Ads By Google

Hero MotoCorp: 7000 ರೂ ಕೊಟ್ಟು ಮನೆಗೆ ತನ್ನಿ 65 Km ಮೈಲೇಜ್ ಕೊಡುವ ಹೊಸ ಹೀರೋ ಬೈಕ್, ಬಂಪರ್ ಆಫರ್

hero hf deluxe in best price

Image Credit: Original Source

Ads By Google

Hero HF Deluxe Financial Plan: Hero MotoCorp ಇತ್ತೀಚೆಗೆ ತನ್ನ ಬೈಕ್ HF Deluxe ಅನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಬೈಕ್ ಬಾರಿ ಸದ್ದು ಮಾಡುತ್ತಿದೆ. ದ್ವಿಚಕ್ರ ವಾಹನವನ್ನು ಹೊಂದಲು ಇದೀಗ HERO ಗ್ರಾಹಕರಿಗೆ ಒಂದೊಳ್ಳೆ ಅವಕ್ಶವನ್ನು ನೀಡಿದೆ.

ಹೌದು, HF ಡಿಲಕ್ಸ್‌ ಖರೀದಿಗಾಗಿ Hero MotoCorp ಇದೀಗ ಅಕ್ರ್ಷಕ  ಹಣಕಾಸು ಯೋಜನೆಯನ್ನು  ಗ್ರಾಹಕರಿಗೆ ನೀಡುತ್ತಿದೆ. ಕಡಿಮೆ ಡೌನ್ ಪೇಮೆಂಟ್ ಮತ್ತು ಮಾಸಿಕ EMI ಯೊಂದಿಗೆ ಗ್ರಾಹಕರು  HF ಡಿಲಕ್ಸ್ ಅನ್ನು ಸುಲಭವಾಗಿ ಮನೆಗೆ ತರಬಹುದು. ಗ್ರಾಹಕರು ಊಹಿಸಲಾಗದಷ್ಟು ಕಡಿಮೆ ಬೆಲೆಗೆ HF Deluxe ಅನ್ನು ಖರೀದಿಸಬಹುದಾಗಿದೆ.

Image Credit: Timesbull

ಹಿರೋದ ಈ ಜನಪ್ರಿಯ ಮಾದರಿಯ ಖರೀದಿಗೆ ಬಂಪರ್ ಆಫರ್
Hero MotoCorp ಇದೀಗ HF ಡಿಲಕ್ಸ್‌ ಗಾಗಿ ವಿಶಿಷ್ಟವಾದ ಹಣಕಾಸು ಯೋಜನೆಯನ್ನು ಪರಿಚಯಿಸಲಾಗಿದೆ. ಗ್ರಾಹಕರು ದಿನಕ್ಕೆ ಕೇವಲ ರೂ. 70 ಖರ್ಚು ಮಾಡಿ ಬೈಕ್ ಖರೀದಿಸಲು ಅವಕಾಶ ಇದೆ. ಈ ಕೊಡುಗೆಯು ಗ್ರಾಹಕರ ಮೇಲಿನ ಆರ್ಥಿಕ ಹೊರೆಯನ್ನು ಸಾಕಷ್ಟು ಕಡಿಮೆ ಮಾಡಲಿದೆ. ನೀವು ಊಹೆಗೂ ಮೀರಿದಂತ ಆಫರ್ ಈ ಜನಪ್ರಿಯ HF Deluxe ಮಾದರಿಯ ಖರೀದಿಯಲ್ಲಿ ಲಭ್ಯವಾಗಲಿದೆ. ಇದೀಗ ನಾವು ಈ ಲೇಖನದಲ್ಲಿ Hero HF Deluxe ಖರೀದಿಗೆ ಲಭ್ಯವಿರುವ ಹಣಕಾಸಿನ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಕೇವಲ 7000 ದಲ್ಲಿ ಖರೀದಿಸಬಹುದಾದ ಬೈಕ್
Hero HF Deluxe ಮಾರುಕಟ್ಟೆಯಲ್ಲಿ ರೂ. 59,998 ರಿಂದ ರೂ. 68,768 ರವರೆಗಿನ ಎಕ್ಸ್ ಶೋ ರೂಂ ಬೆಲೆಯೊಂದಿಗೆ ಲಭ್ಯವಾಗಲಿದೆ. ಆದರೆ ಇವು Hero HF Deluxe ಖರೀದಿಗೆ ಇಷ್ಟೊಂದು ಹಣವನ್ನು ನೀಡುವ ಅಗತ್ಯವಿಲ್ಲ.  ಹಣಕಾಸು ಯೋಜನೆಯಲ್ಲಿ  ರೂ. 7,000 ಡೌನ್ ಪೇಮೆಂಟ್ ಮಾಡುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ನೀವು 7000 ಡೌನ್ ಪೇಮೆಂಟ್ ಮಾಡಿದರೆ  9.7% ಬಡ್ಡಿ ದರದಲ್ಲಿ 3 ವರ್ಷಗಳವರೆಗೆ ರೂ. 62,419 ಸಾಲವನ್ನು ಪಡೆಯಬಹುದು. ಗ್ರಾಹಕರು ಪ್ರತಿ ತಿಂಗಳು ರೂ. 2,005 ಇಎಂಐ ಪಾವತಿಸುವ ಮೂಲಕ ಸಾಲದ ಮರುಪಾವತಿ ಮಾಡಬಹುದು. ಇದರಲ್ಲಿ ವಿಶೇಷವೆಂದರೆ ನೀವು ಈ ಬೈಕ್ಇ ಅನ್ನು 7000 ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ಬೈಕ್ ಹೊಂದಲು ದೈನಂದಿನ ವೆಚ್ಚ ರೂ. 70 ಕ್ಕಿಂತ ಕಡಿಮೆ ಇರುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in