Ads By Google

Hero 2024: ನಿಮ್ಮ ಖಾತೆಯಲ್ಲಿ 25 ಸಾವಿರ ರೂ ಇದ್ದರೆ ಸಾಕು ಖರೀದಿಸಬಹುದು ಹೀರೋ ಬೈಕ್, 70 Km ಮೈಲೇಜ್.

Hero Splendor Plus Bike Offer

Image Credit: Original Source

Ads By Google

Hero Splendor Plus Bike Offer: ಪ್ರಸ್ತುತ ಮಾರುಕಟ್ಟೆಯಲ್ಲಿ Hero Splendor Plus ಬೈಕ್ ನ ಬಗ್ಗೆ ಚರ್ಚೆ ಜೋರಾಗಿದೆ. ಕಾರಣ ಕಂಪನಿಯು ತನ್ನ ಈ ಬೆಸ್ಟ್ ಮಾಡೆಲ್ ಅನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನೀಡುತ್ತಿದೆ. ಸಾಮಾನ್ಯವಾಗಿ ಹೊಸ ಬೈಕ್ ಖರೀದಿಸಲು ಬಜೆಟ್ ಸಮಸ್ಯೆ ಎದುರಾಗುವುದು ಸಹಜ.

ಇಂತಹ ಸಂದರ್ಭದಲ್ಲಿ ಬೈಕ್ ಖರೀದಿಯ ಆಸೆಯನ್ನು ಕೈಬಿಡುವ ಬದಲು ಗ್ರಾಹಕರು ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನೂ ಖರೀದಿಸುವ ಮೂಲಕ ತಮ್ಮ ಬೈಕ್ ಖರೀದಿಯ ಆಸೆಯನ್ನು ನೆರವೇರಿಸಿಕೊಳ್ಳಬಹುದು. ಸದ್ಯ ಆನ್ಲೈನ್ ವಾಹನ ಮಾರಾಟ ವೆಬ್ ಸೈಟ್ ನಲ್ಲಿ ಹೀರೊ ಕಂಪನಿಯು ತನ್ನ ಹೆಚ್ಚಿನ ಬೇಡಿಕೆ ಇರುವ Hero Splendor Plus ಬೈಕ್ ನ ಸೆಕೆಂಡ್ ಹ್ಯಾಂಡ್ ಮಾದರಿಯ ಖರೀದಿಗೆ ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ.

Image Credit: India Mart

70 Km ಮೈಲೇಜ್ ನೀಡುವ ಈ ಬೈಕ್ ಖರೀದಿಗೆ ಬಂಪರ್ ಆಫರ್
ಕಂಪನಿಯ Hero Splendor Plus ಬೈಕ್ ನಲ್ಲಿ 97.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದೆ. ಇದು ಏರ್ ಕೂಲ್ಡ್ ತಂತ್ರಜ್ಞಾನವನ್ನು ಆಧರಿಸಿದೆ. ಈ ಎಂಜಿನ್‌ ನ ಸಾಮರ್ಥ್ಯವು 8.02Ps ಪವರ್ ಮತ್ತು 8.05Nm ಟಾರ್ಕ್ ಅನ್ನು ಉತಪಡಿಸುತ್ತದೆ. ಈ ಬೈಕ್‌ ನಲ್ಲಿ ಡ್ರಮ್ ಬ್ರೇಕ್‌ ಗಳನ್ನು ನೀಡಲಾಗಿದೆ ಮತ್ತು ಪ್ರತಿ ಲೀಟರ್‌ ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ನೀವು ಮಾರುಕಟ್ಟೆಯಿಂದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಖರೀದಿಸಲು 75,141 ರಿಂದ 77,986 ರೂ. ಖರ್ಚು ಮಾಡಬೇಕಾಗುತ್ತದೆ. ಅದಾಗ್ಯೂ, ನೀವು ಅದನ್ನು ಕಡಿಮೆ ಬೆಲೆಗೆ ಖರೀದಿಸಲು ಸೆಕೆಂಡ್ ಹ್ಯಾಂಡ್ ವಾಹನಗಳ ಆನ್‌ ಲೈನ್ ಖರೀದಿ ಮತ್ತು ಮಾರಾಟ ವೆಬ್‌ ಸೈಟ್‌ ಗಳನ್ನೂ ಓಮ್ ಪರಿಶೀಲಿಸಬಹುದು. ಇಲ್ಲಿ ನಿಮ್ಮ ಬಜೆಟ್ ಬೆಲೆಯಲ್ಲಿ Hero Splendor Plus ಬೈಕ್ ಲಭ್ಯವಾಗಲಿದೆ.

Image Credit: Wikipedia

ನಿಮ್ಮ ಖಾತೆಯಲ್ಲಿ 25 ಸಾವಿರ ರೂ ಇದ್ದರೆ ಸಾಕು ಖರೀದಿಸಬಹುದು ಹೊಸ ಹೀರೋ ಬೈಕ್
•Quikr ವೆಬ್‌ ಸೈಟ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ ನ 2003 ಮಾದರಿಯಲ್ಲಿ ಆಕರ್ಷಕ ಡೀಲ್‌ ಗಳನ್ನು ನೀಡುತ್ತಿದೆ. ಮೊರಾದಾಬಾದ್‌ ನಲ್ಲಿ ಲಭ್ಯವಿರುವ ಈ ಬೈಕ್ ಅನ್ನು ಈವರೆಗೆ 50,000 ಕಿಲೋಮೀಟರ್ ಓಡಿಸಲಾಗಿದೆ. ನೀವು 2003 ರ ಮಾದರಿಯನ್ನು ಕೇವಲ 25,000 ರೂ.ಗೆ ಖರೀದಿಸಬಹುದು.

•2010ರ ಮಾಡೆಲ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ Quikr ವೆಬ್‌ ಸೈಟ್‌ ನಲ್ಲಿ ಲಭ್ಯವಿದೆ. ಈ ಬೈಕ್‌ ನ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ ಮತ್ತು ಇದನ್ನು 15,000 ಕಿಲೋಮೀಟರ್‌ ಗಳವರೆಗೆ ಮಾತ್ರ ಓಡಿಸಲಾಗಿದೆ. ನೀವು ಈ ಬೈಕ್ ಅನ್ನು ಗಾಜಿಯಾಬಾದ್‌ ನಿಂದ 26,000 ರೂ.ಗೆ ಖರೀದಿಸಬಹುದು.

Image Credit: Times Bull
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in