Ads By Google

Hero Scooter: ಯುವತಿಯರಿಗಾಗಿ ಚಂದದ ಸ್ಕೂಟರ್ ಲಾಂಚ್ ಮಾಡಿದ ಹೀರೋ, ಕಡಿಮೆ ಬೆಲೆ ಮತ್ತು ಭರ್ಜರಿ ಮೈಲೇಜ್.

Hero Pleasure scooter price

Image Credit: Original Source

Ads By Google

Hero Pleasure Second Hand Model: ದೇಶಿಯ ಮಾರುಕಟ್ಟೆಯಲ್ಲಿ HERO ಕಂಪನಿಯ ದ್ವಿಚಕ್ರ ವಾಹನಗಳ ಮೂಲಕ ಸಂಚಲನ ಸೃಷ್ಟಿಸಿವೆ. ಹೀರೋ ಕಂಪನಿಯು ಹೆಚ್ಚಾಗಿ ತನ್ನ ಬೈಕ್, ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತದೆ. ಅದರಲ್ಲೂ Hero ಸ್ಕೂಟರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ದ್ವಿಚಕ್ರ ವಾಹನ ಸ್ಕೂಟರ್ ವಿಭಾಗದಲ್ಲಿ Honda Activa ಕ್ರೇಜ್ ಹೆಚ್ಚಿದೆ ಎನ್ನಬಹುದು. ಇನ್ನು ಈಗ ಹೀರೋ ತನ್ನ ಹೊಸ ಮಾದರಿಯ ಸ್ಕೂಟರ್ ಬಿಡುಗಡೆ ಮಾಡಿದ್ದು ಈ ಸ್ಕೂಟರ್ ಹೋಂಡಾ ಆಕ್ಟಿವಾ ಸ್ಕೂಟರ್ ಗೆ ಪೈಪೋಟಿ ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. 

Image Credit: Carbikeinformation

Hero Pleasure
ಇದೀಗ XTec ತಂತ್ರಜ್ಞಾದೊಂದಿಗೆ ಹೀರೊ ಅಗ್ಗದ ಸ್ಕೂಟರ್ ಪ್ಲೆಷರ್ ಅನ್ನು ಬಿಡುಗಡೆ ಮಾಡಿದೆ. Hero Pleasure 110 cc ಏರ್ ಕೂಲ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪಡೆದಿದೆ. ಈ ಎಂಜಿನ್ 7000 rpm ನಲ್ಲಿ 8ps ಪವರ್ ಮತ್ತು 5500 rpm ನಲ್ಲಿ 8.17 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಸ್ಕೂಟರ್ ಪ್ರತಿ ಲೀಟರ್ ಗೆ 63 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಸ್ಕೂಟರ್ ನ ಎಕ್ಸ್ ಶೋ ರೂಮ್ ಬೆಲೆ 45,600 ರಿಂದ 47,600 ರೂ. ಆಗಿದೆ. ನಿಮಗೆ ಈ ಬೆಲೆ ಅಧಿಕವೆನಿಸಿದರೆ ಇದರ ಹಳೆಯ ಮಾದರಿಯನ್ನು ಅತಿ ಕಡಿಮೆ ಖರೀದಿಸಬಹುದಾಗಿದೆ.

Image Credit: Credr

Hero Pleasure Second Hand Model
*Hero Pleasure 2011 ರ ಮಾದರಿಯನ್ನು DROOM ವೆಬ್ ಸೈಟ್ ನಲ್ಲಿ ಮಾರಾಟಕ್ಕಿಡಲಾಗಿದೆ. ಈ ಸ್ಕೂಟರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು, ಕೇವಲ 22,500 ರೂ.ಗಳಲ್ಲಿ 2011 ರ ಮಾದರಿಯನ್ನು ಖರೀದಿಸಬಹುದು. ಈ ಸ್ಕೂಟರ್ ಕೇವಲ 10,145 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*Hero Pleasure 2011 ರ ಮಾದರಿಯನ್ನು DROOM ವೆಬ್ ಸೈಟ್ ನಲ್ಲಿ ಮಾರಾಟಕ್ಕಿಡಲಾಗಿದೆ. ಈ ಸ್ಕೂಟರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು, ಕೇವಲ 22,500 ರೂ.ಗಳಲ್ಲಿ 2011 ರ ಮಾದರಿಯನ್ನು ಖರೀದಿಸಬಹುದು. ಈ ಸ್ಕೂಟರ್ ಕೇವಲ 17,933 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*Hero Pleasure 2012 ರ ಮಾದರಿಯನ್ನು DROOM ವೆಬ್ ಸೈಟ್ ನಲ್ಲಿ ಮಾರಾಟಕ್ಕಿಡಲಾಗಿದೆ. ಈ ಸ್ಕೂಟರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು, ಕೇವಲ 23,000 ರೂ.ಗಳಲ್ಲಿ 2011 ರ ಮಾದರಿಯನ್ನು ಖರೀದಿಸಬಹುದು. ಈ ಸ್ಕೂಟರ್ ಕೇವಲ 18,527 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*Hero Pleasure 2019 ರ ಮಾದರಿಯನ್ನು DROOM ವೆಬ್ ಸೈಟ್ ನಲ್ಲಿ ಮಾರಾಟಕ್ಕಿಡಲಾಗಿದೆ. ಈ ಸ್ಕೂಟರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು, ಕೇವಲ 35,500 ರೂ.ಗಳಲ್ಲಿ 2011 ರ ಮಾದರಿಯನ್ನು ಖರೀದಿಸಬಹುದು. ಈ ಸ್ಕೂಟರ್ ಕೇವಲ 18,748 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*Hero Pleasure 2017 ರ ಮಾದರಿಯನ್ನು DROOM ವೆಬ್ ಸೈಟ್ ನಲ್ಲಿ ಮಾರಾಟಕ್ಕಿಡಲಾಗಿದೆ. ಈ ಸ್ಕೂಟರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು, ಕೇವಲ 37,500 ರೂ.ಗಳಲ್ಲಿ 2011 ರ ಮಾದರಿಯನ್ನು ಖರೀದಿಸಬಹುದು. ಈ ಸ್ಕೂಟರ್ ಕೇವಲ 16,513 ಕಿಲೋಮೀಟರ್ ಚಲಿಸಲ್ಪಟ್ಟಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.