Hero Bikes: ಕಾಲೇಜು ಯುವಕರಿಗಾಗಿ 60 Km ರೇಂಜ್ ಇರುವ ಸ್ಪೋರ್ಟ್ಸ್ ಬೈಕ್ ಲಾಂಚ್ ಮಾಡಿದ ಹೀರೋ, ದಾಖಲೆಯ ಬುಕಿಂಗ್.
ಯುವಕರಿಗಾಗಿ ಸ್ಪೋರ್ಟ್ಸ್ ಬೈಕ್ ಲಾಂಚ್ ಮಾಡಿದ ಹೀರೋ.
Hero Passion Pro Sports Bike: ಸಾಮಾನ್ಯವಾಗಿ ಯುವಕರಿಗೆ ದಿನದಿಂದ ದಿನಕ್ಕೆ ಬೈಕ್ ಮೇಲಿನ ಕ್ರೇಜ್ ಹೆಚ್ಚುತ್ತಲೇ ಇರುತ್ತದೆ. ಇನ್ನು ಯುವಕರನ್ನು ಸೆಳೆಯಲು ಮಾರುಕಟ್ಟೆಯಲ್ಲಿ ವಿವಿಧ ಪ್ರತಿಷ್ಠಿತ ಬೈಕ್ ತಯಾರಕ ಕಂಪನಿಯು ಹೊಸ ಹೊಸ ಮಾದರಿಯ ಆಕರ್ಷಕ ಲುಕ್ ನಲ್ಲಿ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತವೆ. ಅದರಲ್ಲೂ ಮಾರುಕಟ್ಟೆಯಲ್ಲಿ Sports Bike ಗೆ ಹೆಚ್ಚಿನ ಬೇಡಿಕೆ ಇದೆ. ಯುವಕರು ಬೈಕ್ ಖರೀದಿಗೆ ಮನಸ್ಸು ಮಾಡಿದರೆ ಮೊದಲು Sports Bike ಗೆ ಆಧ್ಯತೆ ನೀಡುತ್ತಾರೆ.
Hero ನ್ಯೂ ಸ್ಪೋರ್ಟ್ಸ್ ಬೈಕ್ ಲಾಂಚ್
ಇನ್ನು ಮಾರುಕಟ್ಟೆಯಲ್ಲಿ HERO ಕಂಪನಿ ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರೆ ತಪ್ಪಾಗಲಾರದು. Hero ಯುವಕರ ನೆಚ್ಚಿನ ಅನೇಕಾ ಮಾದರಿಯ ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಸ್ಪೋರ್ಟ್ ಬೈಕ್ ಆಯ್ಕೆಗೆ ಯಾವುದೇ ಕೊರತೆ ಇಲ್ಲ. ಇದೀಗ Hero ತನ್ನ Passion Pro Sports Bike ಬಿಡುಗಡೆ ಸಿದ್ಧತೆ ನಡೆಸಿದೆ. ವಿಭಿನ್ನ ನೋಟವಿರುವ Hero Passion Pro ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುದರಲ್ಲಿ ಯಾವುದೇ ಸಂದೇಹವಿಲ್ಲ.
Hero Passion Pro Sports Bike
ಹೀರೋ ಕಂಪನಿಯು ಇದೀಗ ತನ್ನ ಹೊಸ ಮಾದರಿಯ Passion Pro Bike ಅನ್ನು ಬಿಡುಗಡೆ ಮಾಡಿದೆ. ಇನ್ನು 3 ವರ್ಷಗಳ ನಂತರ ಕಂಪನಿಯು ಹೊಸ ರೂಪ ಮತ್ತು ವೈಶಿಷ್ಟ್ಯಗಳೊಂದಿಗೆ ಈ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಈ ಬೈಕ್‌ನ ಎಕ್ಸ್ ಶೋರೂಂ ಬೆಲೆ 75,000 ದಿಂದ 85,000 ರೂ. ಆಗಲಿದೆ. ಇನ್ನು USB charging port, navigation and Bluetooth ಜೊತೆಗೆ Engine on off button ಅನ್ನು ಸಹ ನೀಡಲಾಗಿದೆ.
Hero Passion Pro Sports Bike Mileage
ಕಂಪನಿಯು Hero Passion Pro Sports Bike ಅನ್ನು ಮೂರು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. Support Red, Black Nexus Blue and Black Heavy Grey ಬಣ್ಣಗಳ ಆಯ್ಕೆ ಇದೆ. ಇನ್ನು ಈ Passion Pro 110 ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 60 ರಿಂದ 70 ಕಿಲೋಮೀಟರ್ ಮೈಲೇಜ್ ನೀಡಲಿದೆ.
Hero Passion Pro 4 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಹೆಚ್ಚಿನ ಸುರಕ್ಷಿತ ಫೀಚರ್ ಅನ್ನು ಒಳಗೊಂಡಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಸ್ಪೋರ್ಟ್ಸ್ ಬೈಕ್ ಇದಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದು ಹೇಳಬಹುದು.