HF Deluxe Offer: 16 ಸಾವಿರಕ್ಕೆ ಮನೆಗೆ ತನ್ನಿ 70 Km ಮೈಲೇಜ್ ಕೊಡುವ ಹೀರೋ ಬೈಕ್, ಶೋ ರೂಮ್ ಮುಂದೆ ಜನಸಂದಣಿ.

ಪ್ರತಿ ಲೀಟರ್ ಗೆ ಬರೋಬ್ಬರಿ 70km ಮೈಲೇಜ್ ನೀಡುವ Hero HF Deluxe.

Hero HF Deluxe Diwali Offer: ಸದ್ಯ ದೇಶದಲ್ಲಿ ವಾಹನಗಳ ಖರೀದಿಗೆ ಬಂಪರ್ ಆಫರ್ ಬಂದೊದಗಿದೆ ಎನ್ನಬಹುದು. ದೀಪಾವಳಿ ಹಬ್ಬದ ವಿಶೇಷಕ್ಕೆ ಆಟೋ ಮೊಬೈಲ್ ಕಂಪನಿಗಳು ಕಾರ್ ಬೈಕ್ ಗಳ ಖರೀದಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದೆ.

ಸದ್ಯ ಹೊಸ ಹೊಸ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ HERO ಕಂಪನಿ ತನ್ನ ಮಾರಾಟವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. Hero ಇದೀಗ ತನ್ನ HF Deluxe ಮಾದರಿಯನ್ನು ದೀಪಾವಳಿ ಹಬ್ಬಕ್ಕೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದೆ.

Hero HF Deluxe Diwali Offer
Image Credit: Rishibikebazar

Hero HF Deluxe
ಸದ್ಯ ಈ ಬಾರಿಯ ದೀಪಾವಳಿ ಹಬ್ಬದ ವಿಶೇಷಕ್ಕೆ Hero HF Deluxe ಬೈಕ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 68 154 ರೂ. ಆಗಿದೆ. ಈ ಬೈಕ್ ಅನ್ನು ಹೊಸ ಕ್ಯಾನ್ವಾಸ್ ಬ್ಲಾಕ್ ಆವೃತ್ತಿಯನ್ನು ಸ್ಪೋರ್ಟಿಯರ್ ಆಲ್ ಬ್ಲಾಕ್ ಥೀಮ್‌ ನೊಂದಿಗೆ ಪರಿಚಯಿಸಿದೆ. ಹೀರೋ HF Deluxe ಬೈಕ್ ಖರೀದಿದಾರರಿಗೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. XS Blue, Candy Blazing Red, Heavy Gray with Black and Black with Sports Red ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರು ಈ ಬೈಕ್ ಅನ್ನು ಖರೀದಿಸಬಹುದು.

16 ಸಾವಿರಕ್ಕೆ ಮನೆಗೆ ತನ್ನಿ 70 Km ಮೈಲೇಜ್ ಕೊಡುವ ಹೀರೋ ಬೈಕ್
ಈ ಬೈಕ್ ಬಲಿಷ್ಠ ಎಂಜಿನ್ ಅನ್ನು ಹೊಂದಿದ್ದು 7.9 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಹೀರೋ HF ಡೀಲಕ್ಸ್ ಬೈಕ್ 1,965mm ಉದ್ದ, 720mm ಅಗಲ ಮತ್ತು 1,045mm ಎತ್ತರವನ್ನು ಹೊಂದಿದೆ.

Hero HF Deluxe Offer
Image Credit: Timesbull

ಹ್ಯಾಲೋಜೆನ್ ಲೈಟಿಂಗ್ ಯುನಿಟ್ ಹೊಂದಿದ್ದು, ಹೀರೋ HF Deluxe ಬೈಕ್ 805 ಮಿಮಿ ಸೀಟ್ ಅನ್ನು ಹೊಂದಿದೆ. ಇನ್ನು Deluxe ಪ್ರತಿ ಲೀಟರ್ ಗೆ ಬರೋಬ್ಬರಿ 70km ಮೈಲೇಜ್ ನೀಡುತ್ತದೆ. Hero HF Deluxe ಬೈಕ್ ಅನ್ನು ಕಡಿಮೆ ಬೆಲೆಯಲ್ಲಿ ಮನೆಗೆ ತರಬಹುದಾಗಿದೆ. ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಯಾಗಿರುವ OLX ನಲ್ಲಿ ಕೇವಲ 16,000 ರೂ. ಗಳಲ್ಲಿ ಹೊಸ ಹೀರೋ ಡೀಲಕ್ಸ್ ಮನೆಗೆ ತರಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group