ಮಾರುಕಟ್ಟೆಗೆ ಬಂತು ಅತೀ ಕಡಿಮೆ ಬೆಲೆಯ, ಹೆಚ್ಚು ಮೈಲೇಜ್ ಕೊಡುವ ವಿಭಿನ್ನ ವಿಶೇಷತೆ ಹೊಂದಿರುವ ಸ್ಕೂಟರ್, ಜನರು ಫುಲ್ ಫಿದಾ ನೋಡಿ.

ಸ್ಕೂಟರ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಮಯವಾಗಿ ಎಲ್ಲರೂ ತಮಗೆ ಇಷ್ಟವಾದ ಸ್ಕೂಟರ್ ತೆಗೆದುಕೊಳ್ಳಬೇಕು ಅನ್ನುವ ಆಸೆಯಲ್ಲಿ ಇದ್ದಾರೆ, ಆದರೆ ಪ್ರತಿನಿತ್ಯ ಏರಿಕೆ ಆಗುತ್ತಿರುವ ಚಿನ್ನದ ಬೆಲೆಯನ್ನ ನೋಡಿ ತಮ್ಮ ಆಸೆಯನ್ನ ಬದಿಗಿಟ್ಟಿದ್ದಾರೆ ಎಂದು ಹೇಳಬಹುದು. ಇನ್ನು ಬರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾತ್ರವಲ್ಲದೆ ವಾಹನಗಳ ಬೆಲೆ ಕೂಡ ಪ್ರತಿನಿತ್ಯ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ನ್ನು ಈಗ ವಾಹನಗಳ ಪ್ರಿಯರಿಗೆ ಬಂಪರ್ ಗೂಡ ನ್ಯೂಸ್ ಬಂದಿದ್ದು ಕಡಿಮೆ ಬೆಲೆಯಲ್ಲಿ ಹೀರೋ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ ಎಂದು ಹೇಳಬಹುದು. ಅತೀ ಹೆಚ್ಚು ವಿಶೇಷತೆಗಳನ್ನ ಹೊಂದಿರುವ ಅತೀ ಕಡಿಮೆ ಬೆಲೆಯ ಸ್ಕೂಟರ್ ನಲ್ಲಿ ಹೀರೋ ಕಂಪನಿ ಈಗ ಮಾರುಕಟ್ಟೆಗೆ ತಂದಿದ್ದು ಈ ಸ್ಕೂಟರ್ ಹೆಚ್ಚಿನ ಜನರ ಗಮನವನ್ನ ತನ್ನತ್ತ ಸೆಳೆದಿದೆ ಎಂದು ಹೇಳಬಹುದು.

ಹಾಗಾದರೆ ಈ ಸ್ಕೂಟರ್ ಯಾವುದು ಮತ್ತು ಇದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸ್ಕೂಟರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಹಬ್ಬದ ಸಂಭ್ರಮ ಡಬಲ್ ಮಾಡಲು ಹೀರೋ ಹೆಚ್ಚುವರಿ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೆಚ್ಚು ಶಕ್ತಿಯುತ ಎಂಜಿನ್ ಹೊಂದಿರುವ ಹೀರೋ ಪ್ಲೆಶರ್+ XTec ಸ್ಕೂಟರ್ ಬಿಡುಗಡೆ ಮಾಡಿದೆ. 110 ಸಿಸಿ ಹೊಂದಿರುವ ಈ ಸ್ಕೂಟರ್ ಹೆಚ್ಚಿನ ಜನರ ಗಮನವನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ಸನ ಸಾಧಿಸಿದೆ ಎಂದು ಹೇಳಬಹುದು.

hero pleasure xtec

ಹೀರೋನ ಕ್ರಾಂತಿಕಾರಿ i3S ತಂತ್ರಜ್ಞಾನದಂತಹ ವರ್ಧಿತ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ ಕಾಲ್ ಮತ್ತು ಎಸ್‍ಎಂಎಸ್ ಅಲರ್ಟ್‍ಗಳೊಂದಿಗಿನ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಮೆಟಲ್ ಫ್ರಂಟ್ ಫೆಂಡರ್ ಗಳೊಂದಿಗೆ ಸವಾರರು ಯಾವುದೇ ಚಾಲನಾ ಪರಿಸ್ಥಿತಿಯನ್ನು ವಿಶ್ವಾಸದಿಂದ ಕರಗತ ಮಾಡಿಕೊಳ್ಳಬಹುದು. ಇನ್ನು ಇತರೆ ಸ್ಕೂಟರ್ ಗಳಿಗೆ ಹೋಲಿಕೆ ಮಾಡಿದರೆ ಇದರ ಬೆಲೆ ಕಡಿಮೆಯಾಗಿದೆ. ಹೌದು ಸ್ನೇಹಿತರೆ ಈ ಸ್ಕೂಟರ್ ಬೆಲೆ 69500 ರೂಪಾಯಿಗೆ ನಿಮಗೆ ಸಿಗಲಿದೆ.

ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್ ಒಳಬರುವ ಮತ್ತು ಮಿಸ್ಡ್ ಕಾಲ್ ಎಚ್ಚರಿಕೆಗಳನ್ನು, ಫೋನ್ ಬ್ಯಾಟರಿ ಸ್ಥಿತಿಯೊಂದಿಗೆ ಹೊಸ ಸಂದೇಶ ಈ ಸ್ಕೂಟರ್ ನಲ್ಲಿ ಇದೆ. ಇನ್ನು ಏಳು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಪ್ಲೆಶರ್+ XTec ಗಾಗಿ ವಿಶೇಷವಾಗಿ ರಚಿಸಲಾದ ಜುಬಿಲಂಟ್ ಹಳದಿ ಇನ್ನಷ್ಟು ವರ್ಧಿತ ವಿಶೇಷತೆಯನ್ನು ಖಾತ್ರಿಗೊಳಿಸುತ್ತದೆ. ಸವಾರ ಮತ್ತು ಪಿಲಿಯನ್ ನ ಅತ್ಯಧಿಕ ಸುರಕ್ಷತೆಯನ್ನು ಖಾತ್ರಿಪಡಿಸಲು, ಸ್ಕೂಟರ್, ಸೈಡ್-ಸ್ಟ್ಯಾಂಡ್ ದೃಶ್ಯ ಸೂಚನೆ ಮತ್ತು ‘ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್’ ಗಳನ್ನು ಹೊಂದಿದೆ. ಸ್ನೇಹಿತರೆ ಈ ಸ್ಕೂಟರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

hero pleasure xtec

Join Nadunudi News WhatsApp Group