Actress Rajini AI Photos: ಇನ್ಸ್ಟಾಗ್ರಾಮ್ ನಲ್ಲಿ ತನ್ನ AI ಫೋಟೋಗಳನ್ನ ಶೇರ್ ಮಾಡಿದ ನಟಿ ರಜಿನಿ.

Actress Rajini Share AI Photos: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ರಜಿನಿ (Rajini). ನಟಿ ರಜಿನಿ ತಮ್ಮ ನಟನೆಯ ಮೂಲಕ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇದೀಗ ನಟಿ ರಜಿನಿ ತಮ್ಮ ಎಐ ಫೋಟೋಸ್ ಮೂಲಕ ಸುದ್ದಿಯಲ್ಲಿದ್ದಾರೆ. ನಟಿ ರಜಿನಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ರಜಿನಿ ಇದೀಗ ತಮ್ಮ ಎಐ ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ.

Actress Rajini Share AI Photos
Image Source: Instagram

ಖ್ಯಾತ ನಟಿ ರಜಿನಿಯ ಎಐ ಫೋಟೋ ವೈರಲ್
ನಟಿ ರಜಿನಿ ಅಮೃತವರ್ಷಿಣಿ ಧಾರಾವಾಹಿ ನಂತರ ಹಿಟ್ಲರ್ ಕಲ್ಯಾಣ ಧಾರಾವಾಹಿ ಹಾಗು ಸೂಪರ್ ಕ್ವೀನ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ.

ನಟಿ ರಜಿನಿ ಇದೀಗ ಹೊಸ ಹೊಸ ರೀತಿಯ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಂಜಿನಿ ಅವರ ಎಐ ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಟಿ ರಜಿನಿ ಹಲವಾರು ರೀತಿಯಲ್ಲಿ ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ.

Actress Rajini Share AI Photos
Image Source: Instagram

ಎಐ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಟಿ ರಜಿನಿ
ಕಿರುತೆರೆ ನಟಿ ರಜಿನಿ ತಮ್ಮ ಎಐ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಎಲ್ಲ ಫೋಟೋದಲ್ಲಿಯೂ ನಟಿ ರಜಿನಿ ಸಕತ್ ಆಗಿ ಕಾಣಿಸುತ್ತಿದ್ದಾರೆ. ನಟಿ ರಜಿನಿಯ ಈ ಎಲ್ಲ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group

Actress Rajini Share AI Photos
Image Source: Instagram

ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಷಿಯಿಂದ ಅನುಭವಿಸಿ, ಏಕೆಂದರೆ ಅದು ಹೆಚ್ಚು ದಿನ ಉಳಿಯಲಾರದು. ಕೆಟ್ಟ ದಿನ ಬಂದಾಗಲೂ ಖುಷಿಯಿಂದಲೇ ಅನುಭವಿಸಿ, ಕೆಟ್ಟದ್ದು ಕೂಡ ಹೆಚ್ಚು ದಿನ ಉಳಿಯಲಾರದು. ನೆನಪಿಡಿ ಜೀವನದಲ್ಲಿ ಯಾವುದು ಶಾಶ್ವತ ಅಲ್ಲ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

Actress Rajini Share AI Photos
Image Source: Instagram

 

Join Nadunudi News WhatsApp Group