Hero Pleasure XTec: ಒಮ್ಮೆ ಪೆಟ್ರೋಲ್ ಹಾಕಿದರೆ 240 ಕೀ ಮೀ ಚಲಿಸಬಹುದು, ಬಂದಿದೆ ಶಕ್ತಿಶಾಲಿ ಹೀರೋ ಬೈಕ್.

ಹೆಚ್ಚು ಮೈಲೇಜ್ ಕೊಡುವ ಹೋಂಡಾ ಕಂಪನಿಯ Pleasure ಸ್ಟ್ಚ್ ಸ್ಕೂಟರ್ ಬಿಡುಗಡೆ ಆಗಿದೆ.

Hero Pleasure XTec Scooter: ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳು ಹೊಸ ಸಂಚಲನ ಸೃಷ್ಟಿಸಿವೆ. ಹೋಂಡಾ (Honda Motors) ಕಮಾನಿಯು ಹೆಚ್ಚಾಗಿ ತನ್ನ ಬೈಕ್, ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತದೆ.

ಅದರಲ್ಲೂ ಹೋಂಡಾ ಆಕ್ಟಿವಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ದ್ವಿಚಕ್ರ ವಾಹನ ಸ್ಕೂಟರ್ ವಿಭಾಗದಲ್ಲಿ ಹೋಂಡಾ ಆಕ್ಟಿವಾ ಕ್ರೇಜ್ ಹೆಚ್ಚಿದೆ ಎಂದು ಹೇಳಬಹುದು.

hero pleasure xtec
Image Credit: bikedekho

Hero Pleasure XTec ಸ್ಕೂಟರ್
ಇದೀಗ XTec ತಂತ್ರಜ್ಞಾದೊಂದಿಗೆ ಹೀರೊ ಅಗ್ಗದ ಸ್ಕೂಟರ್ ಪ್ಲೆಷರ್ ಅನ್ನು ಬಿಡುಗಡೆ ಮಾಡಿದೆ. Hero Pleasure XTec 110 cc ಏರ್ ಕೂಲ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪಡೆದಿದೆ. ಈ ಎಂಜಿನ್ 7000 rpm ನಲ್ಲಿ 8ps ಪವರ್ ಮತ್ತು 5500 rpm ನಲ್ಲಿ 8.17 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಸ್ಕೂಟರ್ ಪ್ರತಿ ಲೀಟರ್ ಗೆ 50 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ ಈ ಸ್ಕೂಟರ್ 4.7 ಲೀಟರ್ ಇಂಧನ ಟ್ಯಾಂಕ್ ಅನ್ನು ಪಡೆದುಕೊಂಡಿದೆ. ಈ ಟ್ಯಾಂಕ್ ಅನ್ನು ಒಮ್ಮೆ ತುಂಬಿ 240 ಕಿಲೋಮೀಟರ್ ಪ್ರಯಾಣಿಸಬಹುದು.

The high mileage Honda pleasure scooter has been launched in the market at a low price
Image Credit: bikedekho

Hero Pleasure XTec ಸ್ಕೂಟರ್ ನ ಬೆಲೆ
ಈ ವಾಹನದ ವಿಶೇಷತೆ ಏನೆಂದರೆ ಕೀ ಆನ್ ಮಾಡಿದ ತಕ್ಷಣ ಕ್ಲಚ್ ಒತ್ತಿ ಸ್ಕೂಟರ್ ಸ್ಟಾರ್ಟ್ ಮಾಡಬಹುದು. ಇದಲ್ಲದೆ ಇದರಲ್ಲಿ ಮೊಬೈಲ್ ಸಂಪರ್ಕ, ಡಿಜಿಟಲ್ ಟ್ಯಾಕೋಮೀಟರ್, ಟ್ರಿಪ್ ಮೀಟರ್, ಅನಲಾಗ್ ಸ್ಪೀಡೋಮೀಟರ್, ಓಡೋಮೀಟರ್ ಮತ್ತು ಫ್ಯುಎಲ್ ಗೇಜ್ ಸೌಲಭ್ಯವನ್ನು ನೀಡಲಾಗಿದೆ.

Join Nadunudi News WhatsApp Group

ಸ್ಮಾರ್ಟ್ ಫೀಚರ್ ಗಳ ಹೆಸರಿನಲ್ಲಿ ಸೈಡ್ ಸ್ಟಾಂಡ್ ಎಂಜಿನ್ ಕಟ್ ಆಫ್, ಸನ್ಸ್ ಮತ್ತು ಗ್ಲೋವ್ ಬಾಕ್ಸ್ ಸೌಲಭ್ಯವನ್ನು ನೀಡಲಾಗಿದೆ. ಇದರ ಒಟ್ಟು ತೂಕ 130 ಕೆಜಿ ಆಗಿದೆ. ಇದರ ಮೈಲೇಜ್ ತುಂಬಾ ಹೆಚ್ಚಿರುವುದಕ್ಕೆ ಇದೆ ಕಾರಣವಾಗಿದೆ. ಇನ್ನು ಈ ಸ್ಕೂಟರ್ ನ ಎಕ್ಸ್ ಶೋ ರೂಮ್ ಬೆಲೆ 76,938 ರೂಪಾಯಿ ಆಗಿದೆ. ಇದರ ಆನ್ ರೋಡ್ ಬೆಲೆ 93,116 ರೂಪಾಯಿ.

Join Nadunudi News WhatsApp Group