Hero Splendor: ಅಗ್ಗವಾಗಿದೆ ಬಡವರ ಬಂಧು ಸ್ಪ್ಲೆಂಡರ್ ಬೈಕ್ ಬೆಲೆ, ಆಫರ್ ಕಂಡು ಬೈಕ್ ಬುಕ್ ಮಾಡಲು ಓಡೋಡಿ ಬಂದ ಜನರು.
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳ ಮೇಲೆ ಆನ್ಲೈನ್ ಅಲ್ಲಿ ಭರ್ಜರಿ ಆಫರ್.
Hero Splendor Plus Bike Online Offer: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳು ಪರಿಚಯವಾಗಿದ್ದು ವಿವಿಧ ಮಾದರಿಯ ಬೈಕ್ ಗಳಿಗೆ ಪೈಪೋಟಿ ನೀಡುತ್ತಿವೆ. ಟಿವಿಎಸ್, ಹೋಂಡಾ ಸೇರಿದಂತೆ ಇನ್ನಿತರ ದ್ವಿಚಕ್ರ ವಾಹನ ತಯಾರಕ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿರುತ್ತದೆ. ಇತ್ತೀಚಿಗೆ ಹೀರೋ ಕಂಪನಿ ತನ್ನ ಹೊಸ ಮಾದರಿಯ ಬೈಕ್ ಗಳನ್ನೂ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿದೆ.
ಹೀರೋ ಬೈಕ್ ಆಫರ್
ಇದೀಗ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕಂಪನಿ (Hero Motocorp Company) ಸ್ಪ್ಲೆಂಡರ್ ಬೈಕ್ (Splendor Bike) ಅನ್ನು ಕೈಗೆಟುಕುವ ದರದಲ್ಲಿ ಬಿಡಿಗಡೆ ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಇದಾಗಿದ್ದು ಇದರ ಬೆಲೆ ಸುಮಾರು 80,000 ರೂಪಾಯಿ ಆಗಿದೆ.
ಇದೀಗ ಹೀರೋ ತನ್ನ ಹೊಚ್ಚ ಹೊಸ ಸ್ಪ್ಲೆಂಡರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಲ್ಲಿ ಈ ಬೈಕ್ ಕೂಡ ಒಂದಾಗಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್
ಇತ್ತೀಚಿಗೆ ಹಲವು ಕಂಪನಿಗಳು ತಮ್ಮ ಬೈಕ್ ಗಳ ಖರೀದಿಯ ಮೇಲೆ ವಿವಿಧ ರೀತಿಯ ಹಣಕಾಸು ಯೋಜನೆಯನ್ನು ಬಿಡುಗಡೆಗೊಳಿಸಿದೆ. ಇನ್ನು ಆನ್ಲೈನ್ ನಲ್ಲಿ ಕೂಡ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಸುಲಭವಾಗಿ ಖರೀದಿಸಬಹುದಾಗಿದೆ. ಕಡಿಮೆ ಬಳಕೆಯ ಬೈಕ್ ಗಳು ಆನ್ಲೈನ್ ವೆಬ್ ಸೈಟ್ ಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ. ಇನ್ನು ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳು ಹೆಚ್ಚಿನ ಸೆಲ್ ಕಾಣುತ್ತಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಆಫರ್
*ಹೀರೋ ಸ್ಪ್ಲೆಂಡರ್ ಪ್ಲಸ್ 2023 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 65,000 ರೂ. ಮಾರಾಟಕ್ಕಿದೆ. ಈ ಬೈಕ್ ಹೆಚ್ಚಿನ ಮೈಲೇಜ್ ನೀಡಲಿದ್ದು ಕೇವಲ 11500 ಕಿಲೋಮೀಟರ್ ಓಡಿದೆ.
*ಹೀರೋ ಸ್ಪ್ಲೆಂಡರ್ ಪ್ಲಸ್ 2021 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 65,000 ರೂ. ಮಾರಾಟಕ್ಕಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 19500 ಕಿಲೋಮೀಟರ್ ಓಡಿದೆ.
*ಹೀರೋ ಸ್ಪ್ಲೆಂಡರ್ ಪ್ಲಸ್ 2019 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 49,500 ರೂ. ಮಾರಾಟಕ್ಕಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 34000 ಕಿಲೋಮೀಟರ್ ಓಡಿದೆ.
*2018 ಮಾದರಿಯ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ QUIKR ವೆಬ್ ಸೈಟ್ ನಲ್ಲಿ ಮಾರಾಟಕ್ಕಿದೆ. ಈ ಬೈಕ್ ಹೆಚ್ಚಿನ ಮೈಲೇಜ್ ನೀಡಲಿದ್ದು ಕೇವಲ 11500 ಕಿಲೋಮೀಟರ್ ಚಲಾಯಿಸಪಟ್ಟಿದ್ದು ಗ್ರಾಹಕರು ಇದನ್ನು ಕೇವಲ 44,000 ರೂ. ಗೆ ಖರೀದಿಸಬಹುದಾಗಿದೆ.
ಕೇವಲ 65000 ರೂ.
*ಹೀರೋ ಸ್ಪ್ಲೆಂಡರ್ ಪ್ಲಸ್ 2019 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 40,000 ರೂ. ಮಾರಾಟಕ್ಕಿದೆ. ಈ ಬೈಕ್ ಹೆಚ್ಚಿನ ಮೈಲೇಜ್ ನೀಡಲಿದ್ದು ಕೇವಲ 20900 ಕಿಲೋಮೀಟರ್ ಓಡಿದೆ. ಈ ಬೈಕ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.