೋ ಡೀಲಕ್ಸ್.

ಹೀರೋ ಡೀಲಕ್ಸ್ ಸೆಕೆಂಡ್ ಹ್ಯಾಂಡ್ ಬೈಕ್ ಅನ್ನು ಕಡಿಮೆ ಬೆಲೆಗೆ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.

Second Hand Hero HF Deluxe: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೀರೋ (Hero) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.

ಇದೀಗ ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಹೀರೋ ಕಂಪನಿ ಬಿಡುಗಡೆ ಮಾಡಿದೆ.

Second Hand Hero HF Deluxe
Image Credit: srbpost

ಹೀರೋ ಹೆಚ್ ಎಫ್ ಡಿಲಕ್ಸ್ (Hero HF Deluxe) 
ದೇಶದಲ್ಲಿ ದ್ವಿಚಕ್ರ ವಾಹನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನ ಖರೀದಿ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಸದ್ಯ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡುವವರಿಗೆ ಆನ್ಲೈನ್ ನಲ್ಲಿ ಭರ್ಜರಿ ಆಫರ್ ಘೋಷಣೆ ಆಗಿದೆ.

ಇನ್ನು ನೀವು ಆನ್ಲೈನ್ ನ ಮೂಲಕ ಹಳೆಯ ವಾಹನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಆನ್ಲೈನ್ ಪೋರ್ಟಲ್ ಗಳಿಂದ ಹೀರೋ ಹೆಚ್ ಎಫ್ ಡಿಲಕ್ಸ್ ಬೈಕ್ ನ ಸೆಕೆಂಡ್ ಹ್ಯಾಂಡ್ ಮಾದರಿಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.

ಕೇವಲ 20 ಸಾವಿರಕ್ಕೆ ಸಿಗಲಿದೆ ಹೀರೋ ಹೆಚ್ ಎಫ್ ಡಿಲಕ್ಸ್ ಬೈಕ್
ಹೀರೋ ಹೆಚ್ ಎಫ್ ಡಿಲಕ್ಸ್ ಬೈಕ್ ನ ಸೆಕೆಂಡ್ ಹ್ಯಾಂಡ್ ಮಾದರಿಗಳನ್ನು ಆನ್ಲೈನ್ ಪೋರ್ಟಲ್ ನ ಮೂಲಕ ಕೇವಲ 20 ಸಾವಿರದಲ್ಲಿ ಖರೀದಿಸಬಹುದು. ಆನ್ಲೈನ್ ನಲ್ಲಿ ಕಡಿಮೆ ದೂರ ಕ್ರಮಿಸಿದ ಸಾಕಷ್ಟು ವಾಹನಗಳು ಕಡಿಮೆ ಬೆಲೆಗೆ ಮಾರಾಟ ಆಗುತ್ತಿದ್ದು ಅದನ್ನ ಖರೀದಿ ಮಾಡಬಹುದು.

Join Nadunudi News WhatsApp Group

Hero deluxe second hand bike can be bought online at low price.
Image Credit: maharashtratimes

ಹೊಸ ಬೈಕ್ ಖರೀದಿ ಮಾಡಲು ಸುಮಾರು 65 ಸಾವಿರಕ್ಕೂ ಅಧಿಕ ಬೆಲೆ ಇದ್ದು ಆನ್ಲೈನ್ ನಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವ ಬೈಕ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.  ಹೀರೋ ಹೆಚ್ ಎಫ್ ಡಿಲಕ್ಸ್ ಬೈಕ್ ಅನ್ನು ನೀವು https://www.carandbike.com/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಖರೀದಿಸಬಹುದು.

Join Nadunudi News WhatsApp Group