Hero Splendor Plus: ಹೀರೋ ಸ್ಪ್ಲೆಂಡರ್ ಬೈಕ್ ಮೇಲೆ 50 % ಡಿಸ್ಕೌಂಟ್, ಬಜೆಟ್ ಬೈಕ್ ಹುಡುಕುತ್ತಿರುವವರಿಗೆ ಭರ್ಜರಿ ಆಫರ್.
ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ Hero Splendor Plus.
Hero Splendor Plus Second Hand Model Offer: ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Hero MotoCorp Company ತನ್ನ Splendor Bike ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಇದಾಗಿದ್ದು ಇದರ ಬೆಲೆ ಸುಮಾರು 80,000 ರೂಪಾಯಿ ಆಗಿದೆ.
ಇದೀಗ ಹೀರೋ ತನ್ನ ಹೊಚ್ಚ ಹೊಸ ಸ್ಪ್ಲೆಂಡರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಲ್ಲಿ ಈ ಬೈಕ್ ಕೂಡ ಒಂದಾಗಿದೆ. ಕಂಪನಿಯು ಇದೀಗ ಹೀರೋ ಸ್ಪ್ಲೆಂಡರ್ ಬೈಕ್ ಮೇಲೆ 50 % ಡಿಸ್ಕೌಂಟ್ ಘೋಷಿಸಿದೆ.
Hero Splendor Plus
ಇತ್ತೀಚಿಗೆ ಹಲವು ಕಂಪನಿಗಳು ತಮ್ಮ ಬೈಕ್ ಗಳ ಖರೀದಿಯ ಮೇಲೆ ವಿವಿಧ ರೀತಿಯ ಹಣಕಾಸು ಯೋಜನೆಯನ್ನು ಬಿಡುಗಡೆಗೊಳಿಸಿದೆ. ಇನ್ನು ಆನ್ಲೈನ್ ನಲ್ಲಿ ಕೂಡ ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಸುಲಭವಾಗಿ ಖರೀದಿಸಬಹುದಾಗಿದೆ. ಕಡಿಮೆ ಬಳಕೆಯ ಬೈಕ್ ಗಳು ಆನ್ಲೈನ್ ವೆಬ್ ಸೈಟ್ ಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ. ಇನ್ನು ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳು ಹೆಚ್ಚಿನ ಸೆಲ್ ಕಾಣುತ್ತಿದೆ.
Hero Splendor Plus ಬೈಕ್ ಆಫರ್
*ಹೀರೋ ಸ್ಪ್ಲೆಂಡರ್ ಪ್ಲಸ್ 2017 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 40,000 ರೂ. ಮಾರಾಟಕ್ಕಿದೆ. ಈ ಬೈಕ್ ಹೆಚ್ಚಿನ ಮೈಲೇಜ್ ನೀಡಲಿದ್ದು ಕೇವಲ 20,900 ಕಿಲೋಮೀಟರ್ ಓಡಿದೆ.
*ಹೀರೋ ಸ್ಪ್ಲೆಂಡರ್ ಪ್ಲಸ್ 2018 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 40,000 ರೂ. ಮಾರಾಟಕ್ಕಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 40,000 ಕಿಲೋಮೀಟರ್ ಓಡಿದೆ.
*ಹೀರೋ ಸ್ಪ್ಲೆಂಡರ್ ಪ್ಲಸ್ 2014 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 42,000 ರೂ. ಮಾರಾಟಕ್ಕಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 35,000 ಕಿಲೋಮೀಟರ್ ಓಡಿದೆ.
*2019 ಮಾದರಿಯ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ QUIKR ವೆಬ್ ಸೈಟ್ ನಲ್ಲಿ ಮಾರಾಟಕ್ಕಿದೆ. ಈ ಬೈಕ್ ಹೆಚ್ಚಿನ ಮೈಲೇಜ್ ನೀಡಲಿದ್ದು ಕೇವಲ 25,000 ಕಿಲೋಮೀಟರ್ ಚಲಾಯಿಸಪಟ್ಟಿದ್ದು ಗ್ರಾಹಕರು ಇದನ್ನು ಕೇವಲ 45,000 ರೂ. ಗೆ ಖರೀದಿಸಬಹುದಾಗಿದೆ.
*ಹೀರೋ ಸ್ಪ್ಲೆಂಡರ್ ಪ್ಲಸ್ 2019 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 49,500 ರೂ. ಮಾರಾಟಕ್ಕಿದೆ. ಈ ಬೈಕ್ ಹೆಚ್ಚಿನ ಮೈಲೇಜ್ ನೀಡಲಿದ್ದು ಕೇವಲ 34,000 ಕಿಲೋಮೀಟರ್ ಓಡಿದೆ. ಈ ಬೈಕ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
*ಹೀರೋ ಸ್ಪ್ಲೆಂಡರ್ ಪ್ಲಸ್ 2021 ಮಾದರಿಯ ಬೈಕ್ QUIKR ವೆಬ್ ಸೈಟ್ ನಲ್ಲಿ ಕೇವಲ 52,000 ರೂ. ಮಾರಾಟಕ್ಕಿದೆ. ಈ ಬೈಕ್ ಹೆಚ್ಚಿನ ಮೈಲೇಜ್ ನೀಡಲಿದ್ದು ಕೇವಲ 22,00 ಕಿಲೋಮೀಟರ್ ಓಡಿದೆ. ಈ ಬೈಕ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.