Hero Hunk: 65 ಕಿ ಮೀ ಮೈಲೇಜ್ ಕೊಡುವ ಹೀರೋ Hunk ನೋಡಿ ಜನರು ಫಿದಾ, ಇಂದೇ ಬುಕ್ ಮಾಡಿ ಕಡಿಮೆ ಬೆಲೆಗೆ.
ಲೀಟರ್ ಗೆ 65 ಕಿ ಮೀ ಮೈಲೇಜ್ ಕೊಡುವ ಹೀರೊ ಕಂಪನಿಯ ಹೀರೊ ಹಂಕ್ ಬೈಕ್ ಬಿಡುಗಡೆ,
Hero Hunk Bike: ಬೈಕ್ ಖರೀದಿಸಲು ಸಾಮಾನ್ಯವಾಗಿ ಎಲ್ಲರಿಗೂ ಆಸೆ ಇದ್ದೆ ಇರುತ್ತದೆ. ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಬೈಕ್ ಗಳು ವಿವಿಧ ಮಾದರಿಯಲ್ಲಿ ಬಿಡುಗಡೆಯಾಗಿದೆ. ಅದರಲ್ಲೂ ಹೀರೊ ಕಂಪನಿಯ ಬೈಕ್ ಗಳು ಹೆಚ್ಚು ಸೇಲ್ ಕಾಣುತ್ತಿವೆ. ಹೀರೊ ಕಂಪನಿಯ ಪ್ರತಿಯೊಂದು ಬೈಕ್ ಗಳು ಅತ್ತ್ಯುತ್ತಮವಾಗಿದೆ.
ಹೀರೊ ಕಂಪನಿ ಇದೀಗ ಉತ್ತಮವಾದ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆ ಮಾಡಲು ಆರಂಭಿಸಿದೆ. ಹೀರೊ ಕಂಪನಿಯ ಈ ಬೈಕಿನ ಹೆಸರು ಹೀರೊ ಹಂಕ್. ಈ ಹೀರೊ ಹಂಕ್ ಬೈಕ್ ನ ಬೆಲೆ ಸುಮಾರು 99,000 ಆಗಿರಬಹುದು ಎಂದು ಹೇಳಲಾಗಿದೆ.
ಹೀರೊ ಹಂಕ್ ಬೈಕ್ ನ ವಿಶೇಷತೆ
ಹೀರೊ ಹಂಕ್ ನವೀಕರಿಸಿದ ಮಾದರಿಯ ವೈಶಿಷ್ಟ್ಯಗಳ ಕುರಿತು ಇದೀಗ ಚರ್ಚೆ ಆಗುತ್ತಿದೆ. ನೀವು ಅದರಲ್ಲಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪಡೆಯುವುದು ಖಚಿತವಾಗಿದೆ. ಇದರಲ್ಲಿ ನೀವು ಎಲ್ಲಾ ಡಿಜಿಟಲ್ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆಯುತ್ತೀರಿ. ಡಿಜಿಟಲ್ ಸ್ಪೀಡ್ ಮೀಟರ್ ನ್ಯಾವಿಗೇಶನ್, ರೈಡಿಂಗ್ ಮೋಡ್, ಮೊಬೈಲ್ ಕನೆಕ್ಟಿವಿಟಿ, ಎಬಿಎಸ್ ಜೊತೆಗೆ ಡಿಜಿಟಲ್ ಸ್ಪೀಡ್ ಮೀಟರ್, ಯುಎಸ್ ಬಿ ಚಾರ್ಜಿಂಗ್ ಪಾಯಿಂಟ್ ಇತ್ಯಾದಿ ಎಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ.
ಹೀರೊ ಹಂಕ್ ನವೀಕರಿಸಿದ ಮಾದರಿಯ ಎಂಜಿನ್ 8500RPM ನಲ್ಲಿ 15BHP ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮುಂದೆ ಬರಲಿರುವ ಹೀರೋ ಬೈಕ್ ನ ಮೈಲೇಜ್ ಬಗ್ಗೆ ಮಾಹಿತಿ ನೀಡಿದರೆ ಈ ಬೈಕ್ ನಲ್ಲಿ ಲೀಟರ್ ಗೆ ಸುಮಾರು 60 ರಿಂದ 65 ಕಿಲೋಮೀಟರ್ ಮೈಲೇಜ್ ಸಿಗಲಿದೆ ಎಂದು ಹೇಳಲಾಗಿದೆ.