Splendor Plus: ಕೇವಲ 22 ಸಾವಿರ ರೂ ಖರ್ಚು ಮಾಡಿ ಅಪ್ಪನಿಗೆ ಕೊಡಿಸಿ ಹೊಸ ಹೀರೋ ಬೈಕ್, 65 Km ಮೈಲೇಜ್.

ಕೇವಲ 22 ಸಾವಿರ ರೂಪಾಯಿಗೆ ಖರೀದಿಸಿ 65 Km ಮೈಲೇಜ್ ನೀಡುವ ಹೀರೋ ಬೈಕ್

Hero Splendor Plus Second Hand Model: ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಟಿವಿಎಸ್, ಬಜಾಜ್ ಮತ್ತು ಹೀರೋ ಕಂಪನಿಗಳು ಬಜೆಟ್ ವಿಭಾಗದಲ್ಲಿ ಹೊಸ ಹೊಸ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿರುತ್ತವೆ. ವಿವಿಧ ಕಂಪನಿಗಳಿಂದ HERO ಕಂಪನಿಯ ಬೈಕ್ ಗಳು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತದೆ. ಕಾರಣ ಹೀರೊ ಬೈಕ್ ಗಳು ಮೈಲೇಜ್ ವಿಚಾರದಲ್ಲಿ ಹೆಸರುವಾಸಿಯಾಗಿವೆ.

ನಾವೀಗ ಬಜೆಟ್ ವಿಭಾಗದಲ್ಲಿ ಲಭ್ಯವಾಗುವಂತಹ Hero Splendor Plus Bike ನ ಬಗ್ಗೆ ಮಾಹಿತಿ ನೀಡಲಿದ್ದೇವೆ. ದೇಶದ ಬಜೆಟ್ ದ್ವಿಚಕ್ರ ವಾಹನ ವಿಭಾಗದಲ್ಲಿ Hero Splendor Bike ಮೊದಲ ಸ್ಥಾನದಲ್ಲಿದೆ ಎನ್ನಬಹುದು. ದ್ವಿಚಕ್ರ ವಾಹನ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಇದೀಗ Online Website ಒಂದೊಳ್ಳೆ ಅವಕಾಶವನ್ನು ನೀಡಿದೆ. ನೀವು 80 ಸಾವಿರದ ಬೈಕ್ ಅನ್ನು ಇಲ್ಲಿ ಕೇವಲ 20 ಸಾವಿರದಲ್ಲಿ ಖರೀದಿಸಬಹುದಾಗಿದೆ. 

Hero Splendor Plus Bike
Image Credit: Buy2hands

ಭರ್ಜರಿ 65 Km ಮೈಲೇಜ್ ನೀಡಲಿದೆ Hero Splendor Plus Bike
Hero Splendor Plus Bike ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಬೈಕ್ 97.2 ಸಿಸಿ ಎಂಜಿನ್ ಹೊಂದಿದೆ. ಇದು ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಹೆಚ್ಚಿನ Mileage ನೀಡುತ್ತದೆ ಮತ್ತು ಅನೇಕ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Hero Splendor Plus Bike ನಿಮಗೆ ಪ್ರತಿ ಲೀಟರ್ ಗೆ 65 Kilometer Mileage ಅನ್ನು ನೀಡುತ್ತದೆ. ಮಾರುಕಟ್ಟೆಯಿಂದ ಈ ಬೈಕ್ ಖರೀದಿಸಲು ನೀವು ಸುಮಾರು 80 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ ನೀವು ಬಯಸಿದರೆ ಅದನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದು.

ಕೇವಲ 22 ಸಾವಿರ ರೂ. ಖರ್ಚು ಮಾಡಿ ಅಪ್ಪನಿಗೆ ಕೊಡಿಸಿ ಹೊಸ ಹೀರೋ ಬೈಕ್
ಹಳೆಯ ದ್ವಿಚಕ್ರ ವಾಹನಗಳ ಆನ್‌ ಲೈನ್ ಖರೀದಿ ಮತ್ತು ಮಾರಾಟ ವೆಬ್‌ ಸೈಟ್ OLX ಇದೀಗ Hero Splendor Plus Bike ನ ಸೆಕೆಂಡ್ ಹ್ಯಾಂಡ್ ಮಾಡೆಲ್‌ ಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಅತ್ಯುತ್ತಮ ಸ್ಥಿತಿಯಲ್ಲಿರುವ 2018 ಮಾಡೆಲ್ ಬೈಕ್ ಅನ್ನು ನೀವು 22,000 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಮಾದರಿಯನ್ನು 48,000 ಕಿಲೋಮೀಟರ್ ಓಡಿಸಲಾಗಿದೆ.

Join Nadunudi News WhatsApp Group

Hero Splendor Plus Second Hand Model
Image Credit: Buy2hands

Join Nadunudi News WhatsApp Group