Hero Super Splendor XTEC: ಯುವಕರಿಗೆ ಇಷ್ಟವಾಗುವ ಹೀರೋ ಹೊಚ್ಚ ಹೊಸ ಸೂಪರ್ ಸ್ಪ್ಲೆಂಡರ್ XTEC ಬಿಡುಗಡೆ.

Hero Super Splendor XTEC Price: ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗಿದೆ.

ಇನ್ನು ಹೊಸ ಹೊಸ ಮಾದರಿಯ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಇದೀಗ ಹೀರೋ ಮೋಟೊಕಾರ್ಪ್ ಕಂಪನಿ (Hero Motocorp Company)  ಸ್ಪ್ಲೆಂಡರ್ ಬೈಕ್ (Splendor Bike) ಅನ್ನು ಕೈಗೆಟುಕುವ ದರದಲ್ಲಿ ಬಿಡಿಗಡೆ ಮಾಡಿದೆ. ಹೀರೊ ಹೊಚ್ಚ ಹೊಸ ಸ್ಪ್ಲೆಂಡರ್ XTEC ಬೈಕ್ ಆಗಿದೆ.

Hero Super Splendor XTEC Price
Image Source: Bike Dekho

ಹೀರೊ ಸ್ಪ್ಲೆಂಡರ್ XTEC
ಹೀರೊ ಸ್ಪ್ಲೆಂಡರ್ XTEC ಒಂದು ಲೀಟರ್ ಪೆಟ್ರೋಲ್ ಗೆ 68 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹಲವು ಹೊಸ ತಂತ್ರಜ್ಞಾನಗಳಿಂದ ಈ ಹೊಸ ಬೈಕ್ ಬಿಡುಗಡೆಗೊಂಡಿದೆ. ಕರೆ ಮತ್ತು SMS ಸೂಚಕಗಳೊಂದಿಗೆ ಬ್ಲೂಟೂತ್ ಸಂಪರಕದಂತಹ ಅನುಕೂಲವೂ ಇದೆ.

Hero Super Splendor XTEC Price
Image Source: Bike Dekho

ಹೀರೊ ಸ್ಪ್ಲೆಂಡರ್ XTEC ವಿಶೇಷತೆ
ಹೀರೊ ಸ್ಪ್ಲೆಂಡರ್ XTEC ಬೈಕ್ ಹೈ ಇಂಟೆನ್ಸಿಟಿ ಪೊಸಿಷನ್ ಲ್ಯಾಮ್ಪ್ ನೊಂದಿಗೆ ಆಕರ್ಷಕವಾಗಿ ಪ್ರಕಾಶಿಸಲ್ಪಟ್ಟ LED ಹೆಡ್ ಲ್ಯಾಮ್ಪ್ ಮೋಟಾರ್ ಸೈಕಲ್ ನ ಕಮಾಂಡಿಂಗ್ ಸ್ವಭಾವನ್ನು ಹೊಂದಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಮುಂಭಾಗ, ಹೆಡ್ ಲ್ಯಾಂಪ್ ಮತ್ತು ರಿಮ್ ಟೇಪ್ ಗಳು ಈ ಕ್ರಿಯಾತ್ಮಕ ಉತ್ಸಹವನ್ನು ಮರು ನಿರ್ಮಿಸುತ್ತದೆ.

Hero Super Splendor XTEC Price
Image Source: Rush Lane

ಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಕಡಿಮೆ ಇಂಧನ ಸೂಚಕ ಮತ್ತು ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ (RTMI) ನಂತಹ ವಿಭಾಗದಲ್ಲಿಯೇ ಅತ್ಯಾಕರ್ಷಕ ವೈಶಿಷ್ಟ್ಯಗಳು ನಿಮ್ಮ ರೇಡ್ ನ ಸ್ಪಷ್ಟ ನೋಟವನ್ನು ನೀಡುತ್ತದೆ. ಸೂಪರ್ ಸ್ಪ್ಲೆಂಡರ್ XTEC ಮಾದರಿಯ 125cc BS -VI ಎಂಜಿನ್ ನಿಂದ ಚಲಿತವಾಗಿದ್ದು, 10.7 BHP @ 7500 RPM ಮತ್ತು 10.6 Nm @ 6000 RPM ನ ತಾರ್ಕ್ ಮತ್ತು 68Km /l ಮೈಲೇಜ್ ನೀಡುತ್ತದೆ.

Join Nadunudi News WhatsApp Group

Hero Super Splendor XTEC Price
Image Source: India Today

Join Nadunudi News WhatsApp Group