Hero Splendor: 20,000 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಹೀರೋ ಸ್ಪ್ಲೆಂಡರ್, ಬಂಪರ್ ಆಫರ್.
ಹೀರೋ ಸ್ಪ್ಲೆಂಡರ್ ಸೆಕೆಂಡ್ ಹ್ಯಾಂಡ್ ವಾಹನವನ್ನ ಕಡಿಮೆ ಬೆಲೆಯಲ್ಲಿ ಆನ್ಲೈನ್ ಮೂಲಕ ಖರೀದಿ ಮಾಡಬಹುದು.
Second Hand Hero Splendor: ಸಾಮಾನ್ಯವಾಗಿ ಬೈಕ್ ಖರೀದಿಸುವ ಬಯಕೆ ಯುವಕರಲ್ಲಿ ಹೆಚ್ಚಿರುತ್ತದೆ. ಆದರೆ ಆರ್ಥಿಕ ಸಮಸ್ಯೆಯ ಕಾರಣ ಬೈಕ್ ಖರೀದಿಸುವ ಆಸೆಯನ್ನು ಕೈಬಿಡುತ್ತಾರೆ. ಈಗಂತೂ ಅನೇಕ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯ ಹೊಸ ಹೊಸ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತಲಿವೆ.
ಇದೀಗ ಸಾಕಷ್ಟು ಬೈಕ್ ಕಂಪನಿಗಳು ಬೈಕ್ ಗಳನ್ನೂ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ತಮ್ಮ ಕಂಪನಿಯ ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು ಕಡಿಮೆ ಬೆಲೆಗೆ ಮಾರಾಟಮಾಡಲಿದೆ. ನೀವು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಲು ಬಯಸಿದರೆ ಈ ಮಾಹಿತಿ ತಿಳಿದುಕೊಳ್ಳಿ.
ಹೀರೋ ಸ್ಪ್ಲೆಂಡರ್ (Hero Splendor)
ಇದೀಗ ಹೀರೋ ಮೋಟೊಕಾರ್ಪ್ (Hero Mot Crop) ಕಂಪನಿ ಗ್ರಾಹಕರಿಗೆ ಅನುಕೂಲವಾಗುವ ದರದಲ್ಲಿ ಬೈಕ್ ಗಳನ್ನೂ ಬಿಡುಗಡೆ ಮಾಡಿವೆ. ಹೀರೋ ಸ್ಪ್ಲೆಂಡರ್ ಬೈಕ್ ನ ಆರಂಭಿಕ ಬೆಲೆ 80,000 ರೂ. ಆಗಿದೆ. ಇನ್ನು ನಿಮಗೆ ಇದರ ಬೆಲೆ ಹೆಚ್ಚು ಎನಿಸಿದರೆ ಆನ್ಲೈನ್ ನಲ್ಲಿ ನೀವು ಸೆಕೆಂಡ್ ಹ್ಯಾಂಡ್ ಮಾದರಿಯ ಬೈಕ್ ಗಳನ್ನೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ (Second Hand Hero Splendor)
OLX ನ ಮೂಲಕ 2012 ರ ಮಾದರಿಯ ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕೇವಲ 15,000 ಕ್ಕೆ ಖರೀದಿಸಬಹುದಾಗಿದೆ. BROOM ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ 2013 ರ ಮಾದರಿಯ ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕೇವಲ 17,000 ಕ್ಕೆ ಖರೀದಿಸಬಹುದಾಗಿದೆ.
BIKES4SALE ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ 2015 ರ ಮಾದರಿಯ ಸೆಕೆಂಡ್ ಹ್ಯಾಂಡ್ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕೇವಲ 27,000 ಕ್ಕೆ ಖರೀದಿಸಬಹುದಾಗಿದೆ. ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಹೀರೊ ಸ್ಪ್ಲೆಂಡರ್ ಬೈಕ್ ಗಳನ್ನೂ ನೀವು ಆನ್ಲೈನ್ ನಲ್ಲಿ ಖರೀದಿಸಬಹುದಾಗಿದೆ.